Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ರೆಸಿಪಿ: ಅನ್ನದಿಂದ ಕಟ್ಲೆಟ್ ರೆಸಿಪಿ ಟ್ರೈ ಮಾಡಿದ್ದೀರಾ? ಟೇಸ್ಟ್ ಸೂಪರೋ ಸೂಪರ್!
ನೀವು ಅನ್ನದಿಂದ ಟೇಸ್ಟಿ ಕಟ್ಲೆಟ್ ಟೇಸ್ಟ್ ಮಾಡಿದ್ದೀರಾ? ಈ ಕಟ್ಲೆಟ್ ಸೂಪರ್ ಆಗಿರುತ್ತದೆ, ಮಕ್ಕಳಿಗೆ ಸಂಜೆ ಸ್ನ್ಯಾಕ್ಸ್ಗೆ ಇದನ್ನು ಮಾಡಿ ಕೊಟ್ಟರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಈ ಕಟ್ಲೆಟ್ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
* ಅನ್ನ 1 ಕಪ್
* ಬೇಯಿಸಿದ ಆಲೂಗಡ್ಡೆ ( ಸಿಪ್ಪೆ ಸುಲಿದು ಮ್ಯಾಶ್ ಮಾಡಿದ್ದು)
* ಮಿಕ್ಸ್ಡ್ ವೆಜಿಟೇಬಲ್( ಬೀನ್ಸ್, ಕ್ಯಾಪ್ಸಿಕಂ, ಕೆಂಪು, ಹಳದಿ ಬೆಲ್
ಪೆಪ್ಪರ್
* ಈರುಳ್ಳಿ 1
* ಶುಂಠಿ 2 ಚಮಚ
ಖಾರದ ಪುಡಿ 1/2 ಚಮಚ
ಕೊತ್ತಂಬರಿ ಸೊಪ್ಪು 2 ಚಮಚ
ರುಚಿಗೆ ತಕ್ಕ ಉಪ್ಪು
ಚಿಟಿಕೆಯಷ್ಟು ಅರಿಶಿಣ ಪುಡಿ 1/2 ಚಮಚ
ಕೊತ್ತಂಬರಿ ಪುಡಿ 1/2 ಚಮಚ
ಕಡ್ಲೆಹಿಟ್ಟಿನ ಪುಡಿ 3 ಚಮಚ
ಎಣ್ಣೆ 3 ಚಮಚ

ಮಾಡುವ ವಿಧಾನ:
* ಒಂದು ಬೌಲ್ ತೆಗೆದು ಅದರಲ್ಲಿ ಎಣ್ಣೆ ಬಿಟ್ಟು ಉಳಿದೆಲ್ಲಾ ಸಾಮಗ್ರಿ
ಹಾಕಿ.
* ನಂತರ ಕೈಯಿಂದಲೇ ಎಲ್ಲಾ ಸಾಮಗ್ರಿ ಮಿಶ್ರ ಮಾಡಿ.
* ನಿಮಗೆ ಹೆಚ್ಚಿನ ಖಾರ ಬೇಕಿದ್ದರೆ ಇನ್ನೂ ಸ್ವಲ್ಪ ಮೆಣಸಿನ ಪುಡಿ
ಸೇರಿಸಬಹುದು.
* ಅನ್ನವನ್ನು ಚೆನ್ನಾಗಿ ಹಿಸುಕಿ.
* ಅದರ ಮೇಲೆ ಕಡ್ಲೆ ಹಿಟ್ಟು ಹಾಕಿ.
* ನಂತರ ಟಿಕ್ಕಿ ಮಾಡಿ.
* ಪ್ಯಾನ್ಗೆ ಎಣ್ಣೆ ಹಾಕಿ ಕಾಯಿಸಿ.
* ನಂತರ ಟಿಕ್ಕಿ ಹಾಕಿ ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ
ಮಾಡಿ.
* ಈಗ ಅಕ್ಕಿ ಕಟ್ಲೆಟ್ ಸರ್ವ್ ಮಾಡಲು ರೆಡಿ.
ರೆಡಿಯಾದ ಕಡ್ಲೆಟ್ ಅನ್ನು ಕೊತ್ತಂಬರಿ ಅಥವಾ ಪುದೀನಾ ಚಟ್ನಿ ಜೊತೆ ಸರ್ವ್
ಮಾಡಿ.
ಸಲಹೆ:
* ಹಿಟ್ಟು ಬೇಕಿದ್ದರೆ ಇನ್ನು ಸ್ವಲ್ಪ ಹಾಕಿ
* ಕಟ್ಲೆಟ್ ಅಂಟು-ಅಂಟಾಗಿ ಇರಬಾರದು.
* ಕಡ್ಲೆಟ್ ತುಪ್ಪದಲ್ಲಿ ಕರಿದರೆ ತುಂಬಾ ರುಚಿಯಾಗಿರುತ್ತದೆ.
* ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಆಲೀವ್ ಎಣ್ಣೆ ಬಳಸಿ.



Click it and Unblock the Notifications
