Latest Updates
-
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ
ಖಾರ ಶಂಕರಪೋಳಿ ಮಾಡುವುದು ಸಕತ್ ಸಿಂಪಲ್...
ಮಸಾಲೆ ಶಂಕರಪೋಳಿ ಭಾರತದಲ್ಲಿ ಜನಪ್ರಿಯವಾದ ಖಾದ್ಯವಾಗಿದ್ದು ಇದು ಮಹಾರಾಷ್ಟ್ರದಿಂದ ಹುಟ್ಟಿಕೊಂಡಿದೆ. ನಮಕ್ ಪಾರಾ ಎಂದೂ ಕರೆಯಲಾಗುತ್ತದೆ, ಅದರಲ್ಲೂ ಸಂಜೆಯ ಬಿಸಿ ಬಿಸಿ ಟೀ ಜೊತೆ ಶಂಕರಪೋಳಿ ಸವಿಯುತ್ತಿದ್ದರೆ, ಆಹಾ ನೆನೆಸುವಾಗಲೇ ಬಾಯಲ್ಲಿ ನೀರೂರುತ್ತದೆ!, ಇನ್ನೂ ಕೆಲವೊಂದು ವಿಶೇಷ ಹಬ್ಬ-ಹರಿದಿನಗಳಲ್ಲಿಯೂ ಇದನ್ನು ವಿಶೇಷ ತಿನಿಸುಗಳಾಗಿ ತಯಾರಿಸುತ್ತಾರೆ.
ನಾಮ್ಕೀನ್ ಶಂಕರಪೋಳಿಯು ಮಸಾಲೆಯುಕ್ತವಾದ ಹಿಟ್ಟನ್ನು ವಜ್ರ-ಆಕಾರದ ಸ್ಟ್ರಿಪ್ಗಳಾಗಿ ಕತ್ತರಿಸಿದ ನಂತರ ತಯಾರಿಸಲಾಗುತ್ತದೆ. ಈ ಖಾರಾ ಶಂಕರ ಪೋಲಿಗಳು ಕುರುಕುಲಾದ ಮತ್ತು ಗರಿಗರಿಯಾದ ಮತ್ತು ಬಿಸಿ ಬಿಸಿ ಚಹಾದೊಂದಿಗೆ ವಿಶೇಷವಾಗಿ ಮಳೆ ಕಾಲದಲ್ಲಿ ಸವಿಯಲು ರುಚಿಯಾಗಿರುತ್ತದೆ.
ಮಸಾಲೆಯುಕ್ತ ಶಂಕರಪೋಳಿ ತಯಾರಿಸಲು ತುಂಬಾನೇ ಸುಲಭ, ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದು ಕೇವಲ ಹುರಿಯಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ,ನೀವು ಇದನ್ನು ಮನೆಯಲ್ಲಿ ತಯಾರಿಸಲು ಬಯಸಿದರೆ, ಚಿತ್ರಗಳೊಂದಿಗೆ ಹಂತ ಹಂತದ ಕಾರ್ಯವಿಧಾನವನ್ನು ಓದಿ ಮತ್ತು ವಿಡಿಯೋವನ್ನು ನೋಡೋಣ.

Recipe By: ಕಾವ್ಯಶ್ರೀ.ಎಸ್
Recipe Type: ಸ್ನ್ಯಾಕ್ಸ್
Serves: 1 ಬೌಲ್
-
ಮೈದ - ½ ಕಪ್
ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
ರುಚಿಗೆ ಉಪ್ಪು
ಎಣ್ ಣೆ- 6 ಟೀ ಸ್ಪೂನ್ ಹುರಿಯಲು
ನೀರು - 8 ಟೀ ಸ್ಪೂನ್
-
1. ದೊಡ್ಡ ಬಟ್ಟಲಿನಲ್ಲಿ ಮೈದಾ ಸೇರಿಸಿ.
2. ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ.
3. ನಂತರ, ಒಂದು ಸಣ್ಣ ಪ್ಯಾನ್ ನಲ್ಲಿ ಎಣ್ಣೆ 6 ಟೇಬಲ್ ಸ್ಪೂನ್ ಹಾಕಿ.
4. ಅದನ್ನು ಬಟ್ಟಲಿನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ.
5. ಸ್ವಲ್ಪ ಕಡಿಮೆ ನೀರು ಸೇರಿಸಿ ಮತ್ತು ಮಧ್ಯಮ-ಮೃದುವಾದ ಹಿಟ್ಟನ್ನು ಚೆನ್ನಾಗಿ ಬೆರೆಸಿಕೊಳ್ಳಿ.
6. ಐದು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ.
7. ಹಿಟ್ಟಿನ ಭಾಗವನ್ನು ಸಮಾನ ಭಾಗಗಳಾಗಿ ವಿಂಗಡಿಸಿ ಮತ್ತು ಅದನ್ನು ಉಂಡೆಗಳನ್ನಾಗಿ ಮಾಡಿರಿ .
8. ರೋಟಿಯಂತೆ ಅದನ್ನು ಚಪ್ಪಟೆಗೊಳಿಸಿ.
9. ಲಂಬ ಉದ್ದವಾದ ಪಟ್ಟಿಗಳಾಗಿ ಅದನ್ನು ಕತ್ತರಿಸಿ ನಂತರ ಸಣ್ಣ ಡೈಮಂಡ್ ಆಕಾರಗಳನ್ನು ರಚಿಸಲು ಕರ್ಣೀಯವಾಗಿ ಕತ್ತರಿಸಿ.
10. ಹುರಿಯಲು ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿ.
11. ವಜ್ರದ ಆಕಾರದಲ್ಲಿರುವ ಹಿಟ್ಟನ್ನು ಒಂದೊಂದಾಗಿ ಎಣ‍್ಣೆಗೆ ಹಾಕಿರಿ.
12. ಕಂದು ಬಣ‍್ಣ ತಿರುಗುವ ತನಕ ಮಧ್ಯಮ ಉರಿಯ ಮೇಲೆ1. ದೊಡ್ಡ ಬಟ್ಟಲಿನಲ್ಲಿ ಮೈದಾ ಸೇರಿಸಿ.
2. ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ.
3. ನಂತರ, ಒಂದು ಸಣ್ಣ ಪ್ಯಾನ್ ನಲ್ಲಿ ಎಣ್ಣೆ 6 ಟೇಬಲ್ ಸ್ಪೂನ್ ಹಾಕಿ.
4. ಅದನ್ನು ಬಟ್ಟಲಿನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ.
5. ಸ್ವಲ್ಪ ಕಡಿಮೆ ನೀರು ಸೇರಿಸಿ ಮತ್ತು ಮಧ್ಯಮ-ಮೃದುವಾದ ಹಿಟ್ಟನ್ನು ಚೆನ್ನಾಗಿ ಬೆರೆಸಿಕೊಳ್ಳಿ.
6. ಐದು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ.
7. ಹಿಟ್ಟಿನ ಭಾಗವನ್ನು ಸಮಾನ ಭಾಗಗಳಾಗಿ ವಿಂಗಡಿಸಿ ಮತ್ತು ಅದನ್ನು ಉಂಡೆಗಳನ್ನಾಗಿ ಮಾಡಿರಿ .
8. ರೋಟಿಯಂತೆ ಅದನ್ನು ಚಪ್ಪಟೆಗೊಳಿಸಿ.
9. ಲಂಬ ಉದ್ದವಾದ ಪಟ್ಟಿಗಳಾಗಿ ಅದನ್ನು ಕತ್ತರಿಸಿ ನಂತರ ಸಣ್ಣ ಡೈಮಂಡ್ ಆಕಾರಗಳನ್ನು ರಚಿಸಲು ಕರ್ಣೀಯವಾಗಿ ಕತ್ತರಿಸಿ.
10. ಹುರಿಯಲು ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿ.
11. ವಜ್ರದ ಆಕಾರದಲ್ಲಿರುವ ಹಿಟ್ಟನ್ನು ಒಂದೊಂದಾಗಿ ಎಣ‍್ಣೆಗೆ ಹಾಕಿರಿ.
12. ಕಂದು ಬಣ‍್ಣ ತಿರುಗುವ ತನಕ ಮಧ್ಯಮ ಉರಿಯ ಮೇಲೆ ಅವುಗಳನ್ನು ಫ್ರೈ ಮಾಡಿ.
13. 5 ನಿಮಿಷಗಳ ಕಾಲ ಅದನ್ನು ತಣ‍್ಣಗಾಗಲು ಬಿಡಿ ನಂತರ ಸರ್ವ್ ಮಾಡಿ. ಅವುಗಳನ್ನು ಫ್ರೈ ಮಾಡಿ.
13. 5 ನಿಮಿಷಗಳ ಕಾಲ ಅದನ್ನು ತಣ‍್ಣಗಾಗಲು ಬಿಡಿ ನಂತರ ಸರ್ವ್ ಮಾಡಿ.
- 1. ಹೆಚ್ಚು ನೀವು ಹಿಟ್ಟನ್ನು ಬೆರೆಸಿದಲ್ಲಿ, ಮೃದುವಾಗಿ ಮತ್ತು ಉತ್ತಮ ಆಗುತ್ತದೆ.
- 2. ಶಂಕರ್ಪಾಲಿ ಸುಟ್ಟು ಹೋಗದಂತೆ ನೋಡಿಕೊಳ‍್ಳಲು ಹಿಟ್ಟನ್ನು ಮಧ್ಯಮ ಜ್ವಾಲೆಯ ಮೇಲೆ ಹುರಿಯಬೇಕು.
- '3. ಗಾಳಿಯು ಹೋಗದಂತೆ ಬಿಗಿಯಾದ ಪೆಟ್ಟಿಗೆಯಲ್ಲಿ ಅವುಗಳನ್ನು ಸಂಗ್ರಹಿಸಿದರೆ,ಅದು ಕೆಲವು ವಾರಗಳವರೆಗೆ ಉಳಿಯುತ್ತದೆ.
- ಗಾತ್ರದ ಸೇವೆ - 1 ಕಪ್
- ಕ್ಯಾಲೋರಿಗಳು - 562
- ಫ್ಯಾಟ್ - 21 ಗ್ರಾಂ
- ಪ್ರೋಟೀನ್ - 9.1 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 81.3 ಗ್ರಾಂ
- ಫೈಬರ್ - 2.4 ಗ್ರಾಂ
- ಕಬ್ಬಿಣ - 20%
- ವಿಟಮಿನ್ ಎ - 5%
ಸ್ಟೆಪ್ ಬೈ ಸ್ಟೆಪ್ ಖಾರ ಶಂಕರಪೋಳಿ ರೆಸಿಪಿ ಮಾಡುವ ವಿಧಾನ
1. ದೊಡ್ಡ ಬಟ್ಟಲಿನಲ್ಲಿ ಮೈದಾ ಸೇರಿಸಿ.

2. ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ.

3. ನಂತರ, ಒಂದು ಸಣ್ಣ ಪ್ಯಾನ್ ನಲ್ಲಿ ಎಣ್ಣೆ 6 ಟೇಬಲ್ ಸ್ಪೂನ್ ಹಾಕಿ.

4. ಅದನ್ನು ಬಟ್ಟಲಿನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ.

5. ಸ್ವಲ್ಪ ಕಡಿಮೆ ನೀರು ಸೇರಿಸಿ ಮತ್ತು ಮಧ್ಯಮ-ಮೃದುವಾದ ಹಿಟ್ಟನ್ನು ಚೆನ್ನಾಗಿ ಬೆರೆಸಿಕೊಳ್ಳಿ.

6. ಐದು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ.

7. ಹಿಟ್ಟಿನ ಭಾಗವನ್ನು ಸಮಾನ ಭಾಗಗಳಾಗಿ ವಿಂಗಡಿಸಿ ಮತ್ತು ಅದನ್ನು ಉಂಡೆಗಳನ್ನಾಗಿ ಮಾಡಿರಿ .

8. ರೋಟಿಯಂತೆ ಅದನ್ನು ಚಪ್ಪಟೆಗೊಳಿಸಿ.

9. ಲಂಬ ಉದ್ದವಾದ ಪಟ್ಟಿಗಳಾಗಿ ಅದನ್ನು ಕತ್ತರಿಸಿ ನಂತರ ಸಣ್ಣ ಡೈಮಂಡ್ ಆಕಾರಗಳನ್ನು ರಚಿಸಲು ಕರ್ಣೀಯವಾಗಿ ಕತ್ತರಿಸಿ.

10. ಹುರಿಯಲು ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿ.

11. ವಜ್ರದ ಆಕಾರದಲ್ಲಿರುವ ಹಿಟ್ಟನ್ನು ಒಂದೊಂದಾಗಿ ಎಣ‍್ಣೆಗೆ ಹಾಕಿರಿ.

12. ಕಂದು ಬಣ‍್ಣ ತಿರುಗುವ ತನಕ ಮಧ್ಯಮ ಉರಿಯ ಮೇಲೆ ಅವುಗಳನ್ನು ಫ್ರೈ ಮಾಡಿ.

13. 5 ನಿಮಿಷಗಳ ಕಾಲ ಅದನ್ನು ತಣ‍್ಣಗಾಗಲು ಬಿಡಿ ನಂತರ ಸರ್ವ್ ಮಾಡಿ.

Click it and Unblock the Notifications