Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕೋರ್ಬೆವ್ಯಾಕ್ಸ್ ಕೊರೊನಾ ಲಸಿಕೆ ದರವನ್ನು ಪ್ರತಿ ಡೋಸ್‌ಗೆ 840ರಿಂದ 250 ರೂ.ಗೆ ಇಳಿಸಲಾಗಿದೆ.
ಭಾರತದಲ್ಲಿ 5 ವರ್ಷದ ಮೇಲಿನ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ತುರ್ತು ಪರಿಸ್ಥಿತಿಯಲ್ಲಿ ನೀಡಲು ಅನುಮತಿ ಸಿಕ್ಕಿದ್ದು 5-12 ವರ್ಷದೊಳಗಿನ ಮಕ್ಕಳಿಗೆ ನೀಡಲು ಕೋರ್ಬೆವ್ಯಾಕ್ಸ್ (Corbevax) ಲಸಿಕೆಗೆ ಅನುಮತಿ ಸಿಕ್ಕಿದೆ.
ಈಗಾಗಲೇ ಈ ಲಸಿಕೆ ಪಡೆಯಲು ಹಲವು ಪೋಷಕರು ತಮ್ಮ ಮಕ್ಕಳ ಹೆಸರನ್ನು ನೋಂದಣಿ ಮಾಡಿದ್ದಾರೆ. ಇದೀಗ ಈ ಲಸಿಕೆಯ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ಕೋರ್ಬೆವ್ಯಾಕ್ಸ್ ಕೊರೊನಾ ಲಸಿಕೆಯ ಈಗೀನ ಬೆಲೆಯೆಷ್ಟು?
ಕೋರ್ಬೆವ್ಯಾಕ್ಸ್ ಕೊರೊನಾ ಲಸಿಕೆಗೆ ರು. 250 ಬೆಲೆಗೆ ಇಳಿಸಿದೆ. ಹಿಂದೆ ಎಲ್ಲಾ ಟ್ಯಾಕ್ಸ್ ಸೇರಿ ಇದರ ಬೆಲೆ 840 ರುಪಾಯಿ ಆಗಿತ್ತು.

ಲಸಿಕಾ ಕೇಂದ್ರದಲ್ಲಿ 1 ಡೋಸ್ ಲಸಿಕೆಯ ಬೆಲೆಯೆಷ್ಟು?
ಕೊರೊನಾ ಲಸಿಕೆ ಕೇಂದ್ರಗಳಲ್ಲಿ ಒಂದು ಡೋಸ್ ಬೆಲೆ ರು. 400 ಇತ್ತು. ಇದೀಗ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಈ ಲಸಿಕೆಯನ್ನು ಹೈದರಾಬಾದ್ ಮೂಲದ ಫಾರ್ಮಾ ಕಂಪನಿ ತಯಾರಿಸಿದೆ. ಈ ಲಸಿಕೆಯ ಮೊದಲ ಬೆಲೆ ರೂ. 990 ಆಗಿತ್ತು.

ಸಿಂಗಲ್ ಡೋಸ್ ವಯಲ್‌ನ ಲಸಿಕೆ
ಲಸಿಕೆ ವೇಸ್ಟ್ ಆಗುವುದನ್ನು ತಪ್ಪಿಸಲು ಸಿಂಗಲ್ ಡೋಸ್ ವಯಲ್ ಬಳಸಲಾಗುತ್ತಿದೆ.
ಇಲ್ಲದಿದ್ದರೆ ಒಂದು ವಯಲ್ ಪಡೆಯಬೇಕೆಂದರೆ ಇಂತಿಷ್ಟು ಜನರು ಬೇಕಾಗುತ್ತಿತ್ತು, ಇಲ್ಲದಿದ್ದರೆ ಔಷಧಿ ವ್ಯರ್ಥವಾಗುವ ಸಾಧ್ಯತೆ ಇತ್ತು. ಇದೀಗ ಒಂದು ವಯಲ್‌ನಲ್ಲಿ ಒಂದೇ ಡೋಸ್ ಲಸಿಕೆ ಇರುವುದರಿಂದ ಲಸಿಕೆ ವ್ಯರ್ಥವಾಗುವುದಿಲ್ಲ.

ಕೋರ್ಬೆವ್ಯಾಕ್ಸ್‌ಗೆ ನೋಂದಣಿ ಹೇಗೆ?
ಮಕ್ಕಳಿಗೆ ನೀಡಲಾಗುತ್ತಿರುವ ಈ ಕೊರೊನಾ ಲಸಿಕೆಗೂ ಅಷ್ಟೇ ಇತರ ಕೊರೊನಾ ಲಸಿಕೆ ಪಡೆಯಲು ಹೇಗೆ Co-WIN ಪೋರ್ಟಲ್‌ನಲ್ಲಿ ನೋಂದಣಿ ಮಾಡುತ್ತಿದ್ದರೂ ಅದೇ ವಿಧಾನ ಇಲ್ಲಿ ಕೂಡ.
ಈ ಕಂಪನಿಯು ಈಗಾಗಲೇ 100 ಮಿಲಿಯನ್ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ ಮಾರಾಟ ಮಾಡಿದೆ.
ಈ ಲಸಿಕೆ ಮಕ್ಕಳಿಗೆ ನೀಡಲು ಸುರಕ್ಷಿತವಾಗಿದೆ ಎಂಬುವುದು ಕ್ಲಿನಿಕಲ್ ಟ್ರಯಲ್‌ನಿಂದ ಸಾಬೀತಾಗಿದೆ.



Click it and Unblock the Notifications
