Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕಾಫಿ ಮಿಲ್ಕ್ಶೇಕ್ ಮಾಡುವುದು ಹೇಗೆ ಅಂತ ಗೊತ್ತಾ?
Recipes
oi-Reena TK
Posted By: Reena TK
ನೀವು ಕಾಫಿ ತುಂಬಾ ಇಷ್ಟಪಡುವುದಾದರೆ ಕಾಫಿ ಮಿಲ್ಕ್ ಶೇಕ್ ತುಂಬಾನೇ ಇಷ್ಟವಾಗುವುದು. ಇದನ್ನು ತಯಾರಿಸಲು ನಾಲ್ಕೇ ನಾಲ್ಕು ಸಾಮಗ್ರಿ ಸಾಕು ಅಲ್ಲದೆ 10 ನಿಮಿಷದೊಳಗಾಗಿ ನೀವು ರುಚಿಕರವಾದ ಕಾಫಿ ಮಿಲ್ಕ್ ಶೇಕ್ ತಯಾರಿಸಬಹುದು.

ಮನೆಗೆ ಯಾರಾದರೂ ಗೆಸ್ಟ್ ಬಂದಾಗ ಏನಾದರೂ ಕೂಲ್ ಆಗಿರುವುದು ನೀಡುವಾಗ ಈ ರೀತಿ ಮಿಲ್ಕ್ ಶೇಕ್ ಮಾಡಿ ಕೊಡಬಹುದು. ಮಕ್ಕಳಿಗಂತೂ ತುಂಬಾನೇ ಇಷ್ಟವಾಗುವುದು.
ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Coffee Milkshake Recipe, ಕಾಫಿ
ಮಿಲ್ಕ್ಶೇಕ್ ರೆಸಿಪಿ
Coffee Milkshake Recipe,
ಕಾಫಿ ಮಿಲ್ಕ್ಶೇಕ್ ರೆಸಿಪಿ
Prep Time
8 Mins
Cook Time
2M
Total Time
10 Mins
Recipe By: Reena TK
Recipe Type: milkshake
Serves: 1
Ingredients
-
ಬೇಕಾಗುವ ಸಾಮಗ್ರಿ
3/4 ಕಪ್ ಗಟ್ಟಿ ಹಾಲು
2 ಚಮಚ ಇನ್ಸ್ಟಾಂಟ್ ಕಾಫಿ ಪುಡಿ
2 ಚಮಚ ಡ್ರಿಂಕಿಂಗ್ ಕೋಕಾ ಪೌಡರ್
4-5 ಸ್ಕೂಪ್ಸ್ ವೆನಿಲ್ಲಾ ಐಸ್ಕ್ರೀಮ್
How to Prepare
-
ಮಾಡುವುದು ಹೇಗೆ?
* ಹಾಲಿಗೆ ಕಾಫಿ, ಕೋಕಾಪುಡಿ, ಐಸ್ಕ್ರೀಮ್ ಹಾಕಿ ಬ್ಲೆಂಡರ್ನಲ್ಲಿ ಬ್ಲೆಂಡ್ ಮಾಡಿ.
* ಮಿಶ್ರಣ ಸ್ಮೂತಿ ರೀತಿಯಾದಾಗ ಕೂಡಲೇ ಗ್ಲಾಸ್ಗೆ ಹಾಕಿ ಸರ್ವ್ ಮಾಡಿ.
Instructions
- ಸಲಹೆ: ಟೇಸ್ಟ್ ಸೂಪರ್ ಆಗಿ ಬರಲು ಕಪ್ ಅಳತೆಯ ಬದಲಿಗೆ ಗ್ರಾಂ ಅಳತೆ ತೆಗೆದುಕೊಳ್ಳುವುದು ಒಳ್ಳೆಯದು.
Nutritional Information
- ಸರ್ವ್: - 1 ಗ್ಲಾಸ್
- ಕ್ಯಾಲೋರಿ: - 420
- ಕೊಬ್ಬು: - 20ಗ್ರಾಂ
- ಪ್ರೊಟೀನ್: - 10ಗ್ರಾಂ
Comments
[ 5 of 5 - 29 Users]



Click it and Unblock the Notifications
