For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗೆ ಹುಣಸೆಹಣ್ಣಿನ ಜ್ಯೂಸ್ ಮಾಡುವುದು ಹೇಗೆ?

Posted By:
|

ಹುಣಸೆಹಣ್ಣಿನ ಜ್ಯೂಸ್‌ ಟೇಸ್ಟ್ ಮಾಡಿದ್ದೀರಾ? ಇದು ತುಂಬಾ ಟೇಸ್ಟಿಯಾಗಿರುವ ಜ್ಯೂಸ್ ಆಗಿದ್ದು ಹೊರಗಡೆ ಸುತ್ತಾಡಿ ಅಥವಾ ತೋಟದಲ್ಲಿ ಕೆಲಸ ಮಾಡಿ ಮನೆಗೆ ಬಂದಾಗ ಇದನ್ನು ಮಾಡಿ ಕುಡಿದರೆ ತುಂಬಾ ಹಾಯಾನಿಸುವುದು.

tamarind juice recipe

ಹುಣಸೆಹಣ್ಣಿನ ಜ್ಯೂಸ್‌ ಬಾಯಿಗೆ ಟೇಸ್ಟಿ ಮಾತ್ರವಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ಸ್, ಖನಿಜಾಂಶಗಳು ಹಾಗೂ ನಾರಿನಂಶವಿರುವುದರಿಂದ ನಿಮ್ಮ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
tamarind juice recipe, ಹುಣಸೆಹಣ್ಣಿನ ಜ್ಯೂಸ್ ರೆಸಿಪಿ
tamarind juice recipe, ಹುಣಸೆಹಣ್ಣಿನ ಜ್ಯೂಸ್ ರೆಸಿಪಿ
Prep Time
5 Mins
Cook Time
10M
Total Time
15 Mins

Recipe By: Reena TK

Recipe Type: Juice

Serves: 1

Ingredients
  • ಬೇಕಾಗುವ ಸಾಮಗ್ರಿ

    ಶುಗರ್ ಸಿರಪ್ ಅಥವಾ ಜೇನು

    ಹುಣಸೆಹಣ್ಣು

    ನೀರು

    ಐಸ್‌ಕ್ಯೂಬ್ಸ್

Red Rice Kanda Poha
How to Prepare
  • ಮಾಡುವ ವಿಧಾನ:

    * ಹುಣಸೆಹಣ್ಣಿನ ಸಿಪ್ಪೆ ತೆಗೆದು ಅದರ ಬೀಜ ತೆಗೆಯಿರಿ.

    * ಒಂದು ಪ್ಯಾನ್‌ಗೆ 2 ಲೋಟ ನೀರು ಹಾಕಿ ಕುದಿಸಿ.

    * ನೀರು ಕುದಿಯಲು ಪ್ರಾರಂಭಿಸಿದಾಗ ಉರಿ ಕಡಿಮೆ ಮಾಡಿ ಅದರಲ್ಲಿ ಹುಣಸೆ ಹಣ್ಣು ಹಾಕಿ.

    * ಈಗ ಸ್ಟೌವ್ ಆಫ್‌ ಮಾಡಿ ಆ ನೀರು ತಣಿಯಲು ಬಿಡಿ.

    * ಈಗ ಆ ನೀರನ್ನು ಗ್ಲಾಸ್‌ಗೆ ಸೋಸಿ.

    * ಅದಕ್ಕೆ ಜೇನು ಅಥವಾ ಶುಗರ್ ಸಿರಪ್ ಹಾಕಿ, ಐಸ್‌ಕ್ಯೂಬ್ಸ್ ಹಾಕಿ ಸರ್ವ್ ಮಾಡಿ.

Instructions
  • * ಬಿಸಿಲಿನಲ್ಲಿ ಹೊರಗಡೆ ಹೋಗಿ ಬಂದಾಗ ಕುಡಿಯಲು ಈ ಜ್ಯೂಸ್‌ ತುಂಬಾ ಹಿತವಾಗಿರುತ್ತದೆ. *ಈ ಜ್ಯೂಸ್‌ ಕುಡಿಯುವುದರಿಂದ ತೂಕ ಇಳಿಕೆ ಆಗುವುದು * ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು * ಲಿವರ್‌ನ ಹಾಗೂ ಹೃದಯದ ಆರೋಗ್ಯ ಕಾಪಾಡುತ್ತದೆ.
Nutritional Information
  • ಸರ್ವ್ - 1 ಕಪ್
  • ಕ್ಯಾಲೋರಿ - 287 ಕ್ಯಾ
  • ಕೊಬ್ಬು - 0.7ಗ್ರಾಂ
  • ಕಾರ್ಬ್ಸ್ - 75ಗ್ರಾಂ
  • ನಾರಿನಂಶ - 6 .1 ಗ್ರಾಂ
[ 5 of 5 - 44 Users]
X
Desktop Bottom Promotion