Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಚಾಕೋಲೆಟ್ ಡೇ ಸ್ಪೆಷಲ್: ಚಾಕೋಲವಾ ರೆಸಿಪಿ
ವ್ಯಾಲೆಂಟೈನ್ಸ್ ವೀಕ್ ಸಂಭ್ರಮದಲ್ಲಿ ಪ್ರೇಮಿಗಳು ಮುಳುಗಿದ್ದಾರೆ. ಪ್ರೇಮಿಗೆ ಏನಾದರೂ ಸ್ಪೆಷಲ್ ಸಿಹಿ ಅಡುಗೆ ನಿಮ್ಮ ಕೈಯಾರೆ ಮಾಡಿ ತಿನಿಸಿದರೆ ಆ ಕ್ಷಣ ಇನ್ನೆಷ್ಟು ಮಧುರವಾಗುವುದು ಅಲ್ವಾ? ಹೇಳಿ ಕೇಳಿ ಇವತ್ತು ಚಾಕೋಲೆಟ್ ಡೇ. ಈ ದಿನ ಸ್ಪೆಷಲ್ ಮಾಡದಿದ್ರೆ ಹೇಗೆ ಅಲ್ವಾ? ತುಂಬಾ ತಲೆ ಕೆಡಿಸಿಕೊಳ್ಳಬೇಡಿ, ಇಲ್ಲಿ ನಾವು ಮಾಡಲು ಸುಲಭವಾದ ಕೇಕ್ ರೆಸಿಪಿ ಇಲ್ಲಿದೆ.
ಈ ವ್ಯಾಲೆಂಟೈನ್ಸ್ ಸಂಭ್ರಮಕ್ಕೆ ಮತ್ತಷ್ಟು ಸಿಹಿ ಸೇರಿಸಲು ಇಲ್ಲಿ ನಾವು ಚಾಕೋಲವಾ ರೆಸಿಪಿ ನೀಡಿದ್ದೇವೆ.

Recipe By: Reena T K
Recipe Type: Sweet
Serves: 2
-
ಬೇಕಾಗುವ ಸಾಮಗ್ರಿ
ಡಾರ್ಕ್ ಚಾಕೋಲೇಟ್ 150ಗ್ರಾಂ
ಉಪ್ಪು ರಹಿತ ಬೆಣ್ಣೆ -100ಗ್ರಾಂ
ಮೈದಾ 1/2 ಕಪ್
ಮೊಟ್ಟೆ 3
ವೆನಿಲ್ಲಾ ರಸ 1 ಚಮಚ
ಕ್ರೀಮ್ 1 ಕಪ್
ಓರಿಯೋ ಬಿಸ್ಕೆಟ್ 4
ಸಕ್ಕರೆ 1 ಕಪ್
ಐಸಿಂಗ್ ಶುಗರ್ 1 ಚಮಚ
ಅಡುಗೆ ಸೋಡಾ 1/4 ಚಮಚ
-
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಡಾರ್ಕ್ ಚಾಕೋಲೇಟ್, ಬೆಣ್ಣೆ, ಸಕ್ಕರೆ, ಚಕ್ಕೆ ಹಾಕಿ.
* ನಿಧಾನಕ್ಕೆ ಇವುಗಳನ್ನು ಮಿಶ್ರ ಮಾಡಿ. ಅದು ಸಂಪೂರ್ಣವಾಗಿ ಕರಗಲಿ.
* ಒಂದು ಬೌಲ್ ತೆಗೆದು ಅದಕ್ಕೆ ಮೈದಾ, ಮೊಟ್ಟೆ, ವೆನಿಲ್ಲಾ ರಸ ಹಾಕಿ ಚೆನ್ನಾಗಿ ಕಲೆಸಿ.
* ಈಗ ಓರಿಯೋ ಬಿಸ್ಕೆಟ್, ಅಡುಗೆ ಸೋಡಾ, ಐಸಿಂಗ್ ಸುಗರ್, ಕ್ರೀಮ್ ಹಾಕಿ ಮಿಕ್ಸಿಯಲ್ಲಿ ರುಬ್ಬಿ.
* ಈ ಮಿಶ್ರಣವನ್ನು ಕರಗಿದ ಚಾಕೋಲೇಟ್ ಮಿಶ್ರಣದ ಜೊತೆ ಹಾಕಿ.
* ಈಗ ಮೈದಾ ಮಿಶ್ರಣವನ್ನು ಹಾಕಿ, ಎಲ್ಲಾ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಕೇಕ್ ಮೌಲ್ಡ್ ತೆಗೆದು ಅದಕ್ಕೆ ನಿಧಾನಕ್ಕೆ ಮಿಶ್ರಣವನ್ನು ಸುರಿಯಿರಿ.
* ಈಗ 180 ಡಿಗ್ರಿ ಉಷ್ಣತೆಗೆ 15-20 ನಿಮಿಷ ಬೇಯಿಸಿದರೆ ಚಾಕೋಲವಾ ಕೇಕ್ ರೆಡಿ.
- ಮೈಕ್ರೋವೇವ್ ರೆಸಿಪಿ ಇದಾಗಿದ್ದು, ಈ ರೆಸಿಪಿ ಮಾಡಲು ಹೆಚ್ಚಿನ ಸಮಯ ಬೇಕಾಗಿಲ್ಲ. ಆದ್ದರಿಂದ ಈ ಟೇಸ್ಟಿ ಕೇಕ್ ಮಾಡಿ ನಿಮ್ಮ ಪ್ರೇಮಿಗೆ ವ್ಯಾಲೆಂಟೈನ್ಸ್ ಡೇಗೆ ಸರ್ಫ್ರೈಸ್ ನೀಡಬಹುದು.
- ಸರ್ವ್ - 2



Click it and Unblock the Notifications