Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಪಾರ್ಟಿ ಮೂಡ್ ಹೆಚ್ಚಿಸುವ ಕಾಕ್ಟೇಲ್ ರೆಸಿಪಿಗಳು
ಕಿಸ್ಮಸ್, ನ್ಯೂ ಇಯರ್ ಪಾರ್ಟಿಗಳು ಸಮೀಸುತ್ತಿದೆ ಈ ಪಾರ್ಟಿಗಳಿಗೆ ನೀವು ಕಾಕ್ಟೇಲ್ ಪಾರ್ಟಿ ಮಾಡಬಯಸುವುದಾದರೆ ಇಲ್ಲಿ ಕೆಲವು ಕಾಕ್ಟೇಲ್ ರೆಸಿಪಿ ನೀಡಲಾಗಿದೆ.

ವೀಕೆಂಡ್ ಪಾರ್ಟಿ ಮೂಡ್ ಈ ಕಾಕ್ಟೇಲ್ಗಳ ಬೆಸ್ಟ್. ಈ ಕಾಕ್ಟೇಲ್ಗಳು ಮಾಡುವ ವಿಧಾನ ಸುಲಭವಾಗಿದ್ದು ಮಾಡುವುದು ಹೇಗೆ ಎಂದು ನೋಡೋಣ:

ವೆರಿ ಸೆಕ್ಸಿ ಮಾರ್ಟಿನ್
ಬೇಕಾಗುವ ಸಾಮಗ್ರಿ
3 ರಾಸ್ಬೆರ್ರಿ
5 ಪುದೀನಾ ಎಲೆ
1 ಔನ್ಸ್ ಸಿಂಪಲ್ ಸಿರಪ್
11/2 ಔನ್ಸ್ ಸಿಟ್ರಸ್ ವೋಡ್ಕಾ
1 ಔನ್ಸ್ ನಿಂಬೆ ರಸ
11/2 ಔನ್ಸ್ Moët & Chandon Rosé Imperial Champagne,
ಅಲಂಕಾರಕ್ಕೆ : ಪುದೀನಾ ರಾಸ್ಬೆರ್ರಿ
ಮಾಡುವ ವಿಧಾನ: ಶೇಖರ್ನಲ್ಲಿ ಎಲ್ಲಾ ಸಾಮಗ್ರಿ ಹಾಕಿ ಚೆನ್ನಾಗಿ ಶೇಕ್ ಮಾಡಿ ಗ್ಲಾಸ್ಗೆ ಸುರಿದು ರಾಸ್ಬೆರ್ರಿ, ಪುದೀನಾದಿಂದ ಅಲಂಕರಿಸಿ.
ಕಾಸ್ಮೋಪೊಲಿಟಿಯನ್
ಬೇಕಾಗುವ ಸಾಮಗ್ರಿ
11/2 ಔನ್ಸ್ ಸಿಟ್ರೋನ್ ವೋಡ್ಕಾ ( citron vodka)
3/4 ಔನ್ಸ್ Cointreau
3/4 ಔನ್ಸ್ ನಿಂಬೆರಸ
1/2 ಔನ್ಸ್ ಕ್ರಾನ್ಬೆರ್ರಿ ಕಾಕ್ಟೇಲ್
ಅಲಂಕಾರಕ್ಕೆ: ನಿಂಬೆತುಂಡು
ಮಾಡುವ ವಿಧಾನ: ನಿಂಬೆ ತುಂಡು ಬಿಟ್ಟು ಉಳಿದೆಲ್ಲಾ ಮಿಶ್ರಣವನ್ನು ಶೇಖರ್ನಲ್ಲಿ ಹಾಕಿ ಚೆನ್ನಾಗಿ ಶೇಕ್ ಮಾಡಿ, ಗ್ಲಾಸ್ಗೆ ಸುರಿದು ನಿಂಬೆ ತುಂಡಿನಿಂದ ಅಲಂಕರಿಸಿ.
ಮೋಸ್ಕೋವ್ ಮುಲೆ
ಬೇಕಾಗುವ ಸಾಮಗ್ರಿ
2 ಔನ್ಸ್ ವೋಡ್ಕಾ
1/2 ಔಟನ್ಸ್ ನಿಂಬೆ ಜ್ಯೂಸ್
3 ಔನ್ಸ್ ಜಿಂಜರ್ ಬೀರ್, ಚಿಲ್ಡ್
ಅಲಂಕಾರಕ್ಕೆ ನಿಂಬೆ ತುಂಡು
ಮಾಡುವ ವಿಧಾನ
ನಿಂಬೆ ತುಂಡು , ಜಿಂಜರ್ ಬೀರ್ ಬಿಟ್ಟು ಎಲ್ಲಾ ವಸ್ತುಗಳನ್ನು ಶೇಖರ್ನಲ್ಲಿ
ಹಾಕಿ ಚೆನ್ನಾಗಿ ಶೇಖ್ ಮಾಡಿ, ಗ್ಲಾಸ್ಗೆ ಸುರಿದು ನಿಂಬೆ ತುಂಡಿನಿಂದ
ಅಲಂಕರಿಸಿದರೆ ಕಾಕ್ಟೇಲ್ ರೆಡಿ.

ಎಸ್ಪ್ರೆಸ್ಸೋ ಕಾಕ್ಟೇಲ್
ಬೇಕಾಗುವ ಸಾಮಗ್ರಿ
* 2 ಔನ್ಸ್ ವೋಡ್ಕಾ
* 1/2 ಔನ್ಸ್ ಕಾಫಿ ಲಿಕ್ಕರ್
1 ಔನ್ಸ್ ಎಸ್ಪ್ರೆಸ್ಸೋ
1/2 ಔನ್ಸ್ ಸಿಂಪಲ್ ಸಿರಪ್
ಅಲಂಕಾರಕ್ಕೆ: ಕಾಫಿ ಬೀನ್ಸ್
ಮಾಡುವ ವಿಧಾನ:
ವೋಡ್ಕಾ, ಕಾಫಿ ಲಿಕ್ಕರ್, ಎಸ್ಪ್ರೆಸ್ಸೋ, ಸಿಂಪಲ್ ಸಿರಪ್ ಅನ್ನು
ಶೇಕರ್ನಲ್ಲಿ ಹಾಕಿ ಐಸ್ ಕ್ಯೂಬ್ ಸೇರಿಸಿ ಚೆನ್ನಾಗಿ ಶೇಕ್ ಮಾಡಿ.
* ಈಗ ಚಿಲ್ಡ್ ಕಾಕ್ಟೇಲ್ ಗ್ಲಾಸ್ಗೆ ಸುರಿಯಿರಿ
* ಅದರ ಮೇಲೆ 3 ಕಾಫಿ ಬೀನ್ ಹಾಕಿ ಸರ್ವ್ ಮಾಡಿ.

ಬ್ಲಡಿ ಮೇರಿ
* ಸೆಲರಿ ಸಾಕ್ಟ್
1 ನಿಂಬೆ ತುಂಡು
2 ಔನ್ಸ್ ವೋಡ್ಕಾ
4 ಔನ್ಸ್ ಟೊಮೆಟೊ ಜ್ಯೂಸ್
1 ಚಿಟಿಕೆಯಷ್ಟು ಕರಿಮೆಣಸಿನ ಪುಡಿ
2 dashes Tabasco sauce
ನಿಂಬೆ ತುಂಡು ಬಿಟ್ಟು ಉಳಿದೆಲ್ಲಾ ಸಾಮಗ್ರಿ ಹಾಕಿ ಶೇಕ್ ಮಾಡಿ ಗ್ಲಾಸ್ಗೆ
ಸುರಿಯಿರಿ, ನಂತರ ನಿಂಬೆತುಂಡಿನಿಂದ ಅಲಂಕರಿಸಿ.



Click it and Unblock the Notifications
