Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪೋರ್ನ್ ಸ್ಟಾರ್ ಮಾರ್ಟಿನ್ ಕಾಕ್ಟೇಲ್ ಮಾಡುವುದು? ಇದರ ರೆಸಿಪಿಗೆ ಡಿಮ್ಯಾಂಡೋಪ್ಪೋ ಡಿಮ್ಯಾಂಡ್
2024ರಲ್ಲಿ ಅತಿ ಹೆಚ್ಚು ಗೂಗಲ್ ಮಾಡಿದ ರೆಸಿಪಿಯೆಂದರೆ ಪೋರ್ನ್ ಸ್ಟಾರ್ ಮಾರ್ಟಿನ್ ಕಾಕ್ಟೇಲ್ ನಂಬರ್ 1 ಸ್ಥಾನದಲ್ಲಿದೆ, ಎಲ್ಲಾ ರೆಸಿಪಿಗಳನ್ನು ಹಿಂದಿಕ್ಕಿ ಇದು ನಂಬರ್ 1 ಸ್ಥಾನದಲ್ಲಿ ಇದೆ ಎಂದಾದ ಮೇಲೆ ಜನರಿಗೆ ಇದರ ಬಗ್ಗೆ ಕ್ರೇಝ್ ಎಷ್ಟಿರಬೇಡ, ಪಬ್‌ಗಳಲ್ಲಿ, ಪಾರ್ಟಿಗಳಲ್ಲಿ ಈ ಕಾಕ್ಟೇಲ್‌ಗೆ ಬಾರಿ ಡಿಮ್ಯಾಂಡ್ ಅಲ್ಲದೆ ಲಕ್ಷುರಿ ಡ್ರಿಂಕ್ ಕೂಡ ಹೌದು. ಈ ಕಾಕ್ಟೇಲ್ ನೀವು ಮನೆಯಲ್ಲಿಯೂ ಮಾಡಬಹುದು.

ಈ ಕಾಕ್ಟೇಲ್ ಮಾಡಲು ಪ್ರಮುಖವಾಗಿ ಬೇಕಾಗಿರುವುದು ಪ್ಯಾಷನ್ ಫ್ರೂಟ್. ಪ್ಯಾಷನ್ ಫ್ರೂಟ್ ರುಚಿ ಜೊತೆ ವೋಡ್ಕಾ ಮಿಕ್ಸ್ ಮಾಡಿ ಮಾಡುವ ರೆಸಿಪಿ ಇದಾಗಿದೆ, ಇದನ್ನು ಮಾಡಲು ನೀವು ಎಲ್ಲಾ ಸಾಮಗ್ರಿ ಸರಿಯಾದ ಅಳತೆಯಲ್ಲಿ ಮಿಕ್ಸ್ ಮಾಡಿದರೆ ಲಕ್ಷುರಿಯಸ್ ಕಾಕ್ಟೇಲ್ ರೆಡಿ. ಬನ್ನು ಪೋರ್ನ್ ಸ್ಟಾರ್ ಮಾರ್ಟಿನ್ ಕಾಕ್ಟೇಲ್ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗು ಸಾಮಗ್ರಿ
2 oz (60 ml) ವೋಡ್ಕಾ
1 oz (30 ml) ಪ್ಯಾಷನ್ ಫ್ರೂಟ್
1/2 oz (15 ml) ನಿಂಬೆರಸ(ಆಗಷ್ಟೇ ರಸ ಹಿಂಡಿದ್ದು)
1/2 oz (15 ml) ವೆನಿಲ್ಲಾ ಸಿರಪ್ (ಸಿಂಪಲ್ ಸಿರಪ್)
1/2 oz (15 ml)Passoã (ಫ್ಯಾಷನ್ ಫ್ರೂಟ್ ಲಿಕ್ಕರ್, optional)
ಐಸ್
ಅಲಂಕಾರಕ್ಕೆ
ಅರ್ಧ ಫ್ರೆಷ್ ಪ್ಯಾಷನ್ ಫ್ರೂಟ್
1.5 oz (45 ml) ಶಾಂಪೇನ್
ಶೇಕರ್ ತೆಗೆದು ಐಸ್ ತುಂಬಿ
ವೆನಿಲ್ಲಾ ವೋಡ್ಕಾ, ಪ್ಯಾಷನ್ ಫ್ರೂಟ್ ರಸ, ವೆನಿಲ್ಲಾ ಸಿರಪ್, ಪ್ಯಾಷನ್
ಫ್ರೂಟ್ ಲಿಕ್ಕರ್(ಬಳಸುವುದಾದರೆ) ಇವೆಲ್ಲಾ ಬಳಸಿ ಚೆನ್ನಾಗಿ ಹಾಕಿ
ಚೆನ್ನಾಗಿ ಶೇಕ್ ಮಾಡಿ
ನಂತರ ಸೋಸಿ ಮಾರ್ಟಿನ್ ಗ್ಲಾಸ್‌ಗೆ ಸುರಿದು ಪ್ಯಾಷನ್ ಫ್ರೂಟ್ ಅಲಂಕಾರಕ್ಕೆ
ಇಟ್ಟು ಸರ್ವ್ ಮಾಡಿ.
ಚಿಕ್ಕ ಗ್ಲಾಸ್‌ಗೆ ಶಾಂಪೇನ್ ಸುರಿದು ಸೈಡ್‌ಗೆ ಸರ್ವ್ ಮಾಡಿ
ಇಷ್ಟು ಮಾಡಿದರೆ ಲಕ್ಷುರಿ ಕಾಕ್ಟೇಲ್ ರೆಡಿ.



Click it and Unblock the Notifications
