Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಗರ್ಭಾವಸ್ಥೆಯಲ್ಲಿಯೆ ಮಗುವಿಗೆ ಟ್ರೈನಿಂಗ್
Pre Natal
oi-Reena
By Hema S

ಆದ್ದರಿಂದ ಗರ್ಭಿಣಿ ಮಹಿಳೆಯರು ಸಂಗೀತ ಕೇಳುವುದು, ಪವಿತ್ರ ಗ್ರಂಥಗಳನ್ನು ಓದುವುದು ಈ ರೀತಿ ಮಾಡಿದರೆ ಹುಟ್ಟುವ ಮಗು ಆರೋಗ್ಯದೊಂದಿಗೆ ಬುದ್ಧಿವಂತಿಕೆ, ಪ್ರೀತಿ, ಕರುಣೆ ಮುಂತಾದ ಒಳ್ಳೆಯ ಅಂಶಗಳನ್ನು ಹೊಂದಿರುವುದು ಎಂದು ಸಂಶೋಧನೆಯಿಂದ ದೃಢಪಟ್ಟಿದೆ.
ಆದ್ದರಿಂದಲೆ ಗರ್ಭಿಣಿಯರಿಗಾಗಿ ಕೆಲವು ಆಡಿಯೋಗಳನ್ನು ತರಲಾಗಿದ್ದು ಅವುಗಳು ಹೊಟ್ಟೆಯಲ್ಲಿರುವ ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಜೇಮ್ಸ್ ನಿಕೋಲಸ್ ಈ ರೀತಿ ಗರ್ಭದಲ್ಲಿರುವ ಮಗುವಿನ ವ್ಯಕ್ತಿತ್ವ ರೂಪಿಸುವ ಆಡಿಯೋ ತಂದನು.
ಈಗ ಗರ್ಭಿಣಿಯರಿಗೆ ಅನೇಕ ಆಡಿಯೋ ಕ್ಯಾಸೆಟ್ ಗಳು ಲಭ್ಯವಿದೆ. ಅವುಗಳಲ್ಲಿ ಕೆಲವು ಹೆಸರುಗಳನ್ನು ಈ ಕೆಳಗೆ ನೀಡಲಾಗಿದೆ. ಇದನ್ನು ಕೇಳಿ ನಿಮ್ಮ ಮಗುವಿನ ವ್ಯಕ್ತಿತ್ವಕ್ಕೆ ಗರ್ಭದಲ್ಲಿಯೆ ರೂಪ ನೀಡಿ.
ಅಡ್ರೆಸ್ ಟು ಚೈಲ್ಡ್ (ಅಮಿತಾಬ್ ಬಚ್ಚಾನ್ ಧ್ವನಿ ನೀಡಿದ್ದಾರೆ)
ಗರ್ಭ ಸಂರಕ್ಷಕ ತಂತ್ರಕೂಟ ಮಂತ್ರ
ರಿಗ್ವೇದ ಮಂತ್ರ
ಶ್ರೀ ಮಹಾರುದ್ರ ಮಂತ್ರ
ವೀಣೆ ನಾದ
ಆತ್ಮ ಸಂಸ್ಕಾರ ಶತಕಂ
ಆಶ್ರೀರ್ವಚನಂ
Comments
English summary
Special Album To Pregnant Women | Activities of Pregnant woman | ಗರ್ಭಿಣಿಗೆ ಸ್ಪೆಷಲ್ ಆಲ್ಬಂ | ಗರ್ಭಿಣಿಯ ಚಟುವಟಿಕೆಗಳು
Story first published: Saturday, September 24, 2011, 17:59 [IST]
Other articles published on Sep 24, 2011



Click it and Unblock the Notifications
