Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಹೆರಿಗೆ ನಂತರ ಸ್ಟ್ರೆಚ್ ಮಾರ್ಕ್ಸ್ ನಿವಾರಣೆ ಹೇಗೆ?
Post Natal
oi-Sumalatha N
By Sumalatha N

ಮನೆಯಲ್ಲೇ ಕೆಲವು ಸುಲಭ ವಿಧಾನ ಅನುಸರಿಸಿ ಸ್ಟ್ರೆಚ್ ಮಾರ್ಕ್ ಹೋಗಲಾಡಿಸಬಹುದು.
* ಹರಳೆಣ್ಣೆಯೊಂದಿಗೆ ಅರಿಶಿನ ಸೇರಿಸಿ ಮಸಾಜ್ ಮಾಡಿಕೊಳ್ಳಿ.
* ರಾತ್ರಿ ಮಲಗುವ ಮುನ್ನ ಸ್ಟ್ರೆಚ್ ಮಾರ್ಕ್ ಗಳ ಮೇಲೆ ಹಾಲಿನ ಕೆನೆಯಿಂದ ಮೆತ್ತಗೆ ಮಸಾಜ್ ಮಾಡಿಕೊಳ್ಳಿ.
* ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ ಅಥವಾ ಆಲಿವ್ ಎಣ್ಣೆಯಿಂದ ದಿನವೂ ಮೃದುವಾಗಿ ಕಲೆಗಳ ಮೇಲೆ ಮಸಾಜ್ ಮಾಡಿಕೊಳ್ಳಬಹುದು.
* ನಿಮ್ಮ ಮಗುವಿಗೆ ಬಳಸುವ ಬೇಬಿ ಆಯಿಲನ್ನೇ ನೀವೂ ಹಚ್ಚಿಕೊಂಡರೆ ಸ್ಟ್ರೆಚ್ ಮಾರ್ಕ್ ಬೇಗ ಹೋಗುತ್ತದೆ.
* ಅರಿಶಿನದ ಕೊಂಬನ್ನು ತೇಯ್ದು, ಸಾಸಿವೆ ಎಣ್ಣೆ ಬೆರೆಸಿ ಸ್ನಾನ ಮಾಡುವ ಒಂದು ಗಂಟೆ ಮುನ್ನ ಹಚ್ಚಿದರೆ ಕಲೆ ಕಡಿಮೆಯಾಗುತ್ತದೆ.
* ಲೋಳೆಸರಕ್ಕೆ ಅರಿಶಿನ ಸೇರಿಸಿ ಅದರಿಂದ ನಯವಾಗಿ ಮಸಾಜ್ ಮಾಡಿಕೊಂಡು ನಂತರ ಸ್ನಾನ ಮಾಡಬಹುದು.
* ಊಟದ ನಂತರ ಬಾಣಂತಿಯರು ಎಲೆ ಅಡಿಕೆ ಹಾಕುವುದು ಸಾಮಾನ್ಯ. ತಾಂಬೂಲ ಜಿಗಿದ ರಸವನ್ನು ಸ್ಟ್ರೆಚ್ ಮಾರ್ಕ್ ಗಳ ಮೇಲೆ ಹಚ್ಚಿದರೆ ಕ್ರಮೇಣ ಕಲೆ ಕಡಿಮೆಯಾಗುತ್ತದೆ.
Comments
English summary
Pregnancy Stretch Marks | Stretch Marks Prevention | ಹೆರಿಗೆ ನಂತರದ ಕಲೆ | ಸ್ಟ್ರೆಚ್ ಮಾರ್ಕ್ ನಿವಾರಣೆ ಹೇಗೆ
Story first published: Saturday, September 10, 2011, 12:06 [IST]
Other articles published on Sep 10, 2011



Click it and Unblock the Notifications
