Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭ ನಿರೋಧಕ ಸ್ಪಾಂಜ್ ಬಗೆ ಗೊತ್ತಿದೆಯೇ?
ಗರ್ಭಧಾರಣೆಯಾಗದಂತೆ ತಡೆಯಲು ಅನೇಕ ವೈದ್ಯಕೀಯ ಸೌಲಭಗಳಿವೆ. ಗರ್ಭ ನಿರೋಧಕ ಮಾತ್ರೆಗಳು, ಕಾಂಡೋಮ್, ಕಾಪರ್ ಟಿ ಹೀಗೆ ಅನೇಕ ಮಾರ್ಗಗಳಿವೆ. ಗರ್ಭ ನಿರೊಧಕ ಮಾತ್ರೆ ತಿಂದರೆ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಕಾಂಡೋಮ್ ಹರಿದು ಹೋದರೆ ಗರ್ಭಧಾರಣೆಯಾಗಬಹುದು . ಕೆಲವು ಗರ್ಭ ನಿರೋಧಕ ವಸ್ತುಗಳಿಂದ ಪ್ರಯೋಜನ ಮತ್ತು ಅಪ್ರಯೋಜನ ಎರಡೂ ಇದೆ.
ಸುರಕ್ಷಿತ ಗರ್ಭ ನಿರೋಧ ಮಾರ್ಗ ಬೇಕೆಂದು ಬಯಸುವವರು ಗರ್ಭ ನಿರೋಧಕ ಸ್ಪಾಂಜುಗಳನ್ನು ಬಳಸಬಹುದು. ಈ ಸ್ಪಾಂಜನ್ನು ಬಳಸಿದರೆ ಏಕೆ ಒಳ್ಳೆಯದು ಅನ್ನುವುದಕ್ಕೆ ಕಾರಣಗಳು ನೋಡಿ ಇಲ್ಲಿವೆ:

* ಇದನ್ನು ಫಾಮ್ ಪ್ಲಾಸ್ಟಿಕ್ ಬಳಸಿ ಮಾಡಲಾಗಿದೆ. ಕಾಪರ್ ಟಿ ಹಾಕಿದರೆ ಕೆಲವರಿಗೆ ಸೋಂಕು ಉಂಟಾಗುತ್ತದೆ. ಈ ಸ್ಪಾಂಜು ಬಳಸುವುದರಿಂದ ಅಂತಹ ಸಮಸ್ಯೆ ಕಂಡು ಬರುವುದಿಲ್ಲ.
* ಇದು ಗರ್ಭಧಾರಣೆಯನ್ನು ತಡೆಗಟ್ಟುವುದು ಮಾತ್ರವಲ್ಲದೆ ವೀರ್ಯಾಣುಗಳನ್ನು ಕೊಲ್ಲುತ್ತದೆ.
* ಕಾಪರ್ ಟಿ ವೈದ್ಯಯರ ಬಳಿ ಹೋಗಿ ಹಾಕಿಸಬೇಕು. ಇದನ್ನು ನೀವೇ ಹಾಕಬಹುದು.
* ಇದನ್ನು ಬಳಕೆ ಮಾಡುವುದು ತುಂಬಾ ಸುಲಭ.
* ಇದನ್ನು ಇನ್ನೂ ತಾಯಿಯಾಗಿರದ ಮಹಿಳೆಯರು ಬಳಸುವುದು ಒಳ್ಳೆಯದು. ಏಕೆಂದರೆ ಗರ್ಭ ನಿರೋಧಕ ಮಾತ್ರೆಗಳು ಮುಂದೆ ಗರ್ಭಧಾರಣೆಗೆ ಸಮಸ್ಯೆ ಇರಬಹುದು. ಅಡ್ಡಪರಿಣಾಮದ ಭಯವಿಲ್ಲದೆ ಇದನ್ನು ಬಳಸಬಹುದು.
* ಇದನ್ನು ಒಮ್ಮೆ ಬಳಸಿದರೆ ಮತ್ತೆ ಬಳಸುವಂತಿಲ್ಲ. ಆದ್ದರಿಂದ ಯಾವುದೇ ಸೋಂಕು ಹರಡುತ್ತದೆ ಎಂಬ ಭಯವಿಲ್ಲ.



Click it and Unblock the Notifications
