Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ರೆಸಿಪಿ: ತುಂಬಾ ರುಚಿಯಾಗಿರುತ್ತೆ ದಾಸವಾಳ ಸೊಪ್ಪಿನ ಇಡ್ಲಿ
ನೀವು ದಾಸವಾಳ ಸೊಪ್ಪಿನ ಇಡ್ಲಿ ಟೇಸ್ಟ್ ಮಾಡಿದ್ದೀರಾ? ಇಲ್ಲಾಂದ್ರೆ ನಿಮ್ಮ ಮನೆಯಲ್ಲಿ ದಾಸವಾಳದ ಗಿಡ ಇದ್ದರೆ ಸೊಪ್ಪು ಕಿತ್ತು ಇಂದೇ ಟ್ರೈ ಮಾಡಿ. ಬಿಳಿ ದಾಸವಾಳದ ಎಲೆಯನ್ನು ಹೆಚ್ಚಾಗಿ ಬಳಸುತ್ತಾರೆ, ನೀವು ಬೇಕಾದರೆ ಕೆಂಪು ದಾಸವಾಳದ ಎಲೆಯನ್ನೂ ಬಳಸಬಹುದು.

ಇನ್ನು ದಾಸವಾಳ ಎಲೆ ನೋಲೆ-ನೋಳೆ ಇರುತ್ತೆ, ಅದರ ಇಡ್ಲಿ ಹೇಗಿರುತ್ತೆ ಎಂದು ನೀವಂದ್ಕೊಂಡರೆ ಮಾಮೂಲಿ ಮಾಡುವ ಇಡ್ಲಿಗಿಂತ ಸೂಪರ್ ಆಗಿರುತ್ತೆ, ಅಲ್ಲದೆ ಅದು ದಾಸವಾಳದ ಇಡ್ಲಿ ಎಂದು ನಾವು ಹೇಳಿದರೆ ಮಾತ್ರ ತಿಂದವರಿಗೆ ಗೊತ್ತಾಗುವುದು, ಇಲ್ಲಾಂದರೆ ಇಡ್ಲಿ ಸ್ವಲ್ಪ ಹಸಿರಾಗಿರುತ್ತದೆ ಹೊರತು ಏನೂ ಗೊತ್ತಾಗುವುದಿಲ್ಲ.
ಇನ್ನು ದಾಸವಾಳದ ಸೊಪ್ಪಿನಲ್ಲಿ ತುಂಬಾ ಆರೋಗ್ಯಕರ ಗುಣಗಳಿರುವುದರಿಂದ ಮಳೆಗಾಲವಿರಲಿ, ಬೇಸಿಗೆ ಇರಲಿ ತುಂಬಾ ಒಳ್ಳೆಯ ಆಹಾರ ಇದಾಗಿದೆ, ಬನ್ನಿ ಇದು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena
Recipe Type: Vegetarian
Serves: 3
-
ಬೇಕಾಗುವ ಸಾಮಗ್ರಿ
ಇಡ್ಲಿ ರವೆ 2 ಕಪ್
ಉದ್ದಿನ ಬೇಳೆ 1 ಲೋಟ
ಎರಡು ಹಿಡಿಯಷ್ಟು ದಾಸವಾಳ ಹೂವಿನ ಎಲೆ (ಬಿಳಿ ದಾಸವಾಳದ ಎಳೆ ಎಲೆ ತಗೊಳ್ಳಿ)
-
ನೀವು ದಾಸವಾಳ ಸೊಪ್ಪಿನ ಇಡ್ಲಿ ಟೇಸ್ಟ್ ಮಾಡಿದ್ದೀರಾ? ಇಲ್ಲಾಂದ್ರೆ ನಿಮ್ಮ ಮನೆಯಲ್ಲಿ ದಾಸವಾಳದ ಗಿಡ ಇದ್ದರೆ ಸೊಪ್ಪು ಕಿತ್ತು ಇಂದೇ ಟ್ರೈ ಮಾಡಿ. ಬಿಳಿ ದಾಸವಾಳದ ಎಲೆಯನ್ನು ಹೆಚ್ಚಾಗಿ ಬಳಸುತ್ತಾರೆ, ನೀವು ಬೇಕಾದರೆ ಕೆಂಪು ದಾಸವಾಳದ ಎಲೆಯನ್ನೂ ಬಳಸಬಹುದು.
ಇನ್ನು ದಾಸವಾಳ ಎಲೆ ನೋಲೆ-ನೋಳೆ ಇರುತ್ತೆ, ಅದರ ಇಡ್ಲಿ ಹೇಗಿರುತ್ತೆ ಎಂದು ನೀವಂದ್ಕೊಂಡರೆ ಮಾಮೂಲಿ ಮಾಡುವ ಇಡ್ಲಿಗಿಂತ ಸೂಪರ್ ಆಗಿರುತ್ತೆ, ಅಲ್ಲದೆ ಅದು ದಾಸವಾಳದ ಇಡ್ಲಿ ಎಂದು ನಾವು ಹೇಳಿದರೆ ಮಾತ್ರ ತಿಂದವರಿಗೆ ಗೊತ್ತಾಗುವುದು, ಇಲ್ಲಾಂದರೆ ಇಡ್ಲಿ ಸ್ವಲ್ಪ ಹಸಿರಾಗಿರುತ್ತದೆ ಹೊರತು ಏನೂ ಗೊತ್ತಾಗುವುದಿಲ್ಲ.
ಇನ್ನು ದಾಸವಾಳದ ಸೊಪ್ಪಿನಲ್ಲಿ ತುಂಬಾ ಆರೋಗ್ಯಕರ ಗುಣಗಳಿರುವುದರಿಂದ ಮಳೆಗಾಲವಿರಲಿ, ಬೇಸಿಗೆ ಇರಲಿ ತುಂಬಾ ಒಳ್ಳೆಯ ಆಹಾರ ಇದಾಗಿದೆ, ಬನ್ನಿ ಇದು ಮಾಡುವುದು ಹೇಗೆ ಎಂದು ನೋಡೋಣ:
{recipe}
- Note ನೀವು ಇದನ್ನು ಇಡ್ಲಿ ರವೆ ಬದಲಿಗೆ ಅಕ್ಕಿ ತರಿ ಅಥವಾ ಅಕ್ಕಿ ನೆನೆಹಾಕಿ ಬಳಸಬಹುದು.
- People - 3

Click it and Unblock the Notifications