Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಾತ್ರೆ ತಿಂದರೂ ಗರ್ಭ ಧರಿಸುವುದು ಏಕೆ?

1. ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುವವರು ಒಂದು ದಿನ ಮರೆತು ಹೋದರೂ ಕೂಡ ಗರ್ಭ ಧರಿಸುವ ಸಾಧ್ಯತೆ ಇದೆ.
2. ಗರ್ಭ ನಿರೋಧಕ ಮಾತ್ರೆಯನ್ನು ಪ್ರತಿ ನಿತ್ಯ ನಿಗದಿತ ಸಮಯದಲ್ಲಿ ತೆಗೆದುಕೊಳ್ಳಬೇಕು. ವಿಟಮಿನ್ ಮಾತ್ರೆ ತರ ಹೊತ್ತಿಲ್ಲದ ಹೊತ್ತಿನಲ್ಲಿ ತೆಗೆದರೆ ಮಾತ್ರೆ ಪರಿಣಾಮ ಬೀರುವುದಿಲ್ಲ.
3. ವೈದ್ಯರ ಸಲಹೆ ಮೇರೆಗೆ ಇಂತಹ ಮಾತ್ರೆಗಳನ್ನು ಸೇವಿಸಬೇಕು. ಏಕೆಂದರೆ ಎಲ್ಲಾ ಬ್ರಾಂಡ್ ನ ಗರ್ಭ ನಿರೋಧಕ ಮಾತ್ರೆಗಳು ಒಂದೆ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಾತ್ರೆಯಲ್ಲಿರುವ ಸಣ್ಣ-ಪುಟ್ಟ ವ್ಯತ್ಯಾಸ ಕೂಡ ಗರ್ಭ ಧರಿಸಲು ಕಾರಣವಾಗುತ್ತದೆ.
4. ಮಾತ್ರೆಯನ್ನು ನುಂಗುವ ಮೊದಲು ಮತ್ತು ನುಂಗಿದ ಅರ್ಧ ಗಂಟೆವರೆಗೆ ಮದ್ಯಪಾನ ಮಾಡಬಾರದು.
5. ನೈಸರ್ಗಿಕ ಔಷಧಿ ತೆಗೆದು ರೂಢಿಸಿಕೊಂಡವರಿಗೆ ಕೆಲವೊಮ್ಮೆ ಇಂತಹ ಮಾತ್ರೆಗಳು ಪರಿಣಾಮ ಬೀರುವುದಿಲ್ಲ. ಏಕೆಂದರೆ ಅವರ ಶರೀರ ಗಿಡ ಮೂಲಿಕೆಗಳಿಗೆ ಹೊದಿಕೊಂಡಿರುತ್ತದೆ.
6. ಈ ಮಾತ್ರೆ ತೆಗದುಕೊಂಡಾಗ ವಾಂತಿಯಾದರೆ ಅಥವಾ ಡಯಾರಿಯಾ ಕಾಣಿಸಿಕೊಂಡರೆ ಈ ಮಾತ್ರೆ ಸೇವಿಸಿದರೂ ಪ್ರಯೋಜನ ಉಂಟಾಗುವುದಿಲ್ಲ.
ಮಕ್ಕಳು ಬೇಡವೆಂದು ಗರ್ಭ ನಿರೋಧಕ ಮಾತ್ರೆ ಸೇವಿಸುವವರು ವೈದ್ಯರ ಸಲಹೆಯನ್ನು ಪಡೆದು ಮಾತ್ರೆ ಬದಲು ಕಾಂಡೋಮ್ ನಂತಹ ವಿಧಾನಗಳನ್ನು ಬಳಸಬಹುದು.



Click it and Unblock the Notifications
