Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
ಪ್ರೀತಿ-ಪ್ರೇಮದಲ್ಲಿ ನೀವು ಅಂದುಕೊಂಡಂತೆ ಯಾವುದು ನಡೆಯುತ್ತಿಲ್ವಾ? ಪರಿಹಾರವೇನು ಗೊತ್ತಾ?
ನೀವು ಜೀವನದಲ್ಲಿನ ಹಲವು ಆಗುಹೋಗುಗಳು ಸುಖ ದುಃಖಗಳಿಗೆ ನಿಮ್ಮ ಜಾತಕ ಫಲಗಳು ಕಾರಣವಾಗುವುದು ನೋಡಬಹುದು. ನಿಮ್ಮ ಜಾತಕದಲ್ಲಿನ ಹಲವು ದೋಷಗಳು ನಿಮಗೆ ಸಮಸ್ಯೆಗಳ ತರುವುದು ಸಹ ನೋಡಬಹುದು. ಹಾಗೆ ಈ ರೀತಿಯ ದೋಷಗಳ ನಿವಾರಣೆಗೆ ಗ್ರಹಗತಿಗಳ ಬದಲಾವಣೆ, ಹಾಗೆ ಹರಳುಗಳು ಸಹ ನೆರವಾಗುತ್ತವೆ. ವ್ಯಕ್ತಿಯೊಬ್ಬರ ಜೀವನದಲ್ಲಿ ಹರಳುಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ.
ನಿಮಗೆ ಯಾವುದಾದರು ಜಾತಕದೋಷಗಳಿದ್ದರೆ ಹರಳುಗಳ ಧರಿಸುವುದು ಪರಿಹಾರ ಮಂತ್ರವಾಗುತ್ತದೆ ಎಂಬುದನ್ನು ನೀವೆಲ್ಲಾ ತಿಳಿದಿದ್ದೀರಿ. ಅದರಲ್ಲೂ ಆಸ್ತಿ, ಹಣಕಾಸು, ವಿವಾಹ, ಕೌಟುಂಬಿಕ ವಿಚಾರಗಳು, ಪ್ರೀತಿ ಪ್ರೇಮ, ಉದ್ಯೋಗದಂತಹ ಹಲವು ರೀತಿಯ ಸಮಸ್ಯೆಗಳನ್ನು ಈ ಹರಳುಗಳು ನಿವಾರಿಸುತ್ತವೆ. ನಿಮ್ಮ ಸಮಸ್ಯೆಗೆ ಅನುಗುಣವಾಗಿ ಹಾಗೆ ನಿಮ್ಮ ರಾಶಿಗೆ ಅನಗುಣವಾಗಿ ನೀವು ಹರಳು ಧರಿಸಬಹುದು.
ಈ ವಿಶೇಷ ಕ್ರಿಸ್ಟಲ್ ಖರೀದಿಸಲು ನೀವು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಹಾಗೆ ರಾಶಿ ಯಾವುದೇ ಆಗಿದ್ದರೂ ಕೆಲವೊಂದು ಹರಳುಗಳು ನಿಮ್ಮ ವಿಭಿನ್ನ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿವೆ. ನೀವು ಸಂಬಂಧಗಳಲ್ಲಿ ಮನಸ್ತಾಪಗಳು, ಕಲಾಪಗಳ ಹೊಂದಿದ್ದರೆ ಯಾವುದೇ ರಾಶಿಯಲ್ಲಿ ಜನಿಸಿದ್ದರೂ ಕೂಡ ಈ ಹರಳು ಬಳಸಬಹದು. ಅದರಲ್ಲೂ ನಾವಿಂದು ಪ್ರೀತಿ ಪ್ರೇಮವನ್ನು ಆಕರ್ಷಿಸುವಂತಹ ಹರಳು ಅಥವಾ ಜೆಮ್ ಕುರಿತು ನಾವಿಂದು ತಿಳಿದುಕೊಳ್ಳೋಣ.
ನೀವು ಪ್ರೀತಿಯ ವಿಚಾರವಾಗಿ ನೋವು ಅನುಭವಿಸುತ್ತಿದ್ದರೆ ಅಥವಾ ದಾಂಪತ್ಯದಲ್ಲಿ ಮನಸ್ತಾಪಗಳ ಎದುರಿಸುತ್ತಿದ್ದರೆ ಈ ಗುಲಾಬಿ ಬಣ್ಣದ ಹರಳು ನಿಮಗೆ ವರವಾಗಿ ಪರಿಣಮಿಸಬಹುದು. ಇದನ್ನು ಲವ್ ಅಟ್ರಾಕ್ಷನ್ ಫ್ಯಾನ್ಸಿ ಪಿರಾಮಿಡ್ ಎನ್ನಲಾಗುತ್ತದೆ. ಈ ಕ್ರಿಸ್ಟಲ್ ಅನ್ನು ನೀವು ಬೆಡ್ ರೂಮ್‌ನಲ್ಲಿ ಇಡುವುದು ನಿಮ್ಮ ಪ್ರೀತಿ ಪ್ರೇಮ ಸಂಬಂಧ ಇರುವ ಹವು ಸಮಸ್ಯೆಗಳ ನಿವಾರಣೆಗೆ ಕಾರಣವಾಗಲಿದೆ.
ಪ್ರೀತಿಯನ್ನು ಆಕರ್ಷಿಸಲು ನೀವು ಈ ಸುಂದರವಾಗಿ ಪಿರಮಿಡ್ ಅನ್ನು ಬಳಬಹುದು ಎಂಬುದು ನಿಮಗೆ ಗೊತ್ತಾ? ಗುಲಾಬಿ ಬಣ್ಣದ ಸ್ಪಟಿಕವು ನಿಮ್ಮ ಪ್ರೀತಿಯನ್ನು ಆಕರ್ಷಿಸುವ ಹಾಗೆ ಸಂಬಂಧಗಳು ಗಟ್ಟಿಯಾಗುವ ಸಾಧನವಾಗಲಿದೆ. ಸಂಬಂಧಗಳನ್ನು ಬಲಪಡಿಸಲು ಮತ್ತು ಸ್ವ-ಪ್ರೀತಿಯನ್ನು ಉತ್ತೇಜಿಸಲು ಬಯಸುವವರಿಗೆ ಇದು ಜನಪ್ರಿಯ ಆಯ್ಕೆಯಾಗಿದೆ. ಹಾಗೆ ಇದನ್ನು ನೀವು ಬೆಡ್ ರೂಮ್‌ನಲ್ಲಿ ಇಡುವುದು ನಿಮಗೆ ಲಾಭದಾಯಕ ಹಾಗೆ ಶುಭಕರ ಯೋಗಗಳ ತರಲಿದೆ.
ಈ ರೋಸ್ ಲವ್ ಸ್ಟೋನ್‌ನ ಪ್ರಯೋಜನವೇನು?
ಈ ಗುಲಾಬಿ ಬಣ್ಣದ ಲವ್ ಟ್ರಯಾಗಲ್ ಹರಳು ಪ್ರಣಯ ಸಂಬಂಧಗಳನ್ನು ಸೆಳೆಯಲು ಮತ್ತು ಸಂಬಂಧಗಳನ್ನು ಪೋಷಿಸಲು ಸಹಾಯ ಮಾಡುತ್ತದೆ.
ರೋಸ್ ಸ್ಪಟಿಕ ಹರಳು ಆತ್ಮ ಸಿರಿವಂತಿಕೆ ಅಥವಾ ಮಾನಸಿಕ ನೆಮ್ಮದಿಗೂ ಕೂಡ ಇದು ಸಹಕಾರಿಯಾಗಿದೆ. ಭಾವನಾತ್ಮಕ ಸಂಬಂಧಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಲಿದೆ. ಪಾಲುದಾರರು, ಸ್ನೇಹಿತರು ಮತ್ತು ಕುಟುಂಬ ಸದಸ್ಯರ ನಡುವಿನ ಸಂಬಂಧಗಳು ಉತ್ತಮ ರೀತಿಯಲ್ಲಿ ಧನಾತ್ಮಕ ಫಲಿತಾಂಶದತ್ತ ಕೊಂಡೊಯ್ಯಲಿದೆ.
ಯಾವಾಗ ಇದನ್ನು ಧರಿಸಬೇಕು?
ಪ್ರೀತಿಯನ್ನು ಆಕರ್ಷಿಸುವಂತಹ ಈ ಪಿರಮಿಡ್ ಅನ್ನು ನೀವು ಶುಕ್ರವಾರ ಧರಿಸಬಹುದು. ಶುಕ್ರವಾರವು ಪ್ರೀತಿ, ಸೌಂದರ್ಯ ಮತ್ತು ಸಾಮರಸ್ಯದ ಗ್ರಹವಾದ ಶುಕ್ರನೊಂದಿಗೆ ಸಂಬಂಧ ಹೊಂದಿದೆ. ಈ ದಿನದಂದು ಪಿರಮಿಡ್ ಹರಳು ಅನ್ನು ಇರಿಸುವುದರಿಂದ ಪ್ರೀತಿಯನ್ನು ಆಕರ್ಷಿಸಲು, ಸಂಬಂಧಗಳನ್ನು ಗಾಢವಾಗಿಸಲು ಮತ್ತು ಸಹಾನುಭೂತಿಯನ್ನು ಬೆಳೆಸಲು ಹಾಗೆ ಅದರಲ್ಲಿನ ಧನಾತ್ಮಕ ಶಕ್ತಿ ಉತ್ತೇಜಿಸಲು ಬಹಳ ಮುಖ್ಯ ದಿನವಾಗಲಿದೆ.
ಈ ಹರಳು ನಿಮ್ಮ ಪ್ರೀತಿ ಸಂಬಂಧದಲ್ಲಿನ ಉತ್ತಮ ಲಾಭಗಳಿಗೆ ಕಾರಣವಾಗುತ್ತದೆ. ಹಾಗೆ ನಿಮ್ಮ ಸಂಬಂಧಗಳು ವೃದ್ಧಿಯಾಗಲು, ನೀವು ಪ್ರೀತಿಯಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದರೆ ಇಲ್ಲವೆ ನಿಮ್ಮ ಬಯಕೆಯಂತೆ ಯಾವುದೇ ಸಂಬಂಧಗಳು ನಿಮಗೆ ದೊರೆಯದೆ ಇದ್ದರೆ ಈ ಗುಲಾಬಿ ಬಣ್ಣದ ಪಿರಮಿಡ್ ಕ್ರಿಸ್ಟಲ್ ಅನ್ನು ಬಳಸುವುದು ನಿಮ್ಮಲ್ಲಿ ಬದಲಾವಣೆಗೆ ಕಾರಣವಾಗಲಿದೆ.
ಈ ಹರಳನ್ನು ನೀವು ಅಸ್ಟ್ರೋಟಾಕ್ ವೆಬ್‌ಸೈಟ್ ಮೂಲಕ ಖರೀದಿಸಬಹುದು, ಇದರ ಬೆಲೆ ಕೇವಲ 1,299 ರೂಪಾಯಿ ಆಗಿದೆ. ಈ ಮೊದಲೇ ನೀಡಿರುವ ಲಿಂಕ್ ಬಳಸಿ ಇದನ್ನು ಖರೀದಿಸಬಹುದು.



Click it and Unblock the Notifications











