Latest Updates
-
ದಟ್ಟ ಮಂಜು ಮತ್ತು ಮಾಲಿನ್ಯ: ಬೆಳಗಿನ ವಾಕಿಂಗ್ ಮಾಡುವವರು ಈ 12 ನಿಮಿಷದ ವ್ಯಾಯಾಮ ಮಿಸ್ ಮಾಡಬೇಡಿ! -
ಮದುವೆ ಪ್ಲಾನಿಂಗ್ ಗೊಂದಲವೇ? ಕನ್ನಡಿಗ ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಮತ್ತು ಶಾಂತಿಯುತ ಮದುವೆ ಮಾರ್ಗದರ್ಶಿ! -
ವಿಶ್ವ ಮಧುಮೇಹ ದಿನ: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ₹100ರೊಳಗೆ ಸಿಗುವ ಬೆಸ್ಟ್ ಡಯಟ್ ಟಿಪ್ಸ್! -
ದೆಹಲಿ ಶಾಲೆಗಳಿಗೆ ರಜೆ ಘೋಷಣೆಯಾಗಿದೆಯಾ? ವಾಟ್ಸಾಪ್ ಸುಳ್ಳು ಸುದ್ದಿಗಳ ಹಿಂದಿನ ಸತ್ಯ ಇಲ್ಲಿದೆ! -
ತಮಿಳುನಾಡಿನಲ್ಲಿ ಮಳೆ ಅಬ್ಬರ: ಕರೆಂಟ್ ಇಲ್ಲದಿದ್ದರೂ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ವರ್ಕೌಟ್ ಟಿಪ್ಸ್! -
ಹಬ್ಬದ ಫೋಟೋ ಶೇರ್ ಮಾಡ್ತಿದ್ದೀರಾ? ಸಂಬಂಧ ಹಾಳಾಗದಂತೆ ಪ್ರೈವಸಿ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಎಫೆಕ್ಟ್: ಗಂಟಲು ಕೆರೆತ, ಕೆಮ್ಮು ತಡೆಯಲು ಇಂದೇ ಈ ಆರೋಗ್ಯಕರ ಆಹಾರಗಳನ್ನು ಟಿಫಿನ್ನಲ್ಲಿ ಪ್ಯಾಕ್ ಮಾಡಿ! -
ಬಿಗ್ ಬಾಸ್ ಕನ್ನಡ 13: 10ನೇ ವಾರದ ನಾಮಿನೇಷನ್ ಶುರು, ಈ ಬಾರಿ ಯಾರು ಸೇಫ್? ವೋಟ್ ಮಾಡುವುದು ಹೇಗೆ? -
ಛತ್ ಪೂಜೆ 2026: ದೀರ್ಘ ಉಪವಾಸದ ನಡುವೆಯೂ ಆರೋಗ್ಯವಾಗಿರಲು ಈ ಸರಳ ಫಿಟ್ನೆಸ್ ಟಿಪ್ಸ್ ಫಾಲೋ ಮಾಡಿ! -
ಭಾಯಿ ದೂಜ್ 2026: ಹಬ್ಬದ ಸಂಭ್ರಮಕ್ಕೆ ಪ್ಲಾನಿಂಗ್, ಬಜೆಟ್ ಮತ್ತು ಸಮಯ ನಿರ್ವಹಣೆಯ ಸರಳ ಟಿಪ್ಸ್
ಈ ಯುಗಾದಿಗೆ ಸವಿಯಿರಿ ಮಾವಿನಕಾಯಿ ಹಲ್ವಾ
ಕೊರೊನಾವೈರಸ್ ಭಯದಿಂದಾಗಿ ಹೊರಗಡೆ ಓಡಾಡಲು ಸಾಧ್ಯವಾಗುತ್ತಿಲ್ಲ, ಹಾಗಂತ ಯುಗಾದಿ ಹಬ್ಬದ ಸಂಭ್ರಮವನ್ನು ಕಮ್ಮಿ ಮಾಡಲು ಸಾಧ್ಯವೇ? ಹಬ್ಬಕ್ಕೆ ಬಾಯಿ ಸಿಹಿಯಾಗಿಸಲು ಸುಲಭವಾಗಿ ಮಾಡಬಹುದಾದ ರೆಸಿಪಿ ನೀಡಿದ್ದೇವೆ.
ಇದು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಮಾಡುವ ರುಚಿಯಾದ ಸ್ವೀಟ್ ರೆಸಿಪಿಯಾಗಿದೆ. ಮನೆ ತೋಟದಲ್ಲಿ ಮಾವಿನ ಮರ ಇದ್ದರಂತೂ ಇನ್ನೂ ಸೂಪರ್, ಅದರಿಂದ ಒಂದು ಕಾಯಿ ಕಿತ್ಕೊಂಡು ಬಂದು ರುಚಿಯಾದ ಈ ಸ್ವೀಟ್ ತಯಾರಿಸಿ.

ಇದು ಮಾವಿನಕಾಯಿ ಬಳಸಿ ಮಾಡುವ ಸ್ವೀಟ್ ಆಗಿದ್ದು ಇದನ್ನು ಮಾಡುವ ಸರಳವಾದ ರೆಸಿಪಿ ನೀಡಿದ್ದೇವೆ ನೋಡಿ.
Recipe By: Reena TK
Recipe Type: Sweets
Serves: 4
-
ಬೇಕಾಗುವ ಸಾಮಗ್ರಿ
ಒಂದು ಹಸಿ ಮಾವಿನಕಾಯಿ (ಸಿಪ್ಪೆ ಸುಲಿದು, ತುರಿಯಿರಿ)
ಒಂದು ಕಪ್ ರವೆ 3/4 ಕಪ್
ಸಕ್ಕರೆ 3/4 ಕಪ್
ತುಪ್ಪ 1/2 ಕಪ್
ಗೋಡಂಬಿ (ತುಪ್ಪದಲ್ಲಿ ಹುರಿದಿದ್ದು)
ಏಲಕ್ಕಿ ಪುಡಿ ಅರ್ಧ ಚಮಚ
-
ಮಾಡುವ ವಿಧಾನ
1. ಸಕ್ಕರೆ ಪಾಕ ತಯಾರಿಸಿ. ಸಕ್ಕರೆ ಪಾಕ ಸಿದ್ಧವಾದ ಮೇಲೆ ತುರಿದ ಮಾವಿನಕಾಯಿ ಹಾಕಿ ಮಿಶ್ರ ಮಾಡಿ.
2. ಸಕ್ಕರೆ ಪಾಕ ಅರ್ಧದಷ್ಟು ಆಗುವಷ್ಟು ಹೊತ್ತು ಮಿಶ್ರ ಮಾಡುತ್ತಾ ಇರಿ.
3. ಈಗ ಹುರಿದ ರವೆ, ಸಕ್ಕರೆ, ಏಲಕ್ಕಿ ಪುಡಿ, ತುಪ್ಪ ಹಾಕಿ ಗಟ್ಟಿಯಾಗುವವರೆಗೆ ಮಿಶ್ರ ಮಾಡಿ.
4. ಈಗ ಮಿಶ್ರಣವನ್ನು ತುಪ್ಪ ಸವರಿದ ಪ್ಲೇಟ್ಗೆ ಹಾಕಿ ತಣ್ಣಗಾಗಲು ಬಿಡಿ. ನಂತರ ನಿಮಗೆ ಬೇಕಾದ ಶೇಪ್ಗೆ ಕತ್ತರಿಸಿ ಸರ್ವ್ ಮಾಡಿ.
- ಮಾವಿನಕಾಯಿ ಸೀಸನ್ನಲ್ಲಿ ಮಾಡಬಹುದಾದ ಬೆಸ್ಟ್ ರೆಸಿಪಿ ಇದಾಗಿದೆ.
- ಸರ್ವ್ - 4
- ಕ್ಯಾಲೋರಿ 100ಗ್ರಾಂ - 360ಕ್ಯಾಲೋರಿ
- ಕೊಬ್ಬು -



Click it and Unblock the Notifications
