Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಗು ಅದರ ಗುಪ್ತ ಸ್ಥಳವನ್ನು ಮುಟ್ಟುತ್ತಿದೆಯೇ?
ಚಿಕ್ಕ ಮಕ್ಕಳಿಗೆ ಕೆಲವೊಂದು ಕೆಟ್ಟ ಅಭ್ಯಾಸಗಳಿರುತ್ತವೆ. ಅವುಗಳಲ್ಲಿ ಗುಪ್ತ ಸ್ಥಳಗಳನ್ನು ಮುಟ್ಟುವುದು ಒಂದು. ಮಕ್ಕಳು ಅವರ ಗುಪ್ತ ಸ್ಥಳವನ್ನು (private parts) ಮುಟ್ಟುವಾಗ ಪೋಷಕರಿಗೆ ಮುಜುಗರ ಉಂಟಾಗುತ್ತದೆ. ಕೈಗೆ ಒಂದು ಪೆಟ್ಟು ಕೊಟ್ಟು ಹಾಗೇ ಮಾಡಬೇಡ ಅನ್ನುತ್ತಾರೆ.
ಹಾಗೇ ಮಾಡಿದರೆ ಮಕ್ಕಳು ನಿಮ್ಮ ಎದುರಿಗೆ ಅವರ ಗುಪ್ತ ಜಾಗವನ್ನು ಮುಟ್ಟದಿರಬಹುದು. ಆದರೆ ಒಬ್ಬರೇ ಆಡುವಾಗ ಮುಟ್ಟಿಕೊಳ್ಳುತ್ತದೆ. ಮಕ್ಕಳು ಏಕೆ ಹಾಗೇ ಮಾಡುತ್ತವೆ? ಆ ಅಭ್ಯಾಸವನ್ನು ಬಿಡಿಸಲು ಏನು ಮಾಡಬೇಕೆಂದು ತಿಳಿಯಲು ಮುಂದೆ ಓದಿ:

ಮನಶಾಸ್ತ್ರಜ್ಞ ಸಿಗ್ಮಡ್ ಫ್ರೂಯ್ಡ್ ಇದರ ಬಗ್ಗೆ ಏನು ಹೇಳುತ್ತಾರೆ ಎಂದು ನೋಡೋಣ ಬನ್ನಿ:
ಮಕ್ಕಳು ಏಕೆ ಗುಪ್ತ ಜಾಗವನ್ನು ಮುಟ್ಟುತ್ತವೆ?
ನಾವೆಲ್ಲಾ ಚಿಕ್ಕ ಮಕ್ಕಳು ಲೈಂಗಿಕ ವಿಷಯದಿಂದ ದೂರವಿರುತ್ತವೆ ಎಂದು ನಂಬುತ್ತೇವೆ. ಆದರೆ ಈ ಮನಶಾಸ್ತ್ರಜ್ಞನ ಪ್ರಕಾರ ಮಕ್ಕಳು ಚಿಕ್ಕದಿರುವಾಗಲೇ ಲೈಂಗಿಕ ವಿಷಯದ ಬಗ್ಗೆ ಆಸಕ್ತಿ ಹೊಂದಿರುತ್ತವೆ. ಇದನ್ನು ಮಾನಸಿಕ ಲೈಂಗಿಕ ಬೆಳವಣಿಗೆ ಎಂದು ಕರೆಯಲಾಗಿದೆ. ಆದ್ದರಿಂದ ಮಗುವಿಗೆ ಅದರ ಗುಪ್ತ ಜಾಗವನ್ನು ಮುಟ್ಟಿಕೊಂಡಾಗ ಸಂತೋಷ ಸಿಗುತ್ತದೆ.
ಈ ಮನಶಾಸ್ತ್ರಜ್ಞನ ಪ್ರಕಾರ ಮಕ್ಕಳು ಈ ರೀತಿ ಅವರ ಗುಪ್ತ ಸ್ಥಳಗಳನ್ನು ಮುಟ್ಟಿಕೊಳ್ಳುವುದರಿಂದ ಮಕ್ಕಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ, ಆದರೆ ದೊಡ್ಡವರಲ್ಲಿ ಮುಜುಗರ ತರುತ್ತದೆ.
ಮಕ್ಕಳ ಈ ಅಭ್ಯಾಸಕ್ಕೆ ಅವರಿಗೆ ಹೊಡೆಯುವ ಬದಲು ಅವರಿಗೆ ಹಾಗೇ ಮಾಡದಂತೆ ತಿಳಿಹೇಳಿ ಮಕ್ಕಳಿಗೆ ಹಾಗೇ ಮಾಡಬೇಡ, ತಪ್ಪು ಅಂದರೆ ಅದನ್ನು ಅರ್ಥೈಸಿಕೊಳ್ಳುವ ಬುದ್ಧಿ ಶಕ್ತಿ ಇರುತ್ತದೆ. ಮಕ್ಕಳು ಅವರ ಗುಪ್ತ ಸ್ಥಳವನ್ನು ಮುಟ್ಟುವುದನ್ನು ನೋಡಿದರೆ ಯಾವುದೇ ಭಾವನೆ ಪ್ರಕಟಿಸಬೇಡ. ಮಗುವನ್ನು ಎತ್ತಿಕೊಂಡು ಹಾಗೇ ಮಾಡಬೇಡ ಎಂದು ಬುದ್ಧಿವಾದ ಹೇಳಿ. ಆಗ ಮಕ್ಕಳು ಆ ರೀತಿ ಮಾಡುವುದನ್ನು ಬಿಡುತ್ತವೆ.



Click it and Unblock the Notifications
