Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗಣರಾಜ್ಯೋತ್ಸವ: ಮಕ್ಕಳ ಸಂಭ್ರಮ ಹೆಚ್ಚಿಸಲು ಕೇಸರಿ, ಬಿಳಿ, ಹಸಿರು ಬಣ್ದ 3 ರೆಸಿಪಿ
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ರಾಷ್ಟ್ರೀಯ ಹಬ್ಬಗಳ ದಿನದಂದು ಟ್ರೈ ಕಲರ್ ಫುಡ್ ಮಾಡದರೆ ಸೂಪರ್, ನೀವು ಮಕ್ಕಳಿಗೆ ರೀತಿ ಮಾಡಿಕೊಟ್ಟರೆ, ಅಫೀಸ್ನಲ್ಲಿ ಈ ರೀತಿ ಟ್ರೀಟ್ ನೀಡಿದರೆ ಈ ದಿನ ತುಂಬಾನೇ ಸ್ಪೆಷಲ್ ಆಗಿರುವುದು.
ಟ್ರೈಕಲರ್ ಜ್ಯೂಸ್
ಗ್ರೀನ್ ಕಲರ್, ಆರೇಂಜ್ ಕಲರ್, ವೈಟ್ ಕಲರ್
ಗ್ರೀನ್ ಕಲರ್ ಜ್ಯೂಸ್
* ಗ್ರೀನ್ ಕಲರ್ ಜ್ಯೂಸ್ಗೆ ನೀವು ನಿಂಬೆ ಜ್ಯೂಸ್ ಮಾಡಿ ಅದಕ್ಕೆ ಸ್ವಲ್ಪ
ನಿಂಬೆರಸ ಹಿಂಡಿ. * ಅಥವಾ ಕಿವಿ ಜ್ಯೂಸ್ ಮಾಡಿ ಅದು ಕೂಡ ಗ್ರೀನ್ ಬಣ್ಣದಲ್ಲಿ
ಇರುತ್ತದೆ.

ಆರೇಂಜ್ ಜ್ಯೂಸ್
ಕಿತ್ತಳೆ ಜ್ಯೂಸ್ ಆರೇಂಜ್ ಬಣ್ಣದಲ್ಲಿ ಇರುತ್ತದೆ
ಕ್ಯಾರೆಟ್ ಜ್ಯೂಸ್ ಕೂಡ ಮಾಡಬಹುದು
ಬಿಳಿ ಬಣ್ಣ
* ಬಿಳಿ ಬಣ್ಣದ ಜ್ಯೂಸ್ಗೆ ಎಳನೀರಿಗೆ ಅದರ ಗಂಜಿ ಹಾಕಿ ರುಬ್ಬಿ ಮಾಡಬಹುದು
* ಸೇಬಿನ ಜ್ಯೂಸ್ ಮಾಡಬಹುದು.

ಒಂದೇ ಲೋಟದಲ್ಲಿ ಟ್ರೈ ಕಲರ್ ಜ್ಯೂಸ್
ನೀವು ಒಂದೇ ಲೋಟದಲ್ಲಿ ಟ್ರೈ ಕಲರ್ ಜ್ಯೂಸ್ ಟ್ರೈ ಮಾಡಬಹುದು
* ಮೊದಲಿಗೆ ಸ್ವಲ್ಪ ಪಾಲಾಕ್, ಗ ಹಸಿರು ಸೇಬು ಹಾಗೂ ನೆಲ್ಲಿಕಾಯಿ ಹಾಕಿ ಗಟ್ಟಿ
ಜ್ಯೂಸ್ ತಯಾರಿಸಿ.
* ಕ್ಯಾರೆಟ್ ಜ್ಯೂಸ್ ಅನ್ನು ಮಂದವಾಗಿ ರುಬ್ಬಿ
* ಬಾಳೆಹಣ್ಣಿನ ಜ್ಯೂಸ್ ಸುರಿಯಿರಿ
ನಂತರ ಮೊದಲಿಗೆ ಹಸಿರು, ನಂತರ ಬಿಳಿ ನಂತರ ಆರೇಂಜ್ ಬಣ್ಣದ ಜ್ಯೂಸ್ ತುಂಬಿ.

ಐಸ್ಕ್ರೀಮ್
ನೀವು ಪಿಸ್ತಾ, ಕೇಸರಿ ಹಾಗೂ ಬಿಳಿ ಬಣ್ಣದ ಐಸ್ಕ್ರೀಮ್ ಅನ್ನು ಒಂದು ಬೌಲ್ನಲ್ಲಿ
ಹಾಕಿ ಮಕ್ಕಳಿಗೆ ನೀಡಿ.



Click it and Unblock the Notifications
