Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಐಸ್ ಟೀ ಮಾಡುವುದು ಹೇಗೆ? ಇಲ್ಲಿದೆ ಪರ್ಫೆಕ್ಟ್ ಐಸ್ ಟೀ ರೆಸಿಪಿ
ಐಸ್ ಟೀ ಬೇಸಿಗೆಗೆ ಅತ್ಯುತ್ತಮವಾದ ಟೀಯಾಗಿದೆ. ಐಸ್ ಟೀ ಸವಿಯಲು ತುಂಬಾ ಚೆನ್ನಾಗಿರಲಿದೆ, ಈ ಐಸ್ ಟೀ ಮಾಡಿದರೆ 2-3 ದಿನ ಇಟ್ಟು ಬಳಸಬಹುದು. ಈ ಐಸ್ ಟೀ ಹೊರಗಡೆ ಖರೀದಿಸಿದರೆ ಸ್ವಲ್ಪ ದುಬಾರಿ ಅನಿಸುವುದು, ಆದ್ದರಿಂದ ಇದನ್ನು ನೀವು ಮನೆಯಲ್ಲಿಯೇ ಮಾಡಿ ಸವಿಯಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಒಂದೂವರೆ ಲೀಟರ್ ನೀರು
2 ಚಮಚ ಟೀ ಪುಡಿ (ನಿಮ್ಮ ಟೇಸ್ಟ್ಗೆ ತಕ್ಕಂತೆ ಟೀ ಪುಡಿ ಹಾಕಿ)
ಸಕ್ಕರ
ನಿಂಬೆರಸ'
ಐಸ್
ಐಸ್ ಟೀ ಮಾಡುವುದು ಹೇಗೆ?
ಒಂದೂವರೆ ಲೀಟರ್ ನೀರನ್ನು ಪಾತ್ರೆಗೆ ಹಾಕಿ
ನೀರನ್ನು ಕಾಯಿಸಿ
ನೀರು ಕುದಿ ಬರುವಾಗ ಟೀ ಪುಡಿ ಹಾಕಿ (ನೀವು ಟೀ ಮಾಡುವಾಗ ಹಾಕುವಷ್ಟು ಹಾಕಿದರೆ
ಸಾಕು)
ಲೈಟ್ ಟೀ ಇಷ್ಟಪಡುವವರು ಸ್ವಲ್ಪ ಹಾಕಿ
ಸ್ಟ್ರಾಂಗ್ ಟೀ ಬೇಕೆಂದರೆ ಸ್ವಲ್ಪ ಪುಡಿ ಹಾಕಿ
ಸಕ್ಕರೆ
ಈಗ ಬ್ಲ್ಯಾಕ್ ಟೀ ರೆಡಿ.
ಈಗ ಟೀ ಆರಲು ಬಿಡಿ, ನಂತರ ಫ್ರಿಡ್ಜ್ನಲ್ಲಿ ಒಂದು ಗಂಟೆ ಇಡಿ
ನಂತರ ಅದಕ್ಕೆ ಐಸ್, ನಿಂಬೆ ತುಂಡು, ಪುದೀನಾ ಹಾಕಿ ಸರ್ವ್ ಮಾಡಿ.
ಐಟ್ ಟೀ ಸರಿಯಾಗಿ ಬರಲು ಟಿಪ್ಸ್
ಟೀಯ ಹದ ಚೆನ್ನಾಗಿರಲಿ, ತುಂಬಾ ಕಹಿಯಾಗಬಾರದು
ಬೇರೆ-ಬೇರೆ ಟೀ ಜೊತೆ ಕೂಡ ಟ್ರೈ ಮಾಡಬಹುದು, ಬ್ಲ್ಯಾಕ್ ಟೀ, ಗ್ರೀನ್ ಹೀಗೆ
ನಿಮಗಿಷ್ಟವಾದ ಟೀಯಲ್ಲಿ ಟ್ರೈ ಮಾಡಿ.
ನೀವು ಫ್ರಿಡ್ಜ್ನಲ್ಲಿ ಇಡುವಾಗ ಐಸ್ ಹಾಕಿ ಇಡಬೇಡಿ, ಸರ್ವ್ ಮಾಡುವಾಗ ಮಾತ್ರ
ಐಸ್ ಹಾಕಿ
ನಿಂಬೆರಸ ಕೂಡ ಸರ್ವ್ ಮಾಡುವಾಗ ಹಾಕಿದರೆ ಸಾಕು.
ಬೇಸಿಗೆಯಲ್ಲಿ ಐಸ್ ಹಾಕಿದ ಟೀ ಕುಡಿಯುವುದರಿಂದ ದೊರೆಯುವ ಪ್ರಯೋಜನವೇನು?
ಬೇಸಿಗೆಯಲ್ಲಿ ಟೀ ಹಾಕಿದ ಟೀ ಕುಡಿಯುವುದರಿಂದ ಹೃದಯದ ಆರೋಗ್ಯಕ್ಕೆ
ಒಳ್ಳೆಯದು.
ರಕ್ತನಾಳಗಳು ತನ್ನ ಕಾರ್ಯ ಸರಿಯಾಗಿ ಮಾಡಲು ಸಹಕಾರಿ, ಉರಿಯೂತದ ಸಮಸ್ಯೆ ಕೂಡ
ಕಡಿಮೆಯಾಗುವುದು.
ರೋಗ ನಿರೋಧಕ ಶಕ್ತಿ ಕಡಿಮೆ ಮಾಡುವುದು
ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
ಸೆಕೆಗೆ ಏಕಾಗ್ರತೆಗೆ ತೊಂದರೆಯಾಗುವುದು. ಏಕಾಗ್ರತೆ ಸಮಸ್ಯೆ ಹೆಚ್ಚಿಸುವುದು.
ಅತ್ಯಧಿಕ ರಕ್ತದೊತ್ತಡದ ಸಮಸ್ಯೆ ಕಡಿಮೆ ಮಾಡುವುದು
ನೆನಪಿನ ಶಕ್ತಿ ಕಡಿಮೆಯಾಗುವುದು
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು



Click it and Unblock the Notifications
