Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Chocolate Day 2024: ಸ್ಪೆಷಲ್ ವ್ಯಕ್ತಿಗೆ ಕಳುಹಿಸಲು ಇಲ್ಲಿದೆ ಸ್ವೀಟ್ ಮೆಸೇಜ್
ಫೆಬ್ರವರಿ 9ಕ್ಕೆ ಚಾಕೋಲೇಟ್ ದಿನ.... ಲವ್ ಬರ್ಡ್ಸ್ ಚಾಕೋಲೇಟ್ ಗಿಫ್ಟ್ ನೀಡುತ್ತಾ ಅದರಂತೆ ನಮ್ಮ ಬಾಳು ಕೂಡ ಸಿಹಿಯಾಗಿರಲಿ ಎಂದು ಬಯಸುವ ದಿನ. ಪ್ರೇಮಿಗಳ ದಿನದಲ್ಲಿ ಒಂದೊಂದು ದಿನವೂ ಒಂದೊಂದು ಅರ್ಥವನ್ನು ಹೇಳುತ್ತದೆ. ಖುಷಿ ಇದ್ದರೆ ಮಾತ್ರ ಬದುಕು ಸಿಹಿಯಾಗಿರುವುದು, ಪ್ರೀತಿ ನೀಡುವ ಖುಷಿ ಬದುಕುನ್ನು ಸಿಹಿಯಾಗಿಸುತ್ತದೆ ಎಂಬ ಸಂದೇಶವನ್ನು ಚಾಕೋಲೇಟ್ ನೀಡುತ್ತದೆ.
ಬದುಕಿನಲ್ಲಿ ನಮ್ಮನ್ನು ತುಂಬಾ ಪ್ರೀತಿಸುವ, ನಮಗಾಗಿ ತುಡಿಯುವ ಬಾಳ ಸಂಗಾತಿ ಸಿಗುವುದು ಒಂದು ರೀತಿಯ ಅದೃಷ್ಟ. ನಿಜವಾದ ಪ್ರೇಮವಿದ್ದಲ್ಲಿ ಮಾತ್ರ ಆ ಭಾವನೆಗಳನ್ನು ಕಾಣಲು ಸಾಧ್ಯ. ಈ ಚಾಕೋಲೇಟ್ ಡೇ ಬರೀ ಪ್ರೇಮಿಗಳೇ ಆಚರಿಸಬೇಕೆಂದು ಇಲ್ಲ, ಗಂಡ-ಹೆಂಡತಿಗೆ, ಹೆಂಡತಿ-ಗಂಡನಿಗೆ ಚಾಕೋಲೇಟ್ ಕೊಟ್ಟು ನೀವು ನನ್ನ ಜೀವನದಲ್ಲಿ ಬಂದ ಮೇಲೆ ತಾನೆಷ್ಟು ಸಂತೋಷವಾಗಿದ್ದೇನೆ ಎಂಬುವುದನ್ನು ವ್ಯಕ್ತಪಡಿಸಬಹುದು.
ನಿಮ್ಮ ಸಂಗಾತಿಗೆ ಈ ವ್ಯಾಲೆಂಟಯನ್ ವೀಕ್‌ನಲ್ಲಿ ಚಾಕೋಲೇಟ್ ಡೇ ದಿನ ಒಂದೊಳ್ಳೆ ಸಂದೇಶ ಕಳುಹಿಸಲು ಇಲ್ಲಿವೆ ನೋಡಿ ಬ್ಯೂಟಿಫುಲ್ ಗ್ರೀಟಿಂಗ್ಸ್....

ಚಾಕೋಲೇಟ್ ಡೇ
1. ಹ್ಯಾಪಿ ಚಾಕೋಲೇಟ್ ಡೇ, ಮೈ ಲವ್

ಚಾಕೋಲೇಟ್ ಡೇ
2. ಬೆಸ್ಟ್ ಚಾಕೋಲೇಟ್ ಕೊಳ್ಳಬೇಕೆಂದು ಅನೇಕ ಶಾಪ್‌ಗಳಿಗೆಅಡ್ಡಾಡಿದೆ, ಆದರೆ ಕೆಂದುಟಿಯಲ್ಲಿ ಅರಳುವ ನಗುವಿನಂಥ ಸಿಹಿಯಾದ ಯಾವ ಚಾಕೋಲೇಟ್ ಸಿಗಲಿಲ್ವೆ ಹುಡುಗಿ...
ಹ್ಯಾಪಿ ಚಾಕೋಲೇಟ್ ಡೇ

ಚಾಕೋಲೇಟ್ ಡೇ
3. ಇಂದು ಚಾಕೋಲೇಟ್ ದಿನ
ಪ್ರೀತಿಯಾದರೆ ಡೈರಿ ಮಿಲ್ಕ್
ಸ್ನೇಹವಾದರೆ ಮಂಚ್
ಬೆಸ್ಟ್ ಫ್ರೆಂಡ್ ಅಂದ್ರೆ ಕಿಟ್‌ಕ್ಯಾಟ್
ದ್ವೇಷಿಸುತ್ತಿದ್ದರೆ ಪೋಲೋ
ಕೂಲ್ ಪರ್ಸನ್ ಅನಿಸಿದ್ರೆ ಮೆಂಟೋಸ್
ಇವುಗಳಲ್ಲಿ ನನಗೆ ಯಾವ ಚಾಕೋಲೇಟ್ ನೀಡುವೆ?

ಚಾಕೋಲೇಟ್ ಡೇ
4. ಚಾಕೋಲೇಟ್‌ನಷ್ಟೇ ಸ್ವೀಟ್ ಆಗಿರುವ ನನ್ನ ಸ್ವೀಟ್ ಹಾರ್ಟ್, ನೀನು ನನ್ನ ಜೊತೆ ಇದ್ದರೆ ಬಾಳೆಲ್ಲಾ ಸ್ವೀಟ್...
ಹ್ಯಾಪಿ ಚಾಕೋಲೇಟ್ ಡೇ...
ಈ ಚಾಕೋಲೇಟ್ ದಿನ ಒಂದು ಗುಟ್ಟು ಹೇಳುವೆ...
ನಾನು ಈ ಸ್ವೀಟ್ ಬಾಕ್ಸ್ ಒಬ್ಬ ವ್ಯಕ್ತಿ ಮಾತ್ರ ಹಂಚಿಕೊಳ್ಳುವೇ, ಆ ವ್ಯಕ್ತಿಯೇ ನೀನು... ಹ್ಯಾಪಿ ಚಾಕೋಲೇಟ್ ಡೇ...

ಚಾಕೋಲೇಟ್ ಡೇ
5. ನನ್ನ ವೀಕ್ನೆಸ್ ಎಂದ್ರೆ ಎರಡು ವಿಷಯಗಳು ಒಂದು ನೀನು, ಮತ್ತೊಂದು ಚಾಕೋಲೇಟ್, ಈ ದಿನ ಎರಡೂ ನನಗೆ ಪ್ರಸೆಂಟ್ ಆಗಿದೆ, ಐ ಯಾಮ್ ಸೋ ಹ್ಯಾಪಿ....

ಚಾಕೋಲೇಟ್ ಡೇ
6. ನೀ ಸಿಕ್ಕಿರುವುದಕ್ಕೆ ಈ ಚಾಕೋಲೇಟ್ ಡೇ ತುಂಬಾನೇ ಸ್ಪೆಷಲ್ ಆಗಿದೆ, Lots of love to my super amazing fiancé, ಹ್ಯಾಪಿ ಚಾಕೋಲೇಟ್ ಡೇ

ಚಾಕೋಲೇಟ್ ಡೇ
7. ನೀನೊಂದು ಸ್ವೀಟ್ ಚಾಕೋಲೇಟ್, ನಿನ್ನ ಪ್ರೀತಿ ಹಾಟ್ ಚಾಕೋಲೇಟ್, ಇದರಿಂದ ನನ್ನ ಲೈಫ್ ಆಗಿದೆ ಸೂಪರ್ ಸ್ವೀಟ್, ಲವ್ ಯೂ ಮೈ ಡಿಯರ್....

ಚಾಕೋಲೇಟ್ ಡೇ
8. ಟ್ರೂ ಲವ್ ಎನ್ನುವುದು ಚಾಕೋಲೇಟ್ ರೀತಿ 100% ಸ್ವೀಟ್ ಆಗಿರುತ್ತೆ...



Click it and Unblock the Notifications
