ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

By: Roopa Shenoy
Subscribe to Boldsky

ಚಾಟ್!!! ಕೇಳಿದ ಕೂಡಲೆ ಯಾರಿಗೆ ಬಾಯಲ್ಲಿ ನೀರು ಬರಲ್ಲ ಹೇಳಿ? ಅದರಲ್ಲು ಆಲೂಗಡ್ಡೆ ಇಂದ ತಯಾರಿಸಿದರೆ ಇನ್ನು ರುಚಿಕರ. ಈ ಆಲೂ ಚಾಟ್‍ನ ಆರಂಭವಾದದ್ದು ಮೂಲತಃ ದಿಲ್ಲಿಯ ಗಲ್ಲಿಗಳಲ್ಲಿ.

ದಿಲ್ಲಿಯ ರುಚಿಕರ ಹಾಗು ಬಾಯಲ್ಲಿ ನೀರು ತರಿಸುವ ಈ ಆಲೂ ಚಾಟ್ ಮಾಡಲು ತುಂಬಾ ಸುಲಭ. ಉಪ್ಪು ಸಿಹಿ ಖಾರ ಹುಳಿ ಮಿಶ್ರಿತ ಈ ಚಾಟ್ ತಿಂದ ಕೂಡಲೆ ಬಾಯಲ್ಲಿ ಕರುಮ್ ಕುರುಮ್ ಅಂದರೂ ಒಳಗಿನಿಂದ ಮೃದುವಾಗಿದ್ದು ತಿನ್ನುವವರಲ್ಲಿ ಮತ್ತಷ್ಟು ತಿನ್ನವ ಆಸೆ ಹುಟ್ಟಿಸುತ್ತದೆ. ಕಣ್ಣು ತಣಿಸುವ ಮನಸ್ಸಿಗೆ ಸಂತೋಷ ನೀಡುವ ಈ ಆಲೂ ಚಾಟ್ ಒಮ್ಮೆ ತಿನ್ನಲೇ ಬೇಕು.

ಆಲೂ ಚಾಟ್ ರೆಸಿಪಿ

ಆಲೂ ಚಾಟ್ ರೆಸಿಪಿ
ALOO CHAAT RECIPE: HOW TO MAKE SPICY POTATO CHAAT
Aloo Chaat Recipe: How To Make Spicy Potato Chaat
Prep Time
10 Mins
Cook Time
20M
Total Time
30 Mins

Recipe By: ಪ್ರಿಯಾಂಕಾ ತ್ಯಾಗಿ

Recipe Type: ಸ್ನಾಕ್ಸ್

Serves: 3-4 ಜನಕ್ಕೆ ಬೇಕಾಗುವಷ್ಟು

Ingredients
 • ಆಲುಗಡ್ಡೆ - (ಸಿಪ್ಪೆ ತೆಗೆದ,ಚೌಕಾಗಿ ಕತ್ತರಿಸಿದ)-500ಗ್ರಾ

  ಎಣ್ಣೆ- ಕರಿಯಲು

  ಉಪ್ಪು- 1/2 ಟೀ ಸ್ಪೂನ್

  ಕಾಶ್ಮೀರಿ ಅಚ್ಚ ಖಾರದ ಪುಡಿ- 1/2 ಟೀ ಸ್ಪೂನ್

  ಡ್ರಯ್ ಮ್ಯಾಂಗೋ ಪೌಡರ್ (ಆಮ್ಚೂರ್) -1/2 ಟೀ ಸ್ಪೂನ್

  ಹುರಿದ ಜೀರಿಗೆ ಪುಡಿ(ಜೀರಾ ಪೌಡರ್)- 1/2 ಟೀ ಸ್ಪೂನ್

  ಚಾಟ್ ಪುಡಿ - 1/2 ಟೀ ಸ್ಪೂನ್

  ನಿಂಬೆ ಹುಳಿ - 1 ಟೇಬಲ್ ಸ್ಪೂನ್

  ಹುಣಸೆ ಹಣ್ಣಿನ ಚಟ್ನಿ- 1 ಟೇಬಲ್ ಸ್ಪೂನ್

  ಕೊತ್ತಂಬರಿ ಮತ್ತು ಪುದೀನಾ ಚಟ್ನಿ-1/2 ಟೀ ಸ್ಪೂನ್

  ಸೇವ್- 1 ಸಣ್ಣ ಬಟ್ಟಲು

  ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗು ದಾಳಂಬರೇ ಕಾಳುಗಳು-ಅಲಂಕಾರಕ್ಕೆ

Red Rice Kanda Poha
How to Prepare
 • 1. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಆಲುಗಡ್ಡೆ (ಸಿಪ್ಪೆ ತೆಗೆದ,ಚೌಕಾಗಿ ಕತ್ತರಿಸಿದ)ಯನ್ನು ಹುರಿದುಕೊಳ್ಳಿ.

  2. ಸ್ವಲ್ಪ ಕೆಂಪು ಬಣ್ಣ ಬಂದ ನಂತರ ಬಾಣಲೆಯಿಂದ ತೆಗೆಯಿರಿ.

  3. ಇದಕ್ಕೆ ಉಪ್ಪು ಮತ್ತು ಅಚ್ಚ ಖಾರದ ಪುಡಿಯನ್ನು ಹಾಕಿ.

  4. ಡ್ರಯ್ ಮ್ಯಾಂಗೋ ಪೌಡರ್(ಆಮ್ಚೂರ್),ಹುರಿದ ಜೀರಿಗೆ ಪುಡಿ(ಜೀರಾ ಪೌಡರ್),ಚಾಟ್ ಪುಡಿಯನ್ನು ಹಾಕಿ.

  5. ನಂತರ ನಿಂಬೆ ಹುಳಿಯನ್ನು ಹಾಕಿ ಮಿಕ್ಸ್ ಮಾಡಿ.

  6. ಹುಣಸೆ ಹಣ್ಣಿನ ಚಟ್ನಿ ಮತ್ತು ಕೊತ್ತಂಬರಿ,ಪುದೀನಾ ಚಟ್ನಿ ಹಾಕಿ ಮಿಕ್ಸ್ ಮಾಡಿ.

  7. ಸೇವ್,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗು ದಾಳಿಂಬೆ ಕಾಳಿನಿಂದ ಅಲಂಕರಿಸಿ.

  8. ಕೊನೆಯಲ್ಲಿ ಹುಣಸೆ ಹಣ್ಣಿನ ಚಟ್ನಿ ಮತ್ತು ಕೊತ್ತಂಬರಿ,ಪುದೀನಾ ಚಟ್ನಿ ಹಾಕಿ ಅಲಂಕರಿಸಿ.

Instructions
 • 1. ನಿಮ್ಮ ರುಚಿಯ ತಕ್ಕಂತೆ ಉಪ್ಪು ಹುಳಿ ಖಾರವನ್ನು ಹಾಕಬಹದು.
 • 2. ಡಯಟ್ ಮಾಡುವವರು ಆಲೂಗಡ್ಡೆಯನ್ನು ಹುರಿಯುವ ಬದಲು ಬೇಕ್ ಮಾಡಬಹುದು.
Nutritional Information
 • ಕ್ಯಾಲೋರಿಸ್ - 334
 • ಫ್ಯಾಟ್ - 27.4ಗ್ರಾಂ
 • ಪ್ರೋಟೀನ್ಸ್ - 3.2 ಗ್ರಾಂ
 • ಕಾರ್ಬೋಹೈಡ್ರೇಟ್ - 18.7 ಗ್ರಾಂ
 • ಫೈಬರ್ - 3.6 ಗ್ರಾಂ

1. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಆಲುಗಡ್ಡೆ (ಸಿಪ್ಪೆ ತೆಗೆದ,ಚೌಕಾಗಿ ಕತ್ತರಿಸಿದ)ಯನ್ನು ಹುರಿದುಕೊಳ್ಳಿ.

 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

2. ಸ್ವಲ್ಪ ಕೆಂಪು ಬಣ್ಣ ಬಂದ ನಂತರ ಬಾಣಲೆಯಿಂದ ತೆಗೆಯಿರಿ.

 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

3. ಇದಕ್ಕೆ ಉಪ್ಪು ಮತ್ತು ಅಚ್ಚ ಖಾರದ ಪುಡಿಯನ್ನು ಹಾಕಿ.

 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

4. ಡ್ರಯ್ ಮ್ಯಾಂಗೋ ಪೌಡರ್(ಆಮ್ಚೂರ್),ಹುರಿದ ಜೀರಿಗೆ ಪುಡಿ(ಜೀರಾ ಪೌಡರ್),ಚಾಟ್ ಪುಡಿಯನ್ನು ಹಾಕಿ.

 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

5. ನಂತರ ನಿಂಬೆ ಹುಳಿಯನ್ನು ಹಾಕಿ ಮಿಕ್ಸ್ ಮಾಡಿ.

 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

6. ಹುಣಸೆ ಹಣ್ಣಿನ ಚಟ್ನಿ ಮತ್ತು ಕೊತ್ತಂಬರಿ,ಪುದೀನಾ ಚಟ್ನಿ ಹಾಕಿ ಮಿಕ್ಸ್ ಮಾಡಿ.

 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

7. ಸೇವ್,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗು ದಾಳಿಂಬೆ ಕಾಳಿನಿಂದ ಅಲಂಕರಿಸಿ.

 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

8. ಕೊನೆಯಲ್ಲಿ ಹುಣಸೆ ಹಣ್ಣಿನ ಚಟ್ನಿ ಮತ್ತು ಕೊತ್ತಂಬರಿ,ಪುದೀನಾ ಚಟ್ನಿ ಹಾಕಿ ಅಲಂಕರಿಸಿ.

 ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
[ 4.5 of 5 - 84 Users]
Subscribe Newsletter