Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಮಕರ ಸಂಕ್ರಾಂತಿಗೆ ಹುಗ್ಗಿ ತಯಾರಿಸುವುದು ಹೇಗೆ?
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.. ಮಕರ ಸಂಕ್ರಾಂತಿಯಂದು ಕರ್ನಾಟಕದಲ್ಲಿ ಹುಗ್ಗಿ ತಯಾರಿಸಲಾಗುವುದು, ಇದು ಪೊಂಗಲ್ ರೀತಿಯೇ ಸ್ವಲ್ಪ ಭಿನ್ನವಾಗಿರುತ್ತದೆ, ಹುಗ್ಗಿ ಸವಿದು ಮಕರ ಸಂಕ್ರಾಂತಿ ಆಚರಿಸಲಾಗುವುದು. ಮಕರ ಸಂಕ್ರಾಂತಿಗೆ ಎಳ್ಳು ಬೆಲ್ಲದಷ್ಟೇ ಹುಗ್ಗಿ ಕೂಡ ಪ್ರಮುಖ ಅಡುಗೆಯಾಗಿದೆ, ಬನ್ನಿ ಹುಗ್ಗಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ಅಕ್ಕಿ
ಹೆಸರು ಬೇಳೆ ಕಪ್
1 ಚಮಚ ಅರಿಶಿಣ ಪುಡಿ
1 ಏಲಕ್ಕಿ
1 ಚಕ್ಕೆ
ಒಗ್ಗರಣೆಗೆ
1 ಚಮಚ ತುಪ್ಪ'
1 ಏಲಕ್ಕಿ
ಚಕ್ಕೆ
ಮಾಡುವ ವಿಧಾನ
* ಮಡಿಕೆಯಲ್ಲಿ 1 ಕಪ್ ಅಕ್ಕಿ, 1 ಕಪ್ ಹೆಸರುಬೇಳೆ ಬೇಯಲು ಬೇಕಾಗುವಷ್ಟು ನೀರು
ಇಡಿ ( ನೀವು ಬೇಕಾದರೆ ಕುಕ್ಕರ್ನಲ್ಲಿಯೂ ಬೇಯಿಸಬಹುದು)
* ನೀರು ಕುದಿಯುವಾಗ ಅಕ್ಕಿ ಮತ್ತು ಬೇಳೆಯನ್ನು ತೊಳೆದು ಹಾಕಿ
* ಬೇಯುವಾಗ ಸ್ವಲ್ಪ ಅರಿಶಿಣ ಸೇರಿಸಿ, ಚಕ್ಕೆ, ಲವಂಗ, ಏಲಕ್ಕಿ ಸೇರಿಸಿ, ರುಚಿಗೆ
ತಕ್ಕ ಉಪ್ಪು ಸೇರಿಸಿ ಬೇಯಿಸಿ.
* ಅಕ್ಕಿ ಮತ್ತು ಬೇಳೆ ಸಂಪೂರ್ಣ ಬೆಂದ ಮೇಲೆ ಉರಿಯಿಂದ ಇಳಿಸಿ
* ಮತ್ತೊಂದು ಪ್ಯಾನ್ಗೆ ತುಪ್ಪ ಹಾಕಿ ಅದರಲ್ಲಿ ಏಲಕ್ಕಿ, ಚಕ್ಕೆ ಹಾಕಿ ತಯಾರಾದ
ಹುಗ್ಗಿಗೆ ಸೇವಿಸಿದರೆ ಹುಗ್ಗಿ ಸವಿಯಲು ರೆಡಿ.
ಸಲಹೆ'
ನೀವು ಬೇಕಾದರೆ ಒಗ್ಗರಣೆ ಹಾಕುವಾಗ ಜೀರಿಗೆ, ಕಾಳು ಮೆಣಸು ಸೇರಿಸಿಬಹುದು, ಕೆಲವರು
ಸ್ವಲ್ಪ ಕೊತ್ತಂಬರಿ ಸೊಪ್ಪು ಕೂಡ ಸೇರಿಸುತ್ತಾರೆ.



Click it and Unblock the Notifications
