Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಸಾಗು ಮತ್ತು ಸಿಹಿಕುಂಬಳದಿಂದ ಮಾಡಬಹುದು ರುಚಿ ರುಚಿಯಾದ ಪಾಯಸ
ಸಿಹಿ ಕುಂಬಳ ಅದರಲ್ಲೂ ಹಣ್ಣಾದ ಕುಂಬಳ ನಿಮ್ಮ ಮನೆಯಲ್ಲಿದ್ದರೆ ಅದರಿಂದ ಪಲ್ಯ ಮಾಡಿದರೆ ಸಿಹಿ ಅನಿಸುವುದು ಬದಲಿಗೆ ಸಿಹಿ ಪಾಯಸ ತಯಾರಿಸಿ. ಈ ಪಾಯಸ ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಇದನ್ನು ಮಾಡುವ ವಿಧಾನ ಕೂಡ ಸುಲಭವಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ಸವಿಯುತ್ತಾರೆ, ಅಲ್ಲದೆ ನಿಮಗೆ ಇದು ಡೆಸರ್ಟ್ ಫೀಲ್ ನೀಡುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಸಿಹಿಕುಂಬಳ ಅರ್ಧ ಕೆಜಿ
1/4 ಕೆಜಿ ಬೆಲ್ಲ
ಸಾಗು 100ಗ್ರಾಂ
ಏಲಕ್ಕಿ 1/2 ಚಮಚ
ತೆಂಗಿನಕಾಯಿ ಹೋಳು (2 ಚಮಚ)
ತುಪ್ಪ 2 ಚಮಚ
ಅರ್ಧ ಲೀಟರ್ ಗಟ್ಟಿ ಹಾಲು
ಮಾಡುವ ವಿಧಾನ
* ಮೊದಲಿಗೆ ಸಾಗುವನ್ನು ಅರ್ಧ ಗಂಟೆನೆನ ಹಾಕಿ ಬೇಯಿಸಿ
* ಸಿಹಿ ಗೆಣಸಿನ ಸಿಪ್ಪೆ ತೆಗೆದು ಅದರ ತಿರುಳನ್ನು ಬೇಯಿಸಿ(ಕುಕ್ಕರ್‌ನಲ್ಲಿ
ಬೇಕಾದರೆ ಬೇಯಿಸಬಹುದು)
* ಬೆಲ್ಲದ ಪಾಕ ರೆಡಿ ಮಾಡಿ
* ಈಗ ನೀವು ಹಾಲನ್ನು ಕಾಯಿಸಿ, ನಂತರ ಬೇಯಿಸಿ ಸಿಹಿಕುಂಬಳಕಾಯಿ ಮತ್ತು ಸಾಗು
ಹಾಕಿ, ಬೆಲ್ಲದ ಪಾಕ ಸೇರಿಸಿ ಏಲಕ್ಕಿ ಪುಡಿ ಹಾಕಿ ಕುದಿಸಿ.
* ಪಾಯಸ ಚೆನ್ನಾಗಿ ಕುದಿ ಬಂದ ಮೇಲೆ ಮತ್ತೊಂದು ಪ್ಯಾನ್‌ಗೆ ತುಪ್ಪ ಹಾಕಿ ತುಪ್ಪ
ಬಿಸಿಯಾದಾಗ ತೆಂಗಿನಕಾಯಿಯ ಚಿಕ್ಕ- ಚಿಕ್ಕ ಹೋಳುಗಳನ್ನು ಹಾಕಿ ಫ್ರೈ ಮಾಡಿ, ಹೋಳು
ಕಂದು ಬಣ್ಣಕ್ಕೆ ಬಂದಾಗ
ಈ ಪಾಯಸ ರುಚಿಯಲ್ಲಿ ಮಾತ್ರ ಸೂಪರ್ ಅಲ್ಲ ಆರೋಗ್ಯಕ್ಕೂ ಒಳ್ಳೆಯದು,
ಏಕೆಂದರೆ ಇದನ್ನು ಸಿಹಿಕುಂಬಳದಿಂದ ಮಾಡಲಾಗಿದೆ, ಸಿಹಿ ಕುಂಬಳ ಸೇವನೆಯಿಂದ
ಇಷ್ಟೆಲ್ಲಾ ಪ್ರಯೋಜನಗಳಿವೆ:
* ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
* ಕೂದಲು ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು.
* ಹೃದಯದ ಆರೋಗ್ಯಕ್ಕೆ ಒಳ್ಳೆಯದು
* ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ.
* ಮೂತ್ರನಾಳಗಳಿಗೆ ಒಳ್ಳೆಯದು.
* ಮೆನೋಪಾಸ್ ಸಮಯದಲ್ಲಿ ಇದನ್ನು ತಿನ್ನುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್
ಹೆಚ್ಚಿಸಲು ಸಹಕಾರಿ.



Click it and Unblock the Notifications
