Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಷಂಡತನ ಮಾರ್ಡನ್ ಲೈಫ್ ನ ಕೊಡುಗೆ

ಪುರುಷರಲ್ಲಿ ಉಂಟಾಗುವ ನಿಷ್ಫಲಕ್ಕೆ ಕಾರಣಗಳು ಮತ್ತು ತಡೆಗಟ್ಟುವ ವಿಧಾನ:
1 ಮೊಬೈಲ್ ಪೋನ್: ಮೊಬೈಲ್ ಪೋನುಗಳನ್ನು ಪ್ಯಾಂಟ್ ಜೇಬಿನಲ್ಲಿ ಇಡುವುದರಿಂದ ಮೊಬೈಲ್ ಸಿಗ್ನಲ್ ಗಳಿಂದ ಉಂಟಾಗುವ ವಿಕಿರಣಗಳಿಂದ ಪುರುಷರಲ್ಲಿ ವೀರ್ಯಾಣು ಉತ್ಫತ್ತಿ ಕಡಿಮೆಯಾಗಿ ನಿಷ್ಫಲ ಉಂಟಾಗುತ್ತದೆ. ಆದ್ದರಿಂದ ಮೊಬೈಲ್ ಪೋನುಗಳನ್ನು ಬ್ಯಾಗ್ ನಲ್ಲಿ ಇಡಿ. ಆದಷ್ಟು ಪ್ಯಾಂಟ್ ಜೇಬಿನಲ್ಲಿ ಇಡುವುದನ್ನು ಕಡಿಮೆ ಮಾಡಿ.
2 ಧೂಮಪಾನ ಸೇವನೆ: 15-16 ವರ್ಷದಲ್ಲಿ ಧೂಮಪಾನ ಮಾಡುವ ಚಟವನ್ನು ಬೆಳೆಸಿ ಕೊಂಡಿದ್ದರೆ ಅದರಲ್ಲಿರುವ ತಂಬಾಕು ಹಾಗೂ ನಿಕೋಟಿನ್ ಅಂಶಗಳಿಂದ ಶರೀರದಲ್ಲಿ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗಿ ಷಂಡತನ ಉಂಟಾಗುತ್ತದೆ.
3 ದೇಹದ ಉಷ್ಣತೆಯಿಂದಾಗಿ: ಅಧಿಕ ಕೆಲಸ, ಪ್ರಯಾಣ, ಉಷ್ಣತೆಯ ಹವಾಮಾನ ಈ ಎಲ್ಲಾ ಕಾರಣಗಳು ದೇಹದ ಉಷ್ಣತೆಯನ್ನು ಹೆಚ್ಚಿಸುವುದರಿಂದ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಒಳ್ಳೆಯ ಆಹಾರಕ್ರಮ, ಜ್ಯೂಸ್, ಮಜ್ಜಿಗೆ,ಎಳೆನೀರುಗಳನ್ನು ಸೇವಿಸಿ ದೇಹವನ್ನು ತಂಪಾಗಿ ಇಡಿ.
4 ಬಿಗಿಯಾದ ಉಡುಪು: ಅತಿಯಾದ ಪ್ಯಾಂಟ್ ಅಥವಾ ಒಳ ಉಡುಪುಗಳನ್ನು ಧರಿಸುವುದರಿಂದ ವೀರ್ಯಾಣುಗಳು ಸರಿಯಾಗಿ ಉತ್ಪತ್ತಿ ಆಗುವುದಿಲ್ಲ.
ಸಡಿಲವಾದ ಉಡುಪುಗಳನ್ನು ಧರಿಸುವುದು ನಿಮ್ಮ ಶರೀರದ ಸ್ವಾಸ್ಥ್ಯಕ್ಕೆ ಒಳ್ಳೆಯದು .
5 ಬೈಕ್: ಅತೀ ದೂರ ಬೈಕ್ ನಲ್ಲಿ ಪ್ರಯಾಣ ಮಾಡುವುದರಿಂದ ಬೈಕಿನ ಮೆಷಿನ್ ಬಿಸಿಯಾಗಿ ಅದು ಉತ್ಪತ್ತಿಯಾಗಿರುವ ವೀರ್ಯಾಣುಗಣನ್ನು ಕೊಲ್ಲುತ್ತದೆ.
ಆದ್ದರಿಂದ ಬೈಕಿನಲ್ಲಿ ದೂರ ಪ್ರಯಾಣ ಮಾಡುವಾಗ ಆಗಾಗ ಬಿಡುವು ತೆಗೆದುಕೊಳ್ಳಿ.
6. ಒತ್ತಡ: ಒತ್ತಡವು ಎಲ್ಲಾ ರೀತಿಯ ಕಾಯಿಲೆಗಳನ್ನು ತರುತ್ತದೆ. ದುಶ್ಚಟಗಳಿಗೆ ದಾಸರಾಗುವುದು ಕೂಡ ಈ ರೀತಿಯ ಒತ್ತಡದಿಂದ. ಯೋಗ, ಧ್ಯಾನ, ಸಂಗೀತ, ಒಳ್ಳೆಯ ಅಭ್ಯಾಸಗಳಿಂದ ಈ ರೀತಿಯ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಿ. ನೆಮ್ಮದಿಯ ಜೀವನ ನಿಮ್ಮದಾಗಿಸಿ ಕೊಳ್ಳಿ.



Click it and Unblock the Notifications
