Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಹಬ್ಬದ ವಿಶೇಷ: ಸಿಂಗಾರೆ ಕೀ ಪೂರಿ ರೆಸಿಪಿ
ಉತ್ತರ ಭಾರತದಲ್ಲಿ ಉಪವಾಸ ವ್ರತದ ಸಮಯದಲ್ಲಿ ತಯಾರು ಮಾಡುವ ಖಾದ್ಯವಾಗಿದೆ ಸಿಂಗಾರೆ ಕೀ ಪೂರಿ. ಈ ಪೂರಿಯನ್ನು ವಿಶೇಷವಾಗಿ ಹಬ್ಬ ಹರಿದಿನಗಳ ಉಪವಾಸ ಸಮಯದಲ್ಲಿ ಸಿದ್ಧಪಡಿಸುತ್ತಾರೆ. ಸಿಂಗಾರೆ ಅಂದರೆ ಹುರುಳಿ ಹಿಟ್ಟಿನಿಂದ ತಯಾರಿಸುವ ಪೂರಿ ಖಾದ್ಯ ಇದಾಗಿದ್ದು ವ್ರತದ ಸಮಯದಲ್ಲಿ ಉಪವಾಸವಿರುವವರಿಗೆ ಇದು ಶಕ್ತಿಯನ್ನು ಒದಗಿಸಲಿದೆ. ಪೂರಿಯನ್ನು ತಯಾರು ಮಾಡುವಾಗ ಆಲೂಗಡ್ಡೆಯನ್ನು ಬೇಯಿಸಿ ಸೇರಿಸಲಾಗುತ್ತದೆ.
ಹಬ್ಬದ ದಿನಗಳಲ್ಲಿ ಈ ಪೂರಿ ರೆಸಿಪಿಯನ್ನು ನೀವು ಸರಳವಾಗಿ ತಯಾರು ಮಾಡಬಹುದಾಗಿದ್ದು, ವ್ರತಕ್ಕಾಗಿ ಮಾಡುವ ಯಾವುದೇ ಪಲ್ಯದೊಂದಿಗೆ ಇದರ ಸೇವನೆಯನ್ನು ನೀವು ಮಾಡಬಹುದು.ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡಿರುವ ಹುರುಳಿ ಹುಡಿಯಿಂದ ತಯಾರು ಮಾಡಲಾದ ಪೂರಿ ರೆಸಪಿಯ ವಿಧಾನಗಳನ್ನು ಅರಿತುಕೊಳ್ಳಿ.

Recipe By:
Recipe Type:
Serves:
-
ಬೇಯಿಸಿದ ಆಲೂಗಡ್ಡೆ ಸಿಪ್ಪೆ ಸುಲಿದದ್ದು 1
ಎಣ್ಣೆ - 2 ಚಮಚ
ಪೂರಿ ಕರಿಯಲು ಎಣ್ಣೆ - 2 ಕಪ್
ಕಲ್ಲುಪ್ಪು
ಹಸಿ ಮೆಣಸು
ಜೀರಿಗೆ 1 ಚಮಚ
ನೀರು 1/4 ಕಪ್
-
1. ಬೇಯಿಸಿದ ಆಲೂಗಡ್ಡೆಯನ್ನು ತುರಿದುಕೊಳ್ಳಿ.
2. ಹುರುಳಿ ಹಿಟ್ಟನ್ನು ಪಾತ್ರೆಗೆ ಹಾಕಿ.
3. ಇದಕ್ಕೆ ಕಲ್ಲುಪ್ಪು ಮತ್ತು ಕತ್ತರಿಸಿದ ಮೆಣಸನ್ನು ಹಾಕಿ.
4. ಇದಕ್ಕೆ ಎಣ್ಣೆ ಮತ್ತು ಜೀರಿಗೆ ಹುಡಿಯನ್ನು ಸೇರಿಸಿ.
5. ಚೆನ್ನಾಗಿ ಸ್ವಲ್ಪ ನೀರು ಹಾಕಿಕೊಂಡು ಇದನ್ನು ಕಲಿಸಿಕೊಳ್ಳಿ
6. ಹಿಟ್ಟು ಸಿದ್ಧಪಡಿಸಿ
7. ಹಿಟ್ಟನ್ನು ಸಮನಾಗಿ ಎರಡು ಭಾಗಗಳನ್ನಾಗಿ ಮಾಡಿ ಮತ್ತು ನಿಮ್ಮ ಕೈಗಳನ್ನು ಬಳಸಿಕೊಂಡು ಇದನ್ನು ಉಂಡೆಗಳನ್ನಾಗಿ ಮಾಡಿ
8. ಉಂಡೆಗೆ ಎಣ್ಣೆ ಸವರಿ
9. ಲಟ್ಟಣಿಗೆಯಿಂದ ಉಂಡೆಯನ್ನು ಪೂರಿ ಆಕಾರಕ್ಕೆ ಲಟ್ಟಿಸಿ
10.ಇನ್ನು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ
11. ಒಂದರ ನಂತರ ಒಂದರಂತೆ ಪೂರಿಯನ್ನು ಕರಿಯಿರಿ
12. ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಎರಡೂ ಬದಿ ಕರಿಯಿರಿ
13. ಎಣ್ಣೆಯಿಂದ ಪೂರಿಯನ್ನು ಹೊರತೆಗೆದು ಬಿಸಿಬಿಸಿಯಾಗಿ ಬಡಿಸಿ.
- 1. ಹಿಟ್ಟು ನಾದುವಾಗ ಎಷ್ಟು ಬೇಕೋ ಅಷ್ಟು ನೀರು ಮಾತ್ರ ಹಾಕಿಕೊಳ್ಳಿ.
- 2. ಹಿಟ್ಟು ಅಂಟಾಗಿದ್ದಲ್ಲಿ ಹಿಟ್ಟು ಹೆಚ್ಚು ಹಾಕಿಕೊಳ್ಳಿ.
- 3. ಹಿಟ್ಟು ಗಟ್ಟಿಯಾಗಲು ಫ್ರಿಡ್ಜ್‌ನಲ್ಲಿರಿಸಿ.
- ಫ್ಯಾಟ್ - 100 ಗ್ರಾಂ
- ಪ್ರೋಟೀನ್ - 20 ಗ್ರಾಂ
- ಕಾರ್ಬೋಹೈಡ್ರೇಟ್ಸ್ - 80 ಗ್ರಾಂ
- ಫೈಬರ್ - 10 ಗ್ರಾಂ
ಸಿಂಗಾರೆ ಕೀ ಪೂರಿ ರೆಸಿಪಿ ಸ್ಟೆಪ್ ಬೈ ಸ್ಟೆಪ್ ಮಾಡುವ ವಿಧಾನ
1. ಬೇಯಿಸಿದ ಆಲೂಗಡ್ಡೆಯನ್ನು ತುರಿದುಕೊಳ್ಳಿ.

2. ಹುರುಳಿ ಹಿಟ್ಟನ್ನು ಪಾತ್ರೆಗೆ ಹಾಕಿ.

3. ಇದಕ್ಕೆ ಕಲ್ಲುಪ್ಪು ಮತ್ತು ಕತ್ತರಿಸಿದ ಮೆಣಸನ್ನು ಹಾಕಿ.


4. ಇದಕ್ಕೆ ಎಣ್ಣೆ ಮತ್ತು ಜೀರಿಗೆ ಹುಡಿಯನ್ನು ಸೇರಿಸಿ.


5. ಚೆನ್ನಾಗಿ ಸ್ವಲ್ಪ ನೀರು ಹಾಕಿಕೊಂಡು ಇದನ್ನು ಕಲಿಸಿಕೊಳ್ಳಿ.


6. ಹಿಟ್ಟು ಸಿದ್ಧಪಡಿಸಿ.

7. ಹಿಟ್ಟನ್ನು ಸಮನಾಗಿ ಎರಡು ಭಾಗಗಳನ್ನಾಗಿ ಮಾಡಿ ಮತ್ತು ನಿಮ್ಮ ಕೈಗಳನ್ನು ಬಳಸಿಕೊಂಡು ಇದನ್ನು ಉಂಡೆಗಳನ್ನಾಗಿ ಮಾಡಿ.


8. ಉಂಡೆಗೆ ಎಣ್ಣೆ ಸವರಿ.

9. ಲಟ್ಟಣಿಗೆಯಿಂದ ಉಂಡೆಯನ್ನು ಪೂರಿ ಆಕಾರಕ್ಕೆ ಲಟ್ಟಿಸಿ.

10.ಇನ್ನು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.

11. ಒಂದರ ನಂತರ ಒಂದರಂತೆ ಪೂರಿಯನ್ನು ಕರಿಯಿರಿ.

12. ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಎರಡೂ ಬದಿ ಕರಿಯಿರಿ.

13. ಎಣ್ಣೆಯಿಂದ ಪೂರಿಯನ್ನು ಹೊರತೆಗೆದು ಬಿಸಿಬಿಸಿಯಾಗಿ ಬಡಿಸಿ.





Click it and Unblock the Notifications