Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ವಿಶ್ವದ ಟಾಪ್ 100ರಲ್ಲಿ ಭಾರತದ 4 ಆಹಾರಗಳಿವೆ, ನಮ್ಮಲ್ಲಿನ ಈ ಆಹಾರ ಟಾಪ್ 7
ಟೇಸ್ಟ್‌ಅಟ್ಲಾಸ್ ಎಂಬುವುದು ವಿಶ್ವದ ಪ್ರಸಿದ್ಧ ಫುಡ್ ವೆಬ್‌ಸೈಟ್. ಇದು ಪ್ರತಿವರ್ಷ ವಿಶ್ವದ ಎಲ್ಲಾ ಕಡೆಯ ಆಹಾರಗಳಲ್ಲಿ ಟಾಪ್100 ಆಹಾರಗಳ ಪಟ್ಟಿ ಮಾಡುತ್ತದೆ. ಟೇಸ್ಟ್‌ಅಟ್ಲಾಸ್‌ನಲ್ಲಿ ಸ್ಥಾನ ಪಡೆಯುವುದು ಅಷ್ಟೇನು ಸುಲಭದ ಕೆಲಸವಲ್ಲ, ಆ ಅಹಾರ ಅಷ್ಟೊಂದು ರುಚಿಕರವಾಗಿದ್ದರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುವುದು.

ಟೇಸ್ಟ್‌ಅಟ್ಲಾಸ್‌ನಲ್ಲಿ ಯಾವುದಾದರು ಅಹಾರ ಸ್ಥಾನ -ಪಡೆದಿದೆ ಎಂದರೆ ಅದು ಆಯಾ ದೇಶಗಳಿಗೂ ಹಿರಿಮೆ, ಅಲ್ಲದೆ ಟೂರಿಸಂ ದೃಷ್ಟಿಯಿಂದ ಕೂಡ ತುಂಬಾನೇ ಮುಖ್ಯ, ಟೂರ್ ಬರುವ ವಿದೇಶಿಗರು ಆ ದೇಶದ ಬೆಸ್ಟ್ ಫುಡ್ ಯಾವುದೆಂದು ಟ್ರೈ ಮಾಡಲು ಇಷ್ಟಪಡುತ್ತಾರೆ, ಒಂದು ಸ್ಥಳಕ್ಕೆ ಹೋದಾಗ ಅಲ್ಲಿಯ ಪ್ರಸಿದ್ಧ ಆಹಾರ ಟೇಸ್ಟ್ ಮಾಡುವುದನ್ನು ಮಿಸ್ ಮಾಡಲೇಬಾರದು.
ಈ ಬಾರಿ ಟೆಸ್ಟ್‌ಅಟ್ಲಾಸ್‌ನಲ್ಲಿ ಭಾರತದ ಕೆಲವು ಅಹಾರಗಳು ಕೂಡ ಟಾಪ್ 100ರಲ್ಲಿ ಸ್ಥಾನ ಪಡೆದಿದೆ, ಅದರೆ ಆ ಅಹಾರಗಳು ನಮ್ಮ ಸಾಂಪ್ರದಾಯಕವಾದ ಆಹಾರವಲ್ಲ, ಆದರೆ ಭಾರತದಲ್ಲಿ ಆ ಅಹಾರಗಳು ತುಂಬಾನೇ ಪ್ರಸಿದ್ಧಿ ಪಡೆದಿದ್ದು, ಭಾರತೀಯ ಮಸಾಲೆಯಿಂದ ಅದರ ಮೂಲಕ್ಕಿಂತ ರುಚಿ ಭಿನ್ನವಾಗಿದೆ .
ಟೇಸ್ಟ್‌ಅಟ್ಲಾಸ್‌ನಲ್ಲಿ ಸ್ಥಾನ ಪಡೆದ ಟಾಪ್ 10 ಆಹಾರಗಳು
Picanha(ಪಿಕಾನ್ಹಾ)- ಬ್ರೆಜಿಲ್
roti canai (ರೋಟಿ ಕನೈ)-ಮಲೇಷ್ಯಾ
Phat Kaphrao (ಫಟ್ ಕಫ್ರಾವ್)-ಥೈಲ್ಯಾಂಡ್
Pizza Napoletana (ಪಿಜ್ಜಾ ನೆಪೋಲೆಟಾನಾ)- ಇಟಲಿ
Guotie ( ಗುಟಿ)- ಚೀನಾ
Khao Soi ( ಖಾವೋ ಸೋಯಿ): ಥೈಲ್ಯಾಂಡ್
Butter Garlic Nan (ಗಾರ್ಲಿಕ್ ಬಟರ್ ನಾನ್)- ಭಾರತ
Tangbao (ಟ್ಯಾಂಗ್ಬಾವೊ)- ಚೀನಾ
Shashlik ( ಶಶ್ಲಿಕ್): ರಷ್ಯಾ
Phanaeng Curry ( ಫನೇಂಗ್ ಕರಿ): ಥೈಲ್ಯಾಂಡ್



Click it and Unblock the Notifications
