Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಶ್ರಾವಣ ಮಾಸ ವಿಶೇಷ ರೆಸಿಪಿ: ನೈವೇದ್ಯಕ್ಕೆ ಶ್ರೇಷ್ಠ ಸಕ್ಕರೆ ಪೊಂಗಲ್
ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಸಿಹಿ ತಿಂಡಿ ಸಕ್ಕರೆ
ಪೊಂಗಲ್. ಕರ್ನಾಟಕದಲ್ಲಿ ಹುಗ್ಗಿ ಎಂದು ಕರೆಯುವ ಈ ಸಿಹಿ ಖಾದ್ಯವನ್ನು
ಸಂಕ್ರಾಂತಿ ಹಬ್ಬದಂದು ಆಗ ತಾನೆ ಬೆಳೆದ ತಾಜಾ ಧಾನ್ಯ, ಅಕ್ಕಿಯಿಂದ ತಯಾರಿಸುವುದು
ವಾಡಿಕೆ.
ಇಲ್ಲಿನ ಹಲವು ದೇವಸ್ಥಾನಗಳಲ್ಲಿ ಪ್ರಸಾದವಾಗಿಯೂ ನೀಡುವ ಸಕ್ಕರೆ ಪೊಂಗಲ್ ಎಲ್ಲಾ
ಶುಭ ಸಂದರ್ಭಗಳಲ್ಲೂ ಮಾಡುತ್ತಾರೆ. ಇದೀಗ ಶ್ರಾವಣ ಮಾಸ, ಶ್ರಾವಣ ಶುಕ್ರವಾರ,
ಹಬ್ಬಗಳ ಸಾಲು ಬರುತ್ತಿದೆ. ವಿಶೇಷ ದಿನಗಳಂದು ಸಿಹಿ ಖಾದ್ಯವನ್ನು ಮಾಡುವುದು
ಹಿಂದೂ ಸಂಪ್ರದಾಯ.

ನಾವಿಂದು ಶ್ರಾವಣ ಮಾಸದ ವಿಶೇಷ ರುಚಿಕರ ಸಕ್ಕರೆ ಪೊಂಗಲ್ ಮಾಡುವ ಹಂತ ಹಂತದ ವಿಧಾನವನ್ನು ತಿಳಿಸಿಕೊಡಲಿದ್ದೇವೆ:
Recipe By: Meghashree Devaraju
Recipe Type: Sweet
Serves: 4
-
ಬೇಕಾಗುವ ಪದಾರ್ಥಗಳು
ಅಕ್ಕಿ - ಒಂದು ಕಪ್ (15 ನಿಮಿಷ ನೆನೆಸಿದ್ದು)
ಹೆಸರುಬೇಳೆ- ಒಂದುಕಪ್ (15 ನಿಮಿಷ ನೆನೆಸಿದ್ದು)
ನೀರು - ಅಳತೆಗೆ ಅನುಗುಣವಾಗಿ
ಬೆಲ್ಲ - 1.5 ಕಪ್
ತುಪ್ಪ- ಕಾಲು ಕಪ್
ಗೋಡಂಬಿ - 10
ಒಣದ್ರಾಕ್ಷಿ - 10
ಲವಂಗ - 1
ಏಲಕ್ಕಿ ಪುಡಿ- ¼ ಚಮಚ
ಖಾದ್ಯ ಕರ್ಪೂರ / ಪಚ್ಚ ಕರ್ಪೂರ- ಸಣ್ಣ ತುಂಡು
-
ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಸಿಹಿ ತಿಂಡಿ ಸಕ್ಕರೆ ಪೊಂಗಲ್. ಕರ್ನಾಟಕದಲ್ಲಿ ಹುಗ್ಗಿ ಎಂದು ಕರೆಯುವ ಈ ಸಿಹಿ ಖಾದ್ಯವನ್ನು ಸಂಕ್ರಾಂತಿ ಹಬ್ಬದಂದು ಆಗ ತಾನೆ ಬೆಳೆದ ತಾಜಾ ಧಾನ್ಯ, ಅಕ್ಕಿಯಿಂದ ತಯಾರಿಸುವುದು ವಾಡಿಕೆ.
ಇಲ್ಲಿನ ಹಲವು ದೇವಸ್ಥಾನಗಳಲ್ಲಿ ಪ್ರಸಾದವಾಗಿಯೂ ನೀಡುವ ಸಕ್ಕರೆ ಪೊಂಗಲ್ ಎಲ್ಲಾ ಶುಭ ಸಂದರ್ಭಗಳಲ್ಲೂ ಮಾಡುತ್ತಾರೆ. ಇದೀಗ ಶ್ರಾವಣ ಮಾಸ, ಶ್ರಾವಣ ಶುಕ್ರವಾರ, ಹಬ್ಬಗಳ ಸಾಲು ಬರುತ್ತಿದೆ. ವಿಶೇಷ ದಿನಗಳಂದು ಸಿಹಿ ಖಾದ್ಯವನ್ನು ಮಾಡುವುದು ಹಿಂದೂ ಸಂಪ್ರದಾಯ.
ನಾವಿಂದು ಶ್ರಾವಣ ಮಾಸದ ವಿಶೇಷ ರುಚಿಕರ ಸಕ್ಕರೆ ಪೊಂಗಲ್ ಮಾಡುವ ಹಂತ ಹಂತದ ವಿಧಾನವನ್ನು ತಿಳಿಸಿಕೊಡಲಿದ್ದೇವೆ:
{recipe}
- ಮೊದಲನೆಯದಾಗಿ, ನೀವು ಬಯಸುವ ರುಚಿ ಆಧರಿಸಿ ಬೆಲ್ಲವನ್ನು ಹೊಂದಿಸಿ. ಬೆಲ್ಲದ ನೀರನ್ನು ಫಿಲ್ಟರ್ ಮಾಡುವುದನ್ನು ಮರೆಯಬೇಡಿ. ನಿಮಗೆ ಅಗತ್ಯವಿದ್ದರೆ ದಾಲ್ ಬೇಯಿಸುವಾಗ ಹಾಲನ್ನು ಸೇರಿಸಬಹುದು, ಇದು ಪೊಂಗಲ್ ರುಚಿಯನ್ನು ಹೆಚ್ಚಿಸುತ್ತದೆ.
- ಕೊಬ್ಬು - 1.9
- ಪ್ರೋಟೀನ್ - 24.5
- ಕಾರ್ಬ್ಸ್ - 59.9
- ಫೈಬರ್ - 8.2



Click it and Unblock the Notifications
