Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink
ರೆಸಿಪಿ: ಲೆಮನ್ ಸೋಡಾ ಹೀಗೆ ಮಾಡಿದರೆ ಅದರ ಫೀಲೇ ಬೇರೆ
ದಾಹವಾದಾಗ ಅಥವಾ ಹೊಟ್ಟೆ ತುಂಬಾ ತಿಂದಾಗ ಲೆಮನ್ ಸೋಡಾ ಕುಡಿಯಬೇಕೆನಿಸುವುದು ಸಹಜ. ಲೆಮನ್ ಸೋಡಾ ಮಾಡಲು ಎಲ್ಲರಿಗೆ ಬರುತ್ತೆ, ಆದರೆ ಈ ರೀತಿ ಟೇಸ್ಟಿ ಲೆಮನ್ ಸೋಡಾ ಮಾಡಲು ಕೆಲವರಿಗಷ್ಟೇ ಬರುತ್ತೆ. ನಾವು ನಿಮಗೆ ಆ ಸೀಕ್ರೆಟ್ ತಿಳಿಸುತ್ತಿದ್ದೇವೆ. ಇದು ತುಂಬಾ ಸಿಂಪಲ್ ರೆಸಿಪಿ ಆದರೆ ಟೇಸ್ಟ್ ಮಾತ್ರ ಭಿನ್ನವಾಗಿರುತ್ತೆ.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: juice
Serves: 2
-
ಬೇಕಾಗುವ ಸಾಮಗ್ರಿ
2 ಚಮಚ ನಿಂಬೆ ರಸ
2 ನಿಂಬೆ ಹಣ್ಣಿನ ಚಿಕ್ಕ ತುಂಡುಗಳು
ಸ್ವಲ್ಪ ಐಸ್ಕ್ಯೂಬ್ಸ್
1 ಚಮಚ ಸಕ್ಕರೆ ಪುಡಿ/ಜೇನು
1/2 ಚಮಚ ಕತ್ತರಿಸಿದ ಪುದೀನಾ
1 ಚಮಚ ಬ್ಲ್ಯಾಕ್ ಸಾಲ್ಟ್
1 ಕಪ್ ನೀರು/ಕೋಲ್ಡ್ ವಾಟರ್
-
ಮಾಡುವುದು ಹೇಗೆ?
* ಒಂದು ಬೌಲ್ಗೆ ನೀರು ಹಾಕಿ ನಿಂಬೆರಸ, ಬ್ಲ್ಯಾಕ್ ಸಾಲ್ಟ್ ಹಾಕಿ ಮಿಕ್ಸ್ ಮಾಡಿ.
* ಈಗ ರಸವನ್ನು ಗ್ಲಾಸ್ಗೆ ಸುರಿದು ಅದಕ್ಕೆ ಸ್ವಲ್ಪ ಐಸ್ಕ್ಯೂಬ್ಸ್ (Optional) ಹಾಕಿ ನಿಂಬೆಹಣ್ಣಿನ ಹೋಳು ಹಾಕಿ, ಪುದೀನಾ ಹಾಕಿ ಸರ್ವ್ ಮಾಡಿ.
ಬೇಸಿಗೆಯಲ್ಲಿ ಈ ಜ್ಯೂಸ್ ಕುಡಿದರೆ ತುಂಬಾ ರಿಫ್ರೆಷ್ ಅನಿಸುವುದು.
- ಸರ್ವ್ - 1 ಗ್ಲಾಸ್
- ಕ್ಯಾಲೋರಿ - 164ಕ್ಯಾ
- ಪ್ರೊಟೀನ್ - 2.5ಗ್ರಾಂ
- ನಾರಿನಂಶ - 4.2 ಗ್ರಾಂ



Click it and Unblock the Notifications