Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಸ್ವಾತಂತ್ರ್ಯ ದಿನಾಚರಣೆ 2023 ಸ್ಪೆಷಲ್: ತ್ರಿವರ್ಣದೋಸೆ ರೆಸಿಪಿ
ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಪೋಷಕರು ಸ್ವಾತಂತ್ರ್ಯ ದಿನಾಚರಣೆಯನ್ನು ಮನೆಯಲ್ಲಿ ವಿಶೇಷ ಅಡುಗೆಯೊಂದಿಗೆ ಸಂಭ್ರಮಿಸಿದರೆ ಮಕ್ಕಳಿಗೆ ಖುಷಿಯೋ ಖುಷಿ. ನೀವು ನಾಳೆ ಏನಾದರೂ ಈ ರೀತಿಯ ಅಡುಗೆ ಟ್ರೈ ಮಾಡುವುದಾದರೆ ದೋಸೆ, ಇಡ್ಲಿ, ಜ್ಯೂಸ್ ಹೀಗೆ ವಿವಿಧ ಅಡುಗೆ ಅಡುಗೆ ಟ್ರೈ ಮಾಡಬಹುದು. ನಾವಿಲ್ಲಿ ದೋಸೆ ರೆಸಿಪಿ ನೀಡಿದ್ದೇವೆ, ನೀವು ಬೇಕಾದರೆ ಅಕ್ಕಿಯನ್ನು ಇಡ್ಲಿ ಹದಕ್ಕೆ ರುಬ್ಬಿದರೆ ಬಿಳಿ, ಕೇಸರಿ, ಇಡ್ಲಿ ಮಾಡಿಯೂ ಸರ್ವ್ ಮಾಡಬಹುದು ನೋಡಿ:

ಬೇಕಾಗುವ ಸಾಮಗ್ರಿ
1 ಲೋಟ ಅಕ್ಕಿ
1/2 ಲೋಟ ಉದ್ದು
ರುಷಿಗೆ ತಕ್ಕ ಉಪ್ಪು
ಗ್ರೀನ್ ಫುಡ್ ಕಲರ್
ಆರೇಂಜ್ ಫುಡ್ ಕಲರ್
( ನೀವು ಫುಡ್ ಕಲರ್ ಬೇಡ ನೈಸರ್ಗಿಕ ಬಣ್ಣ ಬೇಕೆಂದು ಬಯಸುವುದಾದರೆ 1/4 ಕಪ್ ಬೇಳೆ
ನೆನೆ ಹಾಕಿ, ನಂತರ ಒಂದು ಒಂದು ಕಟ್ ಪಾಲಾಕ್ ತೆಗೆದಿಟ್ಟುಕೊಳ್ಳಿ)
ಮಾಡುವ ವಿಧಾನ
* ಅಕ್ಕಿ ಮತ್ತು ಉದ್ದನ್ನು 3-4 ನೆನೆ ಹಾಕಿ, ಬೇಳೆ ಬಳಸುತ್ತಿದ್ದರೆ ಅದನ್ನೂ
ನೆನೆಹಾಕಿ.
* ಈಗ ಅಕ್ಕಿ ಮತ್ತು ಉದ್ದನ್ನು ರುಬ್ಬಿ ಮಿಕ್ಸ್ ಮಾಡಿ 8 ಗಂಟೆ ಇಡಿ. ಬೇಳೆ
ಬಳಸುತ್ತಿದ್ದರೆ ಬೇಳೆಯನ್ನು ಪ್ರತ್ಯೇಕ ರುಬ್ಬಿ ಅದಕ್ಕೆ ಸ್ವಲ್ಪ ರುಬ್ಬಿ
ಅಕ್ಕಿ-ಉದ್ದಿನ ಹಿಟ್ಟಿನ ಮಿಶ್ರಣ ಮಿಕ್ಸ್ ಮಾಡಿ ಪ್ರತ್ಯೇಕ ಪಾತ್ರೆಯಲ್ಲಿ
ಇಡಿ.
* ನೀವು ಪಾಲಾಕ್ ಬಳಸುತ್ತಿದ್ದರೆ ದೋಸೆ ಮಾಡುವ ಸ್ವಲ್ಪ ಮುಂಚೆ ಪಾಲಾಕ್
ಸೊಪ್ಪನ್ನು ಎಣ್ಣೆಯಲ್ಲಿ ಅದರ ಹಸಿ ವಾಸನೆ ಹೋಗಲು ಫ್ರೈ ಮಾಡಿ ರುಬ್ಬಿ ಅದನ್ನು
ಹುದುಗು ಬಂದ ಹಿಟ್ಟಿನ ಜೊತೆ ಮಿಕ್ಸ್ ಮಾಡಿ.
* ನೀವು ಕಲರ್ ಬಳಸುತ್ತಿದ್ದರೆ ಹುದುಗು ಬಂದ ಹಿಟ್ಟನ್ನು 3 ಭಾಗಗಳನ್ನಾಗಿ ಮಾಡಿ
ನಂತರ ಕೇಸರಿ ಬಣ್ಣದ ಸ್ವಲ್ಪ ಹಿಟ್ಟು ಹಾಕಿ ರೌಂಡ್ ಮಾಡಿ, ನಂತರ ಬಿಳಿ ಹಾಕಿ
ರೌಂಡ್ ಮಾಡಿ, ನಂತರ ಹಸಿರು ಬಣ್ಣದ ಹಿಟ್ಟು ಹಾಕಿ ರೌಂಡ್ ಮಾಡಿ ಬೇಯಿಸಿದರೆ
ತ್ರಿವರ್ಣ ಬಣ್ಣದ ದೋಸೆ ರೆಡಿ....
ನೀವು ರಾಷ್ಟ್ರ ಹಬ್ಬವಾದ ಸ್ವಾತಂತ್ರ್ಯ ದಿನಾಚರಣೆಯಂದು ಈ ರೀತಿ ಮಾಡಿಕೊಟ್ಟರೆ
ಮಕ್ಕಳು ತುಂಬಾನೇ ಖುಷಿ ಪಡುತ್ತಾರೆ.



Click it and Unblock the Notifications