Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ರೆಸಿಪಿ: ಈ ಪಾನೀಯ ಕುಡಿದರೆ ಶ್ವಾಸಕೋಶದ ಆರೋಗ್ಯ ವೃದ್ಧಿಸುವುದು
ಈ ಸಮಯದಲ್ಲಿ ಆರೋಗ್ಯದ ಕಾಳಜಿ ತುಂಬಾನೇ ಮಾಡಬೇಕಾಗಿದೆ. ದೇಹಕ್ಕೆ ಕಾಯಿಲೆ ಬರಬಾರದು ಎಂದರೆ ರೋಗ ನಿರೋಧಕ ಶಕ್ತಿ ಹೆಚ್ಚಬೇಕು, ಕೆಲವೊಂದು ಆಹಾರ, ಕಷಾಯ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತೆ.

ನಾವಿಲ್ಲಿ ಪ್ರಸಿದ್ಧ ಲೈಫ್ಸ್ಟೈಲ್ ಎಕ್ಸ್ಪರ್ಟ್ ಆಗಿರುವ ಲುಕೆ ಕೌಂಟಿನೋ ಅವರು ನೀಡಿರುವ ರೋಗ ನಿರೋಧಕ ಕಷಾಯದ ಬಗ್ಗೆ ಹೇಳಿದ್ದೇವೆ. ಈ ಕಷಾಯ ಶ್ವಾಸಕೋಶದ ಆರೋಗ್ಯ ಹೆಚ್ಚಿಸುವುದರ ಜೊತೆಗೆ ಕಫ ಇದ್ದರೆ ಅದು ಮುರಿದು ಬರುವಂತೆ ಮಾಡುತ್ತದೆ.
ಈ ಕಷಾಯವನ್ನು 2 ವರ್ಷ ಮೇಲ್ಪಟ್ಟ ಮಕ್ಕಳಿಗೂ ನೀಡಬಹುದು. ದೊಡ್ಡವರು ದಿನಾ ಬೆಳಗ್ಗೆ 1 ಲೋಟ ಕುಡಿಯಬಹುದು. ಅಲ್ಲದೆ ಇದನ್ನು ಫ್ರಿಡ್ಜ್ನಲ್ಲಿಟ್ಟು ಆಗಾಗ ಕುಡಿಯುತ್ತಿರಬಹುದು. ಬಿಸಿ-ಬಿಸಿ ಕುಡಿದರೆ ಗಂಟಲು ಕೆರೆತ, ಒಣ ಕೆಮ್ಮು ಇದ್ದರೆ ಕಡಿಮೆಯಾಗುವುದು.
ಇದರ ರೆಸಿಪಿ ನೋಡೋಣ:
Recipe By: Reena TK
Recipe Type: drinks
Serves: 5-6
-
ಬೇಕಾಗುವ ಸಾಮಗ್ರಿ
ಒಂದು ನಿಂಬೆ ಹಣ್ಣು
4 -5 ಎಸಳು ಬೆಳ್ಳುಳ್ಳಿ
ತುಳಸಿ 8-10 ಎಸಳು
ಚಕ್ಕೆ 1
ಸ್ವಲ್ಪ ಶುಂಠಿ
2 ಲೀಟರ್ ನೀರು
1 ಚಮಚ ಮೆಂತೆ
-
ಮಾಡುವುದು ಹೇಗೆ?
* ನೀರಿನ ಜೊತೆ ಎಲ್ಲಾ ಸಾಮಗ್ರಿ ಹಾಕಿ ಕುದಿಸಿ, ಚೆನ್ನಾಗು ಕುದಿಯಲಿ.
* ನಂತರ ಉರಿ ಕಡಿಮೆ ಮಾಡಿ 2-3 ನಿಮಿಷ ಕುಡಿದಿ.
ಈ ನೀರನ್ನು ಕುಡಿಯಿರಿ.
ನೀವು ಬೆಳಗ್ಗೆ ಕುಡಿಯುವುದಾದರೆ ಈ ನೀರಿಗೆ ಸ್ವಲ್ಪ ಜೇನು ಸೇರಿಸಿ ಕೂಡ ಕುಡಿಯಬಹುದು.
- ಈ ಕೊರೊನಾ ಸಮಯದಲ್ಲಿ ಈ ಕಷಾಯ ದಿನಾ ಮಾಡಿ ಕುಡಿಯಿರಿ



Click it and Unblock the Notifications
