Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗರ್ಭಿಣಿಯರಲ್ಲಿ ರಕ್ತಸ್ರಾವ ಕಂಡು ಬರಬಹುದೇ?

1. ಕೆಲವು ಮಹಿಳೆಯರಲ್ಲಿ ಗರ್ಭಿಣಿಯಾಗಿರುವಾಗ ಪಿಂಕ್ ಅಥವಾ ಸ್ವಲ್ಪ ಕಂದು ಬಣ್ಣದಲ್ಲಿ ರಕ್ತಸ್ರಾವ ಕಂಡು ಬರುತ್ತದೆ. ಈ ರೀತಿ ಗರ್ಭಿಣಿಯಾಗಿ 12ನೇ ದಿನಕ್ಕೆ ಸ್ವಲ್ಪ ಕಂಡು ಬರುತ್ತದೆ. ಅಂಡಾಣುಗಳು ಯೂಟ್ರಸ್ ನ ಒಳಕ್ಕೆ ಹೋಗುವಾಗ ಈ ರೀತಿ ಕಂಡು ಬರುತ್ತದೆ. ಈ ರೀತಿಯ ರಕ್ತಸ್ರಾವ ಕೆಲವು ಗಂಟೆಗಳವರೆಗೆ ಮಾತ್ರ ಕಂಡು ಬರುತ್ತದೆ.
2. ಗರ್ಭಕೋಶದ ಇಕ್ಕಟ್ಟು ಭಾಗ ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಭಾಗಕ್ಕೆ ಅಧಿಕವಾಗಿ ರಕ್ತ ಸಂಚಾರ ಆದರೆ ಈ ಭಾಗ ತುಂಬಾ ಸೂಕ್ಷ್ಮವಾಗಿ ರಕ್ತಸ್ರಾವ ಕಂಡು ಬರುತ್ತದೆ.
3. ಕೆಲವೊಮ್ಮೆ ಮಾಸುಚೀಲ ಅಥವಾ ಕಸ (ಈ ಕಸ ಹೆರಿಗೆಯಾದಾಗ ಹೊರಬೀಳುತ್ತದೆ) ಇದರ ಸಮೀಪದಲ್ಲಿ ರಕ್ತ ಹೆಪ್ಪು ಕಟ್ಟಿ ಸ್ವಲ್ಪ ಅಧಿಕ ರಕ್ತಸ್ರಾವ ಕಂಡು ಬರಬಹುದು. ಈ ರೀತಿ ಉಂಟಾದರೆ ಯಾವುದೇ ಅಪಾಯ ಉಂಟಾಗುವುದಿಲ್ಲ.
ಗರ್ಭಪಾತ: ಗರ್ಭಿಣಿಯಾಗಿದ್ದಾಗ ರಕ್ತಸ್ರಾವವಾದಾಗ ಅದರ ಬಣ್ಣ ತುಂಬಾ ಕೆಂಪಿದ್ದರೆ (ಮುಟ್ಟಿನ ರಕ್ತಸ್ರಾವದ ರೀತಿ) ಗರ್ಭಪಾತವಾಗಿರುತ್ತದೆ. ಗರ್ಭಪಾತವಾದರೆ ತುಂಬಾ ರಕ್ತಸ್ರಾವವಾಗುತ್ತದೆ. ಈ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ರ್ಭಿಣಿಯ ಪ್ರಾಣಕ್ಕೆ ಅಪಾಯ ಉಂಟಾಗಬಹುದು.



Click it and Unblock the Notifications
