Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೀಪಾವಳಿ ಸ್ಪೆಷಲ್: ಸ್ಟೆಪ್ ಬೈ ಸ್ಟೆಪ್ ಬಾದುಷಾ ರೆಸಿಪಿ
ದೀಪಾವಳಿ ವಿಶೇಷವಾಗಿ ನಾವು ಈ ದಿನ ಬಾದುಷಾ/ ಬಲೂಶಾಹಿ ಸ್ವೀಟ್ ರೆಸಿಪಿ ನೀಡಿದ್ದೇವೆ. ಇದೊಂದು ಉತ್ತರ ಭಾರತ ಶೈಲಿಯ ತಿನಿಸಾಗಿದ್ದು ಸಿಹಿ ಪ್ರಿಯರು ಬಾಯಿ ಚಪ್ಪರಿಸಿಕೊಂಡು ತಿನ್ನುವ ಸಿಹಿ ತಿಂಡಿ ಇದಾಗಿದೆ.

ನವೆಂಬರ್ 14ಕ್ಕೆ ದೀಪಾವಳಿ, ಈ ದೀಪಾವಳಿಗೆ ನೀವು ವಿಶೇಷ ತಿನಿಸು ಮಾಡಬಯಸುವುದಾದರೆ ಈ ಬಾಲೂಶಾಹಿ ಸ್ವೀಟ್ ಟ್ರೈ ಮಾಡಿ, ಇದನ್ನು ಮಾಡುವುದು ಸುಲಭ, ಇದನ್ನು ಮಾಡಿಟ್ಟು ವಾರದವರೆಗೆ ಬಳಸಬಹುದು, ಆದ್ದರಿಂದ ಇದನ್ನು ಇಂದು ಅಥವಾ ನಾಳೆ ಮಾಡಿಟ್ಟರೆ ದೀಪಾವಳಿಗೆ ಕೆಲಸ ಕಡಿಮೆಯಾಗುತ್ತೆ, ಬನ್ನಿ ಇದನ್ನು ಮಾಡುವುದು ಹೇಗೆ ನೋಡೋಣ:
Recipe By: Kavyashree S
Recipe Type: Sweet
Serves: depends
-
ಬೇಕಾಗುವ ಸಾಮಗ್ರಿ
ತುಪ್ಪ 2 ಚಮಚ
ಮೊಸರು 3 ಚಮಚ
ಬೇಕಿಂಗ್ ಸೋಡಾ 1/4 ಚಮಚ
1/4 ಚಮಚ ಉಪ್ಪು
ಫುಡ್ ಕಲರ್ (ಹಳದಿ) 1/2 ಚಮಚ
ಮೈದಾ ಕಪ್ಪು 1 ಕಪ್
ಸಕ್ಕರೆ 11/4 ಕಪ್
ಏಲಕ್ಕಿ 1/4 ಕಪ್
-
ಮಾಡುವ ವಿಧಾನ:
*ಮೊದಲಿಗೆ ಸಕ್ಕರೆ ಪಾಕ ರೆಡಿ ಮಾಡಿಕೊಳ್ಳಿ, ಸಕ್ಕರೆ ಪಾಕ ಮಾಡುವಾಗ ಏಲಕ್ಕಿ ಕೂಡ ಹಾಕಿರಿ.
* ಒಂದು ಬೌಲ್‌ಗೆ ತುಪ್ಪ ಹಾಕಿ.
* ಮೊಸರು ಸೇರಿಸಿ
* ಬೇಕಿಂಗ್ ಸೋಡಾ ಮತ್ತು ಉಪ್ಪು ಸೇರಿಸಿ.
* ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಒಂದು ಕಪ್ ಮೈದಾ ಹಾಕಿ, ಫುಡ್ ಕಲರ್ ಹಾಕಿ ಮಿಶ್ರ ಮಾಡಿ.
* ಈಗ ಚೆನ್ನಾಗಿ ಕಲೆಸಿ, ಮಿಶ್ರಣ ಕೈಗೆ ಅಂಟುವಂತೆ ಇರಬಾರದು.
* ಈಗ ಅದರಿಂದ ಚಿಕ್ಕ ಉಂಡೆ ಕಟ್ಟಿ ಕೈಯಲ್ಲಿ ತಟ್ಟಿ.
* ಈಗ ಅದರ ಮಧ್ಯ ತೂತ ಮಾಡಿ.
* ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಕಾಯಿಸಿ.
*ಎಣ್ಣೆ ಕುದಿಯಲಾರಂಭಿಸಿದಾಗ ಕೈಯಲ್ಲಿ ಉಂಡೆಯನ್ನು ತಟ್ಟಿ-ತಟ್ಟಿ ಹಾಕಿ, ಅದರ ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಷ್ಟು ಹೊತ್ತು ಫ್ರೈ ಮಾಡಿ. ನಂತರ ಎಣ್ಣೆಯಿಂದ ತೆಗೆದು ಸಕ್ಕರೆ ಪಾಕಕ್ಕೆ ಹಾಕಿಡಿ.
* 15 ನಿಮಿಷ ಕಳೆದ ಮೇಲೆ ಸ್ವೀಟ್ ಸರ್ವ್ ಮಾಡಿ.
- ನೀವು ಸಕ್ಕರೆ ಪಾಕ ಮಾಡುವಾಗ ಪಾಕ ಮಂದವಾಗಿರಲಿ.
- ಕ್ಯಾಲೋರಿ - 178 ಕ್ಯಾ
- ಕೊಬ್ಬು - 5ಗ್ರಾಂ
- ಪ್ರೊಟೀನ್ - 1 ಗ್ರಾಂ
- ಕಾರ್ಬ್ಸ್ - 38ಗ್ರಾಂ
ಮಾಡುವ ವಿಧಾನ:
*ಮೊದಲಿಗೆ ಸಕ್ಕರೆ ಪಾಕ ರೆಡಿ ಮಾಡಿಕೊಳ್ಳಿ, ಸಕ್ಕರೆ ಪಾಕ ಮಾಡುವಾಗ ಏಲಕ್ಕಿ ಕೂಡ ಹಾಕಿರಿ.



* ಬೇಕಿಂಗ್ ಸೋಡಾ ಮತ್ತು ಉಪ್ಪು ಸೇರಿಸಿ.

* ಈಗ ಒಂದು ಕಪ್ ಮೈದಾ ಹಾಕಿ, ಫುಡ್ ಕಲರ್ ಹಾಕಿ ಮಿಶ್ರ ಮಾಡಿ.









Click it and Unblock the Notifications
