Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಶ್ರಾವಣ ರೆಸಿಪಿ: ಸಿಹಿ ಕುಂಬಳಕಾಯಿ-ಆಲೂಗಡ್ಡೆ ಪಲ್ಯ
ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರವಾದ ಮಾಸವಾಗಿರುವುದರಿಂದ ಈ ತಿಂಗಳು ಹೇಗಿರಬೇಕೆಂಬುವುದ ಕುರಿತು ಕೆಲವೊಂದು ನಿಯಮಗಳಿವೆ, ಅದರಂತೆ ಈ ತಿಂಗಳ ಮದ್ಯ- ಮಾಂಸಾಹಾರ ಸೇವಿಸುವಂತಿಲ್ಲ. ಈರುಳ್ಳಿ-ಬೆಳ್ಳುಳ್ಳಿ ಹಾಕಿದ ಪದಾರ್ಥಗಳನ್ನು ತಿನ್ನುವಂತಿಲ್ಲ. ಇನ್ನು ಕೆಲವು ಕಡೆ ಬದನೆಕಾಯಿ ಕೂಡ ತಿನ್ನುವುದಿಲ್ಲ. ಈ ತಿಂಗಳಿನಲ್ಲಿ ಬರೀ ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಲಾಗುವುದು.

ನಾವಿಲ್ಲಿ ಶ್ರಾವಣ ಮಾಸದ ಸ್ಪೆಷಲ್ ಆಗಿ ಸಿಹಿ ಕುಂಬಳಕಾಯಿಯಿಂದ ಮಾಡಬಹುದಾದ ರುಚಿಕರವಾದ ರೆಸಿಪಿ ನೀಡಲಾಗಿದೆ ನೋಡಿ:
Recipe By: Reena
Recipe Type: Vegetarian
Serves: 3-4
-
ಬೇಕಾಗುವ ಸಾಮಗ್ರಿ
ಹಣ್ಣಾದ ಸಿಹಿ ಕುಂಬಳಕಾಹಿ 250 ಗ್ರಾಂ
ಆಲೂಗಡ್ಡೆ 2
ಕೆಂಪು ಮೆಣಸಿನಕಾಯಿ 3-4
ಹಸಿ ಮೆಣಸು 1
ಶುಂಠಿ- ಒಂದು ಇಂಚಿನಷ್ಟು (ತುರಿದಿದ್ದು)
ಅರಿಶಿಣ ಪುಡಿ 1/2 ಚಮಚ
ಖಾರದ ಪುಡಿ 1/2 ಚಮಚ
ಜೀರಿಗೆ ಪುಡಿ 1/2 ಚಮಚ
ಪಂಚ್ ಪೂರನ್ 1 ಚಮಚ (ಇದರ ರೆಸಿಪಿ ಕೆಳಗಡೆ ನೀಡಲಾಗಿದೆ ನೋಡಿ)
ನೀರು 1 ಕಪ್
ಎಣ್ಣೆ 2 ಚಮಚ
ಪಂಚ್ ಪೂರಣ್ ರೆಸಿಪಿ
* ಸಾಸಿವೆ 1/2 ಚಮಚ
ಸೋಂಪು 1/2 ಚಮಚ
ಈರುಳ್ಳಿ ಬೀಜ 1/2 ಚಮಚ
ಮೆಂತೆ ಬೀಜ ಅರ್ಧ ಚಮಚ
ಜೀರಿಗೆ 1/2 ಚಮಚ
-
ತಯಾರಿಸುವುದು ಹೇಗೆ?
* ಪಂಚ ಪೂರಣ್ ಸಾಮಗ್ರಿಗಳನ್ನು ಒಂದು ಡಬ್ಬದಲ್ಲಿ ಹಾಕಿಡಿ.
* ಈಗ ಎಣ್ಣೆ ಬಿಸಿ ಮಾಡಿ ಅದಕ್ಕೆ ಪಂಚ ಪೂರಣ್ ಹಾಕಿ, ಒಣ ಮೆಣಸು ಹಾಕಿ ಒಂದು ನಿಮಿಷ ಹುರಿಯಿರಿ.
* ಈಗ ತುರಿದ ಶುಂಠಿ ಹಾಕಿ 2 ನಿಮಿಷ ಫ್ರೈ ಮಾಡಿ.
* ಈಗ ಆಲೂಗಡ್ಡೆ, ಸಿಹಿ ಕುಂಬಳ, ಹಸಿ ಮೆಣಸು ಒಮ್ಮೆ ಮಿಕ್ಸ್ ಮಾಡಿ 5-6 ನಿಮಿಷ ಬೇಯಿಸಿ.
* ಈಗ ಅರಿಶಿಣ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಸಕ್ಕರೆ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ, ಮತ್ತೆ 6 ನಿಮಿಷ ಬೇಯಿಸಿ.
* ಈಗ ಸ್ವಲ್ಪ ನೀರು ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ. ಮಧ್ಯ-ಮಧ್ಯ ಸೌಟ್‌ನಿಂದ ತಿರುಗಿಸುತ್ತಾ ಇರಿ. ಅಡುಗೆ ಬೆಂದಾದ ಬಳಿಕ ಸ್ವಲ್ಪ ಕೊತ್ತಂಬರಿ ಸೊಪ್ಪ ಹಾಕಿ ಮಿಕ್ಸ್ ಮಾಡಿದರೆ ಸಿಹಿ ಕುಂಬಳಕಾಯಿ- ಆಲೂಗಡ್ಡೆ ಪಲ್ಯ ರೆಡಿ.
- People - 3-4



Click it and Unblock the Notifications
