Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕ್ರಿಸ್ಮಸ್ ರೆಸಿಪಿ: ಕ್ರಿಸ್ಮಸ್ಗೆ ಮುಲ್ಡ್ ವೈನ್ ತಯಾರಿಸುವುದು ಹೇಗೆ?
ಕ್ರಿಸ್ಮಸ್ ಬರುತ್ತಿದೆ, ಕ್ರಿಸ್ಮಸ್ಗೆ ಡೆಕೋರೇಷನ್ ಅಲ್ಲ ಮಾಡಿ ಈಗಾಗಲೇ ಕ್ರಿಸ್ಮಸ್ ಸೆಲೆಬ್ರೇಷನ್ಗೆ ಎಲ್ಲಾ ರೆಡಿ ಮಾಡಿಕೊಂಡಿರುತ್ತೀರಿ, ಈ ದಿನ ಕ್ರಿಸ್ಮಸ್ ಸ್ಪೆಷಲ್ ಆಗಿ ಮುಲ್ಡ್ ವೈನ್ ಇದ್ದರೆ ಇನ್ನೂ ಸೂಪರ್ ಆಗಿರುತ್ತದೆ, ಕೇಕ್ನಷ್ಟೇ ವೈನ್ ಕೂಡ ಕ್ರಿಸ್ಮಸ್ ಪಾರ್ಟಿಯಲ್ಲಿ ಗಮನ ಸೆಳೆಯುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
750 ml ರೆಡ್ವೈನ್
1/4 ಕಪ್ ಬ್ರ್ಯಾಂಡಿ
1 ಕಿತ್ತಳೆ (ಸಿಪ್ಪೆ ಸುಲಿದು ರೌಂಡ್ ಆಗಿ ಕತ್ತರಿಸಿ)
8 ಲವಂಗ
2 ಚಕ್ಕೆ
2 ನಕ್ಷತ್ರ ಮೊಗ್ಗು
2 ಚಮಚ ಸಕ್ಕರೆ, ಜೇನು ಅಥವಾ ಮ್ಯಾಪ್ಲೆ ಸಿರಪ್
ಅಲಂಕಾರಕ್ಕೆ: ಕಿತ್ತಳೆ ಅಥವಾ ನಿಂಬೆ ಹಣ್ಣನ್ನು ವೃತ್ತಾಕಾರವಾಗಿ ಕತ್ತರಿಸಿ
ಗ್ಲಾಸ್ಗೆ ಸಿಕ್ಕಿಸಿ.
ಮುಲ್ಲೆಡ್ ವೈನ್ ಮಾಡುವುದು ಸುಲಭ
ಎಲ್ಲಾ ಸಾಮಗ್ರಿ ಮಿಕ್ಸ್ ಮಾಡಿ
ಒಂದು ಪ್ಯಾನ್ನಲ್ಲಿ ಎಲ್ಲಾ ಸಾಮಗ್ರಿ ಹಾಕಿ
ಕಾಯಿಸಿ
* ವೈನ್ ಅನ್ನು ಕಡಿಮೆ ಉರಿಯಲ್ಲಿ ಕಾಯಿಸಿ, ಆದರೆ ಕುದಿಯಲು ಬಿಡಬೇಡಿ.
* ನಂತರ ಉರಿ ತುಂಬಾನೇ ಕಡಿಮೆ ಮಾಡಿ, ಪಾತ್ರೆ ಬಾಯಿಯನ್ನು ಮತ್ತೊಂದು ಪಾತ್ರೆಯಿಂದ
ಮುಚ್ಚಿ ಮತ್ತೆ 15 ನಿಮಿಷ ಕಾಯಿ, ನಂತರ ಉರಿಯಿಂದ ಇಳಿಸಿ 3 ಗಂಟೆ ತಣ್ಣಗಾಗಲು
ಬಿಡಿ
ಸೋಸಿ
ನಂತರ ಸೋಸಿ ನಂತರ ಸಕ್ಕರೆ ಬೇಕಿದ್ದರೆ ಸ್ವಲ್ಪ ಸೇರಿಸಿ ಸರ್ವ್ ಮಾಡಿ.
ಕ್ರಿಸ್ಮಸ್ಗೆ ಈ ಮುಲ್ಡ್ ವೈನ್ ಬಳಸುವುದು ವಿಶೇಷ
ಏಕೆ?
ಕ್ರಿಸ್ಮಸ್ ಇಲ್ಲ ಎಂದರೆ ವೈನ್ ಇರದಿದ್ದರೆ ಆಗುತ್ತೇ? ಕ್ರಿಸ್ಮಸ್ ಕೇಕ್ ಎಷ್ಟು
ಮುಖ್ಯವೋ ವೈನ್ ಕೂಡ ಅಷ್ಟೇ ಮುಖ್ಯ. ಅದರಲ್ಲೂ ಈ ಮುಲ್ಡ್ ವೈನ್ ತುಂಬಾನೇ
ವಿಶೇಷ. ಕ್ರಿಸ್ಮಸ್ ಡಿಸೆಂಬರ್ ತಿಂಗಳಿನಲ್ಲಿ ಬರುತ್ತದೆ, ಅದರಲ್ಲೂ ಅದು
ಚಳಿಗಾಲ ಹೀಗಾಗಿ ಈ ಮುಲ್ಡ್ ವೈನ್ ಮೈಯನ್ನು ಬೆಚ್ಚಗಿಡಲು ಸಹಕಾರಿ. ಅಲ್ಲದೆ ಈ
ವೈನ್ ಸಾಮಾನ್ಯ ರೆಡ್ ವೈನ್ಗಿಂತ ಬಿಸಿಬಿಸಿಯಾಗಿ ತುಂಬಾ
ಚೆನ್ನಾಗಿರುತ್ತದೆ.



Click it and Unblock the Notifications
