Just In
Don't Miss
- News
ಬೆಂಗಳೂರು ರಸ್ತೆ ಗುಂಡಿ ಬಗ್ಗೆ ವಾಟ್ಸಾಪ್ ಮಾಡಿ,ಹೈಕೋರ್ಟ್ ತಲುಪುತ್ತೆ
- Automobiles
ಎಂಜಿ ಜೆಡ್ಎಸ್ ಪೆಟ್ರೋಲ್ ಕಾರಿನ ಮೊದಲ ಇಂಟಿರಿಯರ್ ಚಿತ್ರಗಳು ಬಹಿರಂಗ
- Movies
ಅನೀಶ್ 'ರಾಮಾರ್ಜುನ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್: ರಕ್ಷಿತ್ ಶೆಟ್ಟಿ ಸಾಥ್
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮನೆಯಲ್ಲಿಯೇ ಪನ್ನೀರ್ ಟಿಕ್ಕಾ ಮಾಡುವುದು ಹೇಗೆ?
ಪನ್ನೀರ್ ಟಿಕ್ಕಾ ಯಾರು ತಾನೆ ಇಷ್ಟಡಲ್ಲ ಅಲ್ವಾ? ಅದನ್ನು ರೆಸ್ಟೋರೆಂಟ್‌ಗಳಲ್ಲಿ ಮಾಡುವಾಗ ಮಾಡುವ ವಿಧಾನವೇ ಬೇರೆ ಇರುತ್ತೆ, ಅದನ್ನು ಕೆಂಡದಲ್ಲಿ ಮಾಡುತ್ತಾರೆ.ಆದರೆ ನೀವು ಮನೆಯಲ್ಲಿ 4-5 ಜನಕ್ಕೆ ಮಾಡುವಾಗ ಕೆಂಡ ಇಲ್ಲದಿದ್ದರೆ ತೊಂದರೆಯಿಲ್ಲ. ತವಾದಲ್ಲಿಯೇ ಗ್ಯಾಸ್ ಮೇಲೆ ಮಾಡಬಹುದು.
ಪನ್ನೀರ್ ಟಿಕ್ಕಾ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: snacks
Serves: 4
-
ಬೇಕಾಗುವ ಸಾಮಗ್ರಿ
ಪನ್ನೀರ್ 1 ಪ್ಯಾಕ್
ಕ್ಯಾಪ್ಸಿಕಂ 2
ಮೊಸರು 1 ಕಪ್
ಶುಂಠಿ ಪೇಸ್ಟ್ 1/2 ಚಮಚ
ಶುಂಠಿ ಪೇಸ್ಟ್ 1/2 ಚಮಚ
ಅರಿಶಿಣ ಪುಡಿ 1/2 ಚಮಚ
ಖಾರದ ಪುಡಿ 1/2 ಚಮಚ
ಕಡಲೆ ಹಿಟ್ಟು 2 ಚಮಚ
ಜೀರಿಗೆ 1/2 ಚಮಚ
ಆಮ್‌ಚೂರ್ ಪುಡಿ 1/2 ಚಮಚ
ಗರಂ ಮಸಾಲ ಪುಡಿ 1/2 ಚಮಚ
ನಿಂಬೆ ರಸ 1/2 ಚಮಚ
ಕೊತ್ತಂಬರಿ ಸೊಪ್ಪು
ಚಾಟ್ ಮಸಾಲ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಈರುಳ್ಳಿ 2
ಚುಚ್ಚಲು ಕಡ್ಡಿ
-
{recipe}ಮಾಡುವುದು ಹೇಗೆ?
1. ಒಂದು ಬೌಲ್‌ನಲ್ಲಿ ಮೊಸರು, ಅರಿಶಿಣ ಪುಡಿ, ಖಾರದ ಪುಡಿ ಮಿಶ್ರ ಮಾಡಿ.
2. ಇದಕ್ಕೆ ಶುಂಠಿ,ಬೆಳ್ಳುಳ್ಳಿ ಪೇಸ್ಟ್, ಚಾಟ್ ಮಸಾಲ ಪುಡಿ, ಗರಂ ಮಸಾಲ ಪುಡಿ ಹಾಕಿ.
3. ನಂತರ ಆಮ್‌ಚೂರ್, ಜೀರಿಗೆ ಪುಡಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
4. ನಂತರ 2 ಚಮಚ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ನಂತರ ನಿಂಬೆ ರಸ ಹಿಂಡಿ ಮಿಶ್ರ ಮಾಡಿ.
5. ಈಗ ಮಿಶ್ರಣಕ್ಕೆ ಪನ್ನೀರ್ ಹಾಗೂ ದೊಡ್ಡದಾಗಿ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಅರ್ಧ ಗಂಟೆ ಇಡಿ.
6. ಈಗ ಕಡ್ಡಿ ಅಥವಾ ತಂತಿ ತೆಗೆದು (skewers)ಅದರಲ್ಲಿ ಪನ್ನೀರ್ ಹಾಗೂ ಈರುಳ್ಳಿ, ಕ್ಯಾಪ್ಸಿಕಂ ಚುಚ್ಚಿ. ನಂತರ ಮಿಶ್ರಣವನ್ನು ಅದರ ಮೇಲೆ ಕೋಟ್ ಮಾಡಿ.
7. ಈಗ ತವಾ ಬಿಸಿ ಮಾಡಿ ಎಣ್ಣೆ ಹಾಕಿ ಪನ್ನೀರ್ ಎಲ್ಲಾ ಬದಿ ರೋಸ್ಟ್ ಆಗುವವರೆಗೆ ಬೇಯಿಸಿ.
8. ನಂತರ ರೆಡಿಯಾದ ಪನ್ನೀರ್ ಟಿಕ್ಕಾವನ್ನು ಬಿಸಿ ಬಿಸಿಯಾಗಿ ಸರ್ವ್ ಮಾಡಿ.
- ನೀವು ಪನ್ನೀರ್ ರೀತಿಯಲ್ಲೇ ಆಲೂಗಡ್ಡೆಯನ್ನು ಕೂಡ ಮಾಡಬಹುದು
- ಸರ್ವ್ : - 1 ಪೀಸ್
- ಕ್ಯಾಲೋರಿ: - 41ಕ್ಯಾ
- ಕೊಬ್ಬು - 3.0 ಗ್ರಾಂ
- ಪ್ರೊಟೀನ್: - 2.2 ಗ್ರಾಂ
- ಕಾರ್ಬ್ಸ್: - 1.4 ಗ್ರಾಂ
- ನಾರಿನಂಶ: - 0.3 ಗ್ರಾಂ
ಮಾಡುವುದು ಹೇಗೆ?