Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ನವರಾತ್ರಿ ವಿಶೇಷವಾಗಿ ಸ್ಪೆಷಲ್ ಪೂರಿ ರೆಸಿಪಿ
ನವರಾತ್ರಿ ಪ್ರಸಾದವಾಗಿ ಪೂರಿ ಮಾಡಲಾಗುವುದು, ಈ ಪೂರಿ ಇತರ ಸಮಯದಲ್ಲಿ ಮಾಡುವ ಪೂರಿಗಿಂತ ಸ್ವಲ್ಪ ಭಿನ್ನ ರುಚಿಯಾಗಿರುತ್ತೆ, ಕಾರಣ ಪ್ರಸಾದಕ್ಕೆ ಬಳಸುವ ಪೂರಿಯನ್ನು ಮಾಡುವಾಗ ತುಪ್ಪವನ್ನು ಕೂಡ ಸೇರಿಸಲಾಗುವುದು.

ಅಧಿಕ ತುಪ್ಪವಿದ್ದರೆ ಎಣ್ಣೆ ಬದಲಿಗೆ ತುಪ್ಪದಲ್ಲಿ ಕರಿಯಬಹುದು, ಇಲ್ಲಿ ನಾವು ತುಪ್ಪದ ಸ್ವಾದವಿರುವ ಪೂರಿಯ ರೆಸಿಪಿ ನೀಡಿದ್ದೇವೆ ನೋಡಿ:
Recipe By: Reena TK
Recipe Type: Veg
Serves: 3
-
ಬೇಕಾಗುವ ಸಾಮಗ್ರಿ
ಗೋಧಿ 2 ಕಪ್
ತುಪ್ಪ 1 ಚಮಚ
ಕಲ್ಲುಪ್ಪು 1 ಚಮಚ
ನೀರು 1 ಕಪ್
ಎಣ್ಣೆ 1 ಚಮಚ
-
ಮಾಡುವ ವಿಧಾನ
* ಗೋಧಿ ಹಿಟ್ಟು , ತುಪ್ಪ ಹಾಗೂ ಕಲ್ಲುಪ್ಪು ಈ ಮೂರು ವಸ್ತುಗಳನ್ನು ದೊಡ್ಡ ಬೌಲ್‌ಗೆ ಹಾಕಿ.
* ಇದಕ್ಕೆ ಕಲೆಸಲು ತಕ್ಕಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ತುಪ್ಪ ಸ್ವಲ್ಪ ಸುರಿದು ಮಿಕ್ಸ್ ಮಾಡಿ ಅದರ ಮೇಲೆ ಬಟ್ಟೆ ಮುಚ್ಚಿ ಒಂದು ಗಂಟೆ ಇಡಿ.
* ನಂತರ ಒಂದು ನಿಮಿಷದವರೆಗೆ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಕಲೆಸಿ, ಅದರಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ತಯಾರು ಮಾಡಿ.
* ಈಗ ಪ್ಯಾನ್‌ಗೆ ಎಣ್ಣೆ ಹಾಕ ಬಿಸಿ ಮಾಡಿ.
* ಎಣ್ಣೆ ಕುದಿಯಲು ಪ್ರಾರಂಭಿಸಿದಾಗ ತಟ್ಟಿದ ಹಿಟ್ಟನ್ನು ಹಾಕಿ , ಹಿಟ್ಟು ಉಬ್ಬಿ ಬಂದು ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ, ತೆಗೆಯಿರಿ. ಈ ರೀತಿ ಎಲ್ಲಾ ಪೂರಿ ಮಾಡಿ.
ನಿಮಗೆ ಇಷ್ಟವಾದ ಕರಿ ಜೊತೆ ಸರ್ವ್ ಮಾಡಿ.
- ಹಿಟ್ಟು ಕಲೆಸುವಾಗ ಹಾಗೂ ಹಿಟ್ಟು ಲಟ್ಟಿಸುವಾಗ ಸ್ವಲ್ಪ ತುಪ್ಪ ಹಾಕುವುದರಿಂದ ಪೂರಿ ಗರಿ-ಗರಿಯಾಗಿ ಬರುತ್ತದೆ.
- ಸರ್ವ್: - 1 ಪೀಸ್
- ಕ್ಯಾಲೋರಿ: - 86ಕ್ಯಾ
- ಕಾರ್ಬ್ಸ್: - 16ಗ್ರಾಂ
ಮಾಡುವ ವಿಧಾನ
* ಗೋಧಿ ಹಿಟ್ಟು , ತುಪ್ಪ ಹಾಗೂ ಕಲ್ಲುಪ್ಪು ಈ ಮೂರು ವಸ್ತುಗಳನ್ನು ದೊಡ್ಡ
ಬೌಲ್‌ಗೆ ಹಾಕಿ.
* ಇದಕ್ಕೆ ಕಲೆಸಲು ತಕ್ಕಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

* ನಂತರ ಒಂದು ನಿಮಿಷದವರೆಗೆ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಕಲೆಸಿ, ಅದರಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ತಯಾರು ಮಾಡಿ.
* ಈಗ ಪ್ಯಾನ್‌ಗೆ ಎಣ್ಣೆ ಹಾಕ ಬಿಸಿ ಮಾಡಿ.





Click it and Unblock the Notifications