Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಳ್ಳಿ ಸ್ಟೈಲ್‌ನಲ್ಲಿ ಇಪ್ಪತ್ತೇ ನಿಮಿಷದಲ್ಲಿ ರೆಡಿ ರೆಸ್ಟೋರೆಂಟ್ ಮೀರಿಸುವ ಚಿಕನ್ ಗ್ರಿಲ್ಡ್
ನೀವು ಚಿಕನ್ ಪ್ರಿಯರಾಗಿದ್ದರೆ ನಿಮ್ಮ ಬಾಯಲ್ಲಿ ನೀರೂರಿಸುವ ಹಾಗೂ ನೀವು ಸುಲಭದಲ್ಲಿ ಮಾಡಬಹುದಾದ ರುಚಿಕರ ಹಾಗೂ ಆರೋಗ್ಯಕರವಾದ ರೆಸಿಪಿ ಇಲ್ಲಿ ನೀಡಿದ್ದೇವೆ.
ನಾವು ನಿಮಗೆ ಶೇರ್ ಮಾಡ ಬಯಸುವ ರೆಸಿಪಿ ಚಿಕನ್ ಗ್ರಿಲ್ಡ್. ನೀವು ಮನೆಯಲ್ಲಿ ಮಾಡಿರಬಹುದು ಅಥವಾ ಹೋಟೆಲ್‌ನಲ್ಲಿ ಸವಿದಿರಬಹುದು. ಆದರೆ ಇಲ್ಲಿ ನಾವು ಹೇಳಿರುವ ಗ್ರಿಲ್ಡ್ ವಿಧಾನ ತುಂಬಾ ಭಿನ್ನವಾಗಿದೆ ಅಲ್ಲದೆ ನಾಟಿ ಸ್ಟೈಲ್‌ನಲ್ಲಿ ಮಾಡಲಾಗಿದೆ.
ಈ ಚಿಕನ್ ಗ್ರಿಲ್ಡ್ ಯಾವ ರೆಸ್ಟೋರೆಂಟ್‌ಗಳಲ್ಲಿ ಸಿಗುವ ಗ್ರಿಲ್ಡ್ ರುಚಿಗಿಂತ ಕಡಿಮೆಯೇನಿಲ್ಲ. ನೀವು ಹಳ್ಳಿ ಕಡೆ ಹೋದರೆ ಈ ರೀತಿಯ ರೆಸಿಪಿ ಟ್ರೈ ಮಾಡಬಹುದು. ಬನ್ನಿ ಈ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:

Recipe By: Reena TK
Recipe Type: Non veg
Serves: 8
-
ಬೇಕಾಗುವ ಸಾಮಗ್ರಿ
ಚಿಕನ್ 2 ಕೆಜಿ
1-2 ಚಮಚ ಖಾರದ ಪುಡಿ
ಅರ್ಧ ಚಮಚ ಅರಿಶಿಣ ಪುಡಿ
1 ಚಮಚ ಉಪ್ಪು
ಅರಿಶಿಣ ಪುಡಿ 1/2 ಚಮಚ
ಕಾಳು ಮೆಣಸಿನ ಪುಡಿ 1 ಚಮಚ
ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಪೇಸ್ಟ್ 3 ಚಮಚ
ಚಿಕನ್ ಮಸಾಲ ಅರ್ಧ ಚಮಚ ( ಹಾಕದೇ ಇದ್ದರೂ ನಡೆಯುತ್ತೆ)
-
ನೀವು ಚಿಕನ್ ಪ್ರಿಯರಾಗಿದ್ದರೆ ನಿಮ್ಮ ಬಾಯಲ್ಲಿ ನೀರೂರಿಸುವ ಹಾಗೂ ನೀವು ಸುಲಭದಲ್ಲಿ ಮಾಡಬಹುದಾದ ರುಚಿಕರ ಹಾಗೂ ಆರೋಗ್ಯಕರವಾದ ರೆಸಿಪಿ ಇಲ್ಲಿ ನೀಡಿದ್ದೇವೆ.
ನಾವು ನಿಮಗೆ ಶೇರ್ ಮಾಡ ಬಯಸುವ ರೆಸಿಪಿ ಚಿಕನ್ ಗ್ರಿಲ್ಡ್. ನೀವು ಮನೆಯಲ್ಲಿ ಮಾಡಿರಬಹುದು ಅಥವಾ ಹೋಟೆಲ್‌ನಲ್ಲಿ ಸವಿದಿರಬಹುದು. ಆದರೆ ಇಲ್ಲಿ ನಾವು ಹೇಳಿರುವ ಗ್ರಿಲ್ಡ್ ವಿಧಾನ ತುಂಬಾ ಭಿನ್ನವಾಗಿದೆ ಅಲ್ಲದೆ ನಾಟಿ ಸ್ಟೈಲ್‌ನಲ್ಲಿ ಮಾಡಲಾಗಿದೆ.
{video1}
ಈ ಚಿಕನ್ ಗ್ರಿಲ್ಡ್ ಯಾವ ರೆಸ್ಟೋರೆಂಟ್‌ಗಳಲ್ಲಿ ಸಿಗುವ ಗ್ರಿಲ್ಡ್ ರುಚಿಗಿಂತ ಕಡಿಮೆಯೇನಿಲ್ಲ. ನೀವು ಹಳ್ಳಿ ಕಡೆ ಹೋದರೆ ಈ ರೀತಿಯ ರೆಸಿಪಿ ಟ್ರೈ ಮಾಡಬಹುದು. ಬನ್ನಿ ಈ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:
{recipe}
- ' ಈ ಚಿಕನ್ ಗ್ರಿಲ್ಡ್ ಡಯಟ್ ಮಾಡುವವರಿಗೆ ಬೆಸ್ಟ್ ರೆಸಿಪಿಯಾಗಿದೆ, ಯಾವುದೇ ಎಣ್ಣೆಯಂಶವಿಲ್ಲ, ಪ್ರೊಟೀನ್ ಕೂಡ ಸಿಗುತ್ತದೆ'.
- ಸರ್ವ್ - ಅರ್ಧ ಕೆಜಿ
- ಕ್ಯಾಲೋರಿ - 529ಗ್ರಾಂ
- ಕಾರ್ಬ್ಸ್ - 2ಗ್ರಾಂ
- ಕೊಬ್ಬು - 37ಗ್ರಾಂ

Click it and Unblock the Notifications