Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ನೆಲ ಬಸಳೆ ಸಾರಿನ ರೆಸಿಪಿ: ಇದು ಮಧುಮೇಹಿಗಳಿಗೆ ತುಂಬಾನೇ ಪ್ರಯೋಜನಕಾರಿ
Recipes
oi-Reena TK
Posted By: Reena TK
ಹಿಂದಿನವರ ಆರೋಗ್ಯದ ಗುಟ್ಟೇನು ಎಂದು ಈಗೀನ ಕಾಲದ ನಾವೆಲ್ಲಾ ಆಗಾಗ ಮಾತನಾಡ್ತಾ ಇರ್ತೀವಿ. ಕೆಲವರು ವಯಸ್ಸು 80 ದಾಟಿದರೂ ಇನ್ನೂ ಗಟ್ಟಿಮುಟ್ಟಾಗಿರುತ್ತಾರೆ. ಅದಕ್ಕೆ ಕಾರಣ ಅವರ ಜೀವನಶೈಲಿ ಹಾಗೂ ಆಹಾರಶೈಲಿಯಾಗಿತ್ತು. ನಾವಿಂದು ಒಂದು ಅದ್ಭುತವಾದ ರೆಸಿಪಿಯೊಂದಿಗೆ ಬಂದಿದ್ದೇವೆ.

ನೆಲ ಬಸಳೆ ಕೇಳಿದ್ದೀರಾ? ಹೆಚ್ಚಿನವರಿಗೆ ಇದರ ಪರಿಚಯ ತುಂಬಾನೇ ಕಡಿಮೆ, ಇದು ತೋಟದಲ್ಲಿ ಹಾಗೇ ಕಳೆಯಂತೆ ಬೆಳೆದಿರುತ್ತದೆ, ನಾವೇನು ಇದನ್ನು ಬೆಳೆಸಲು ಹೆಚ್ಚಿನ ಆರೈಕೆ ಮಾಡಬೇಕಾಗಿಲ್ಲ, ಆದರೆ ಇದರಲ್ಲಿರುವ ಆರೋಗ್ಯಕರ ಗುಣವಿದೆಯೆಲ್ಲಾ ಅದ್ಭುತ...
ಮೊದಲಿಗೆ ಇದರ ರೆಸಿಪಿ ನೋಡೋಣ, ಜೊತೆಗೆ ಪ್ರಯೋಜನಗಳನ್ನೂ ತಿಳಿಯೋಣ:
Nela Basale Curry Recipe, ನೆಲ
ಬಸಳೆ ಸಾರಿನ ರೆಸಿಪಿ
Nela Basale Curry Recipe,
ನೆಲ ಬಸಳೆ ಸಾರಿನ ರೆಸಿಪಿ
Prep Time
10 Mins
Cook Time
15M
Total Time
25 Mins
Recipe By: Reena TK
Recipe Type: Vegetarian
Serves: 3
Ingredients
-
- ಬೇಕಾಗುವ ಸಾಮಗ್ರಿ
- ನೆಲ ಬಸಳೆ (1 ಕಟ್ಟು)
- ಬೇಳೆ 1 ಕಪ್
- ಟೊಮೆಟೊ 2
- ಈರುಳ್ಳಿ 1
- ಹಸಿ ಮೆಣಸು 2
- ಅರ್ಧ ಚಮಚ ಖಾರದ ಪುಡಿ
- 1/4 ಚಮಚ ಗರಂ ಪುಡಿ
- ಬೆಳ್ಳುಳ್ಳಿ ಎಸಳು 4-5
- ಅರಿಶಿಣ ಪುಡಿ 1/4 ಚಮಚ
- ಕೊತ್ತಂಬರಿ ಪುಡಿ 1 ಚಮಚ
- ರುಚಿಗೆ ತಕ್ಕ ಉಪ್ಪು
- ಎರಡೂವರೆ ಕಪ್ ನೀರು
- ಸ್ವಲ್ಪ ಸಾಂಬಾರ್ ಪುಡಿ (ಬೇಕಿದ್ದರೆ)
- 1 ಚಮಚ ಎಣ್ಣೆ
How to Prepare
-
ಮಾಡುವ ವಿಧಾನ:
* ಬಸಳೆ, ಬೇಳೆ, ಟೊಮೆಟೊ, ಈರುಳ್ಳಿ, ಉಪ್ಪು, ನೀರು ಹಾಕಿ ಬೇಯಿಸಿ.
* ಬೆಂದ ಮೇಲೆ ಒಗ್ಗರಣೆ ಕೊಟ್ಟು, ನಂತರ ಬೇಯಿಸಿದ ಸೊಪ್ಪು ಹಾಕಿ ನಂತರ ಮಸಾಲೆ ಪದಾರ್ಥ ಸೇರಿಸಿದರೆ ನೆಲ ಬಸಳೆ ಸಾರು ರೆಡಿ.
Instructions
- ಪ್ರಯೋಜನಗಳು: *ಮಲಬದ್ಧತೆ ನಿವಾರಣೆ ಮಾಡುತ್ತದೆ *ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು * ಕಾಮೋತ್ತೇಜಕ ಗುಣ ಹೊಂದಿದೆ. * ಎಲೆ ಜಗಿದು ಉಗಿಯುವುದರಿಂದ ಬಾಯಿ ಹುಣ್ಣು ಕಡಿಮೆಯಾಗುವುದು * ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿ ಇಡುವುದರಿಂದ ಮಧುಮೇಹಿಗಳಿಗೆ ಒಳ್ಳೆಯದು.
Nutritional Information
- People - 3
- Protein - 3g
- Fiber - 4g
Comments
[ 4 of 5 - 109 Users]



Click it and Unblock the Notifications