Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರೆಸಿಪಿ: ಮಕ್ಕಳು ತುಂಬಾ ಇಷ್ಟಪಡುವ ಈ ಕ್ಯಾರೆಟ್ ಕೇಕ್ ಮಫೀನ್ ಮಾಡುವುದು ಬಲು ಸುಲಭ
ಎಲ್ಲಾ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ಅಮ್ಮಂದಿರೇ ನಿಮ್ಮ ಮುದ್ದು ಕಂದಮ್ಮಗಳಿಗೆ ಈ ದಿನ ನೀವೇ ಏನಾದರೂ ಸ್ಪೆಷಲ್ ಐಟಂ ಮಾಡಬೇಕೆಂದು ಬಯಸುತ್ತಿದ್ದೀರಾ? ಹಾಗಾದರೆ ಮತ್ಯಾಕೆ ತಡ ಈ ಕ್ಯಾರೆಟ್ ಕೇಕ್ ಮಫೀನ್ಸ್ ವಿಥ್ ಕ್ರೀಮ್ ಚೀಸ್ ಫ್ರಾಸ್ಟಿಂಗ್ ತಯಾರಿಸಿ.

ಕ್ರೀಮ್ ಚೀಸ್ ಫ್ರಾಸ್ಟಿಂಗ್ ಬೇಕಿದ್ದರೆ ಮಾಡಬಹುದು, ಅದು ಹಾಕಿದರೆ ನೋಡಲು ಮತ್ತಷ್ಟು ಆಕರ್ಷಕ ಕಾಣುವುದು, ಇನ್ನು ಕೇಕ್ ಮಫೀನ್ಸ್ ಮಾಡಲು ಮೈಕ್ರೋವೇವ್ ಇದ್ದರೆ ಒಳ್ಳೆಯದು, ಇಲ್ಲದಿದ್ದರೂ ಒಕೆ ಕುಕ್ಕರ್‌ನಲ್ಲಿ ಹಬೆಯಲ್ಲಿ 15 ನಿಮಿಷ ಬೇಯಿಸಿ. ಹಾಗಾದರೆ ಕ್ಯಾರೆಟ್ ಕೇಕ್ ಮಫೀನ್ಸ್ ವಿಥ್ ಕ್ರೀಮ್ ಚೀಸ್ ಫ್ರಾಸ್ಟಿಂಗ್ ತಯಾರಿಸಲು ರೆಡಿನಾ ಹಾಗಾದರೆ ಬನ್ನಿ ರೆಸಿಪಿ ನೋಡೋಣ:
Recipe By: Reena tK
Recipe Type: snacks
Serves: 3
-
ಬೇಕಾಗುವ ಸಾಮಗ್ರಿ
* ಬ್ರೌನ್ ಶುಗರ್
* ಎಣ್ಣೆ
* ಕ್ಯಾರೆಟ್
* ಹಾಲು
* ಮೈದಾ
* ಬೇಕಿಂಗ್ ಪೌಡರ್
* ಬೇಕಿಂಗ್ ಸೋಡಾ
* ಚಕ್ಕೆ
* ಉಪ್ಪು
ಕ್ರೀಮ್ ಚೀಸ್ ಫ್ರೋಸ್ಟಿಂಗ್
* ಬೆಣ್ಣೆ
* ಕ್ರೀಮ್ ಚೀಸ್ ಫ್ರೋಸ್ಟಿಂಗ್
* ಐಸಿಂಗ್ ಶುಗರ್
* ಉಪ್ಪು
* ಕ್ರೀಮ್
-
ಮಾಡುವ ವಿಧಾನ
* ಓವನ್ ಅನ್ನು 400°F(200° C)ಗೆ ಪ್ರೀ-ಹೀಟ್ ಮಾಡಿ.
* ಒಂದು ಬೌಲ್‌ಗೆ ವೆಜಿಟೇಬಲ್ ಆಯಿಲ್, ಚೆನ್ನಾಗಿ ಕದಡಿದ ಮೊಟ್ಟೆ ಮತ್ತು ಹಾಲು ಹಾಕಿ ಚೆನ್ನಾಗಿ ಕದಡಿ.
* ಈಗ ಒಂದು ಸಾಧಾರಣ ಬೌಲ್‌ನಲ್ಲ ಸಕ್ಕರೆ, ಮೈದಾ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಚಕ್ಕೆ ಪುಡಿ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ.
* ಚೆನ್ನಾಗಿ ಮಿಕ್ಸ್ ಮಾಡಿದ ಪೌಡರ್‌ಗೆ ಮೊಟ್ಟೆ ಹಾಕಿ ಕದಡಿದ ಮಿಶ್ರಣ ಹಾಕಿ, ತುರಿದ ಕ್ಯಾರೆಟ್ ಹಾಕಿ. ನಂತರ ಈ ಮಿಶ್ರಣವನ್ನು ಚೆನ್ನಾಗಿ ಕದಡಬೇಕು.
* ನಂತರ ಅದನ್ನು ಮಫಿನ್ ಟಿನ್‌ನಲ್ಲಿ ಹಾಕಿ ಸುಮಾರು 20 ನಿಮಿಷ ಬೇಯಿಸಿ ತಣ್ಣಗಾಗಲು ಬಿಡಿ.
ತಣ್ಣಗಾದ ಮೇಲಷ್ಟೇ ಫ್ರಾಸ್ಟಿಂಗ್ ಮಾಡಿ.
ಕ್ರೀಮ್ ಚೀಸ್ ಫ್ರಾಸ್ಟಿಂಗ್ ಮಾಡುವುದು ಹೇಗೆ?
* ಒಂದು ಮೀಡಿಯಂ ಬೌಲ್ ತೆಗೆದುಕೊಂಡು ಅದರಲ್ಲಿ ಬಟರ್ ಮತ್ತು ಕ್ರೀಮ್ ಹಾಕಿ ಒಂದು ನಿಮಿಷ ಚೆನ್ನಾಗಿ ಕದಡಿ, ನಂತರ ಸ್ವಲ್ಪ ಐಸಿಂಗ್ ಶುಗರ್ ಸೇರಿಸಿ ನಂತರ ಮತ್ತೊಮ್ಮೆ ಚೆನ್ನಾಗಿ ಕದಡಿ ಈಗ ಸ್ವಲ್ಪ ಉಪ್ಪು ಸೇರಿಸಿ ಕ್ರೀಮ್ ಸೇರಿಸಿ, ಅದು ಚೆನ್ನಾಗಿ ಉಬ್ಬಿ ಬರುವಂತೆ 3-4 ನಿಮಿಷ ಕದಡಿ, ಬೀಟರ್ ಇದ್ದರೆ ಅದನ್ನು ಬಳಸಿ.
* ನಂತರ ಅದನ್ನು ತಣ್ಣಗಾದ ಮಫೀನ್ ಮೇಲಿಟ್ಟರೆ
ಕ್ಯಾರೆಟ್ ಕೇಕ್ ಮಫೀನ್ಸ್ ವಿಥ್ ಕ್ರೀಮ್ ಚೀಸ್ ಫ್ರಾಸ್ಟಿಂಗ್ ರೆಡಿ.
- ನೀವು ಬೇಕಿದ್ದರೆ ಡ್ರೈಫ್ರೂಟ್ಸ್ ಕೂಡ ಸೇರಿಸಿ ಮಾಡಬಹುದು
- ಸರ್ವ್ - 3
- ಕ್ಯಾಲೋರಿ -



Click it and Unblock the Notifications
