Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಮೃದು ಕೂದಲಿನ ಆರೈಕೆಗೆ ಟಿಪ್ಸ್
Kids
oi-Reena
By Hema S

ಇಲ್ಲಿ ನಾವು ಮಕ್ಕಳ ಕೂದಲಿನ ಆರೈಕೆಗೆ ಕೆಲ ಟಿಪ್ಸ್ ನೀಡಿದ್ದೇವೆ, ಇವುಗಳು ಮಕ್ಕಳ ಕೂದಲಿನ ರಕ್ಷಣೆ ಮಾಡಿ, ಕೂದಲನ್ನು ಉದ್ದ ಬೆಳೆಸುವಲ್ಲಿ ಸಹಾಯ ಮಾಡುತ್ತವೆ:
* ಮಗುವಿಗೆ ತುಂಬಾ ಕಮ್ಮಿ ಕೂದಲಿದ್ದರೆ 3 ಬಾರಿ ಮಾತ್ರ ತಲೆ ತೊಳೆಯಿರಿ. ಪ್ರತೀದಿನಾ ಕೂದಲನ್ನು ತೊಳೆದರೆ ಕೂದಲು ಒರಟಾಗುತ್ತದೆ. ಮಕ್ಕಳನ್ನು ಬಿಸಿಲಿಗೆ ಕರೆದುಕೊಂಡು ಹೋಗುವಾಗ ಕ್ಯಾಪ್ ಹಾಕಿ ಕೊಡಿ.
* ಮಗುವಿನ ತಲೆಗೆ ಆಲೀವ್ ಎಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು.
* ಮಗುವಿನ ತಲೆ ತೊಳೆಯಲು ಬೇಬಿ ಶ್ಯಾಂಪೂ ಮಾತ್ರ ಬಳಸಿ. ಇದನ್ನು ಬಳಸಿದರೆ ಮಕ್ಕಳಿಗೆ ಕಣ್ಣು ಉರಿಯುವುದಿಲ್ಲ.
* ತಲೆ ತೊಳೆದ ಬಳಿಕ, ತಲೆಯನ್ನು ಮೆಲಲ್ನೆ ಒರೆಸಿ ಬಾಚಿ. ಕೂದಲು ಒಣಗಿದ ನಂತರ ಬಾಚಿದರೆ ಸಿಕ್ಕಾಗಿ ಮಗುವಿಗೆ ನೋವಾಗುತ್ತದೆ.
* ಮಗುವಿನ ತಲೆಗೆ ಸೂಕ್ತವಾದ ಬಾಚಣಿಕೆ ಬಳಸಿ.
* ಮಗುವಿನ ಕೂದಲನ್ನು ಜಡೆ ಕಟ್ಟಲು ಬಿಡಬೇಡಿ. ಪ್ರತೀದಿನ ಬಾಚಿದರೆ ಜಡೆ ಕಟ್ಟುವುದಿಲ್ಲ.
* ಕೂದಲನ್ನು ಬೋಳಿಸಿದರೆ ತಲೆಗೆ ಗಂಧ ಹಚ್ಚಿ. ಇದರಿಂದ ಹುಟ್ಟಿ ಬರುವ ಕೂದಲು ಸೊಂಪಾಗಿರುತ್ತದೆ.
Comments
English summary



Click it and Unblock the Notifications
