Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಟಿಪ್ಸ್
ಈಗೆಲ್ಲಾ ಮಕ್ಕಳಾಗಿದಿರುವ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಮಹಿಳೆಯರಲ್ಲಿ ಅಂಡಾಣುಗಳು ಹಾಗೂ ಪುರುಷರಲ್ಲಿ ವೀರ್ಯಾಣುಗಳು ಸರಿಯಾದ ಪ್ರಮಾಣದಲ್ಲಿ ಬಿಡುಗಡೆಯಾದರೆ ಮಾತ್ರ ಮಕ್ಕಳಾಗುವುದು.
ಪುರುಷರಲ್ಲಿ ವೀರ್ಯಾಣುಗಳ ಪ್ರಮಾಣ ಕಡಿಮೆಯಾಗದಂತೆ ತಡೆಯಲು ಈ ಕೆಳಗಿನ ವಿಧಾನಗಳ್ನು ಅನುಸರಿಸಬಹುದು:

ಧೂಮಪಾನ ಹಾಗೂ ಮದ್ಯ:
ತುಂಬಾ ಚಿಕ್ಕ ಪ್ರಾಯದಲ್ಲಿ ಧೂಮಪಾನ, ಮದ್ಯ ಸೇವನೆ ಅಭ್ಯಾಸ ಬೆಳೆಸಿಕೊಂಡರೆ 25-30 ವರ್ಷಕ್ಕೆ ವೀರ್ಯಾಣುಗಳು ಬಿಡುಗಡೆಯಾಗುವ ಸಂಖ್ಯೆ ಕಡಿಮೆಯಾಗುವುದು.

ವ್ಯಾಯಾಮ:
ಪ್ರತಿದಿನ ವ್ಯಾಯಾಮ ಮಾಡಿದರೆ ಅಧಿಕ ತೂಕವನ್ನು ಕಡಿಮೆ ಮಾಡುತ್ತದೆ, ಇದರಿಂದ ಪುರುಷರಲ್ಲಿರುವ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ.

ಬೊಜ್ಜು:
ಬೊಜ್ಜು ದೇಹವಿದ್ದರೆ ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗುವುದು. ಆದ್ದರಿಂದ ವ್ಯಾಯಾಮ ಹಾಗೂ ಡಯಟ್ ನಿಂದ ಬೊಜ್ಜು ಕಡಿಮೆ ಮಾಡಬೇಕು.

ಪೋಷಕಾಂಶ ಇರುವ ಆಹಾರ:
ಕೆಫೀನ್ ಇರುವ ಆಹಾರಗಳ ಸೇವನೆ ಕಡಿಮೆ ಮಾಡಿ ಅಧಿಕ ಸೊಪ್ಪು, ತರಕಾರಿ, ಮೊಟ್ಟೆ, ಮಾಂಸ ಇವುಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು.

ಮೊಬೈಲ್:
ಮೊಬೈಲ್ ಅನ್ನು ಪ್ಯಾಂಟ್ ನ ಕಿಸೆಯಲ್ಲಿ ಇಡುವುದು ಒಳ್ಳೆಯದಲ್ಲ. ಮೊಬೈಲ್ ನಲ್ಲಿರುವ ಕಿರಣಗಳು ಪುರಷರ ಹಾರ್ಮೋನ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮಾತ್ರೆ:
lubricants ಮತ್ತು vaginal ಮಾತ್ರೆಗಳು ಕೂಡ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುವುದು

ಸ್ಟೀಮ್ ಬಾತ್:
ವಾರಕ್ಕೊಮ್ಮೆ ಎಣ್ಣೆ ಸ್ನಾನ, ತಿಂಗಳಿಗೊಮ್ಮೆ ಸ್ಟೀಮ್ ಬಾತ್ ಇವುಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಲೈಂಗಿಕ ಕ್ರಿಯೆ:
ಆರೋಗ್ಯಕರ ಲೈಂಗಿಕ ಕ್ರಿಯೆ ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ಲೈಂಗಿಕ ಕ್ರಿಯೆ ನಡೆಸಿದರೆ ಸಂತಾನೋತ್ಪತ್ತಿಯಾಗವುದು ಮತ್ತು ಸೋಂಕಿನಂತಹ ತೊಂದರೆಗಳು ಬರದಂತೆ ತಡೆಯುತ್ತದೆ.

ವಿಟಮಿನ್ ಸಿ ಆಹಾರ:
ವಿಟಮಿನ್ ಸಿ ಇರುವನ ಆಹಾರಗಳು ವೀರ್ಯಾಣುಗಳ ಸಂಕ್ಯೆ ಕಡಿಮೆಯಾಗದಂತೆ ತಡೆಯುವಲ್ಲಿ ಸಹಕಾರಿಯಾಗಿದೆ.

ಒಳ ಉಡುಪು:
ತುಂಬಾ ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಳ ಉಡುಪು ಬಿಗಿಯಾಗಿದ್ದರೆ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುವುದು.
ಧೂಮಪಾನ ಹಾಗೂ ಮದ್ಯ: ತುಂಬಾ ಚಿಕ್ಕ ಪ್ರಾಯದಲ್ಲಿ ಧೂಮಪಾನ, ಮದ್ಯ ಸೇವನೆ ಅಭ್ಯಾಸ ಬೆಳೆಸಿಕೊಂಡರೆ 25-30 ವರ್ಷಕ್ಕೆ ವೀರ್ಯಾಣುಗಳು ಬಿಡುಗಡೆಯಾಗುವ ಸಂಖ್ಯೆ ಕಡಿಮೆಯಾಗುವುದು.
ವ್ಯಾಯಾಮ: ಪ್ರತಿದಿನ ವ್ಯಾಯಾಮ ಮಾಡಿದರೆ ಅಧಿಕ ತೂಕವನ್ನು ಕಡಿಮೆ ಮಾಡುತ್ತದೆ, ಇದರಿಂದ ಪುರುಷರಲ್ಲಿರುವ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ.
ಪೋಷಕಾಂಶ ಇರುವ ಆಹಾರ: ಕೆಫೀನ್ ಇರುವ ಆಹಾರಗಳ ಸೇವನೆ ಕಡಿಮೆ ಮಾಡಿ ಅಧಿಕ ಸೊಪ್ಪು, ತರಕಾರಿ, ಮೊಟ್ಟೆ, ಮಾಂಸ ಇವುಗನ್ನು ಆಹಾರಕ್ರಮದಲ್ಲಿ ಸೇರಿಸಬೇಕು.
ಮಾತ್ರೆ: lubricants ಮತ್ತು vaginal ಮಾತ್ರೆಗಳು ಕೂಡ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುವುದು.
ಮೊಬೈಲ್: ಮೊಬಲ್ ಅನ್ನು ಪ್ಯಾಂಟ್ ನ ಕಿಸೆಯಲ್ಲಿ ಇಡುವುದು ಒಳ್ಳೆಯದಲ್ಲ.
ಸ್ಟೀಮ್ ಬಾತ್: ಅಪರೂಪಕ್ಕೆ ಎಣ್ಣೆ ಸ್ನಾನ, ಸ್ಟೀಮ್ ಬಾತ್ ಇವುಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಒಳ ಉಡುಪು: ತುಂಬಾ ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಒತ್ತಡ ಕಡಿಮೆ ಮಾಡಬೇಕು: ಆದಷ್ಟು ಮಾನಸಿಕ ಒತ್ತಡವನ್ನು ಕಡಿಮೆ ಮಾಡಬೇಕು. ಯೋಗ, ಪ್ರಾಣಾಯಾಮ ಇವುಗಳು ಒತ್ತಡವನ್ನು ಕಡಿಮೆ ಮಾಡುತ್ತದೆ.
ವಿಟಮಿನ್ ಸಿ ಆಹಾರ: ವಿಟಮಿನ್ ಸಿ ಇರುವನ ಆಹಾರಗಳು ವೀರ್ಯಾಣುಗಳ ಸಂಕ್ಯೆ ಕಡಿಮೆಯಾಗದಂತೆ ತಡೆಯುವಲ್ಲಿ ಸಹಕಾರಿಯಾಗಿದೆ.
ಲೈಂಗಿಕ ಕ್ರಿಯೆ: ಆರೋಗ್ಯಕರ ಲೈಂಗಿಕ ಕ್ರಿಯೆ ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ಲೈಂಗಿಕ ಕ್ರಿಯೆ ನಡೆಸಿದರೆ ಸಂತಾನೋತ್ಪತ್ತಿಯಾಗವುದು ಮತ್ತು ಸೋಂಕಿನಂತಹ ತೊಂದರೆಗಳು ಬರದಂತೆ ತಡೆಯುತ್ತದೆ.



Click it and Unblock the Notifications
