For Quick Alerts
ALLOW NOTIFICATIONS  
For Daily Alerts

ಕಾಫಿ ಮಿಲ್ಕ್‌ಶೇಕ್‌ ಮಾಡುವುದು ಹೇಗೆ ಅಂತ ಗೊತ್ತಾ?

Posted By:
|

ನೀವು ಕಾಫಿ ತುಂಬಾ ಇಷ್ಟಪಡುವುದಾದರೆ ಕಾಫಿ ಮಿಲ್ಕ್‌ ಶೇಕ್‌ ತುಂಬಾನೇ ಇಷ್ಟವಾಗುವುದು. ಇದನ್ನು ತಯಾರಿಸಲು ನಾಲ್ಕೇ ನಾಲ್ಕು ಸಾಮಗ್ರಿ ಸಾಕು ಅಲ್ಲದೆ 10 ನಿಮಿಷದೊಳಗಾಗಿ ನೀವು ರುಚಿಕರವಾದ ಕಾಫಿ ಮಿಲ್ಕ್‌ ಶೇಕ್‌ ತಯಾರಿಸಬಹುದು.

Coffee Milkshake Recipe

ಮನೆಗೆ ಯಾರಾದರೂ ಗೆಸ್ಟ್‌ ಬಂದಾಗ ಏನಾದರೂ ಕೂಲ್‌ ಆಗಿರುವುದು ನೀಡುವಾಗ ಈ ರೀತಿ ಮಿಲ್ಕ್‌ ಶೇಕ್‌ ಮಾಡಿ ಕೊಡಬಹುದು. ಮಕ್ಕಳಿಗಂತೂ ತುಂಬಾನೇ ಇಷ್ಟವಾಗುವುದು.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Coffee Milkshake Recipe, ಕಾಫಿ ಮಿಲ್ಕ್‌ಶೇಕ್‌ ರೆಸಿಪಿ
Coffee Milkshake Recipe, ಕಾಫಿ ಮಿಲ್ಕ್‌ಶೇಕ್‌ ರೆಸಿಪಿ
Prep Time
8 Mins
Cook Time
2M
Total Time
10 Mins

Recipe By: Reena TK

Recipe Type: milkshake

Serves: 1

Ingredients
  • ಬೇಕಾಗುವ ಸಾಮಗ್ರಿ

    3/4 ಕಪ್ ಗಟ್ಟಿ ಹಾಲು

    2 ಚಮಚ ಇನ್‌ಸ್ಟಾಂಟ್‌ ಕಾಫಿ ಪುಡಿ

    2 ಚಮಚ ಡ್ರಿಂಕಿಂಗ್ ಕೋಕಾ ಪೌಡರ್

    4-5 ಸ್ಕೂಪ್ಸ್ ವೆನಿಲ್ಲಾ ಐಸ್‌ಕ್ರೀಮ್‌

Red Rice Kanda Poha
How to Prepare
  • ಮಾಡುವುದು ಹೇಗೆ?

    * ಹಾಲಿಗೆ ಕಾಫಿ, ಕೋಕಾಪುಡಿ, ಐಸ್‌ಕ್ರೀಮ್‌ ಹಾಕಿ ಬ್ಲೆಂಡರ್‌ನಲ್ಲಿ ಬ್ಲೆಂಡ್ ಮಾಡಿ.

    * ಮಿಶ್ರಣ ಸ್ಮೂತಿ ರೀತಿಯಾದಾಗ ಕೂಡಲೇ ಗ್ಲಾಸ್‌ಗೆ ಹಾಕಿ ಸರ್ವ್‌ ಮಾಡಿ.

Instructions
  • ಸಲಹೆ: ಟೇಸ್ಟ್‌ ಸೂಪರ್ ಆಗಿ ಬರಲು ಕಪ್‌ ಅಳತೆಯ ಬದಲಿಗೆ ಗ್ರಾಂ ಅಳತೆ ತೆಗೆದುಕೊಳ್ಳುವುದು ಒಳ್ಳೆಯದು.
Nutritional Information
  • ಸರ್ವ್‌: - 1 ಗ್ಲಾಸ್‌
  • ಕ್ಯಾಲೋರಿ: - 420
  • ಕೊಬ್ಬು: - 20ಗ್ರಾಂ
  • ಪ್ರೊಟೀನ್‌: - 10ಗ್ರಾಂ
[ 5 of 5 - 29 Users]
X
Desktop Bottom Promotion