Latest Updates
-
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ
ಮಗುವಿನ ದಾಳಿಯಿಂದ ಟಿವಿ, ಮೊಬೈಲ್ ನ ರಕ್ಷಣೆ ಹೇಗೆ?

ಅದರಲ್ಲೂ ಟಿವಿ ರಿಮೋಟ್ ಮತ್ತು ಮೊಬೈಲ್ ಕಂಡರೆ ಸಾಕು ಅದನ್ನು ಅವರ ಕೈಗೆ ಕೊಡುವವರಿಗೆ ಅಳು ನಿಲ್ಲಿಸುವುದಿಲ್ಲ. ಸ್ವಲ್ಪ ಹೊತ್ತು ಅದನ್ನು ಕೈಯಲ್ಲಿ ಹಿಡಿದು ನಂತರ ತೆಗೆದು ಎಸೆದು ಬಿಡುತ್ತವೆ. 5 ವರ್ಷದ ಮಕ್ಕಳಿಗೆ ಮೊಬೈಲ್ ಆಪರೇಟ್ ಮಾಡುವುದು ಕೂಡ ಗೊತ್ತಿರುತ್ತದೆ. ಆ ವಸ್ತುಗಳನ್ನು ಮಕ್ಕಳ ಕೈಗೆ ಕೊಡಲಿಕ್ಕೆ ಮನಸ್ಸಾಗುವುದಿಲ್ಲ, ಆದರೆ ಕೊಡದೆ ಇರಲಿಕ್ಕೆ ಸಾಧ್ಯವಾಗುವುದಿಲ್ಲ. ಮಕ್ಕಳ ಕೈಯಿಂದ ಮೊಬೈಲ್, ಟಿವಿ, ಲ್ಯಾಪ್ ಟಾಪ್ ಮತ್ತು ರಿಮೋಟ್ ಕಂಟ್ರೋಲ್ ನಂತಹ ವಸ್ತುಗಳನ್ನು ಕಾಪಾಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
ಪಾಸ್ ವರ್ಡ್: ಮೊಬೈಲ್ ಗೆ ಪಾಸ್ ವರ್ಡ್ ಹಾಕಿಟ್ಟರೆ ಅವರಿಗೆ ಅದನ್ನು ಓಪನ್ ಮಾಡಲು ಸಾಧ್ಯವಾಗಲಿಲ್ಲ. ಈ ರೀತಿ ಮಾಡಿದರೆ ಒಂದು ವೇಳೆ ಮಕ್ಕಳು ಫೋನ್ ತೆಗೆದುಕೊಂಡರೂ ಅವರಿಗೆ ಅದನ್ನು ಆಪರೇಟ್ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲಿದ್ದರೆ ಬೇರೆಯವರಿಗೆ ಕರೆ ಹೋಗಿ ದುಡ್ಡು ಕಟ್ಟಾಗುವುದು ಎಲ್ಲಾ ಆಗುತ್ತದೆ.
ದಪ್ಪದ ಕವರ್: ಒಂದು ವೇಳೆ ನೀವು ಮರೆತು ಫೋನ್ ಅಥವಾ ರಿಮೋಟ್ ಅನ್ನು ಮಕ್ಕಳಿಗೆ ಎಟುಕವ ಜಾಗದಲ್ಲಿಟ್ಟರೆ ಅವರು ತೆಗೆದು ಬೀಳಿಸಿದರೂ ಒಡೆದು ಹೋಗದಿರಲು ಸ್ವಲ್ಪ ಒಳ್ಳೆಯ ಕವರ್ ಹಾಕಬೇಕು.
ಡಮ್ಮಿ ವಸ್ತು ಇಡುವುದು: ಮಕ್ಕಳನ್ನು ಅಷ್ಟು ಸುಲಭವಾಗಿ ಮೋಸ ಮಾಡಲು ಸಾಧ್ಯವಾಗುವುದಿಲ್ಲ. ಯಾವುದು ಡಮ್ಮಿ , ಯಾವುದು ವರ್ಜಿನಲ್ ಅಂತ ಬೇಗನೆ ಕಂಡು ಹಿಡಿಯುತ್ತವೆ. ಆದ್ದರಿಂದ ಡಮ್ಮಿ ಇಡುವಾಗ ವರ್ಜಿನಲ್ ಗೂ ಮತ್ತು ಡಮ್ಮಿಗೂ ತುಂಬಾ ಹೋಲಿಕೆ ಇರುವಂತೆ ಇರಲಿ. ಅವರ ಎದುರು ನೀವು ಆ ಡಮ್ಮಿ ಮೊಬೈಲ್ ತೆಗೆದುಕೊಂಡು ಕರೆ ಮಾಡುವಂತೆ ನಟಿಸಿ. ಡಮ್ಮಿ ಇಟ್ಟ ಮೇಲೆ ವರ್ಜಿನಲ್ ಮೊಬಲ್ ಮಾತ್ರ ಮಕ್ಕಳಿಗೆ ತೋರಿಸಬೇಡಿ.
ಟಿವಿಗೆ ಲಾಕ್: ಮಕ್ಕಳು ಬೇಡದ ಚಾನಲ್ ಅನ್ನು ನೋಡದಿರಲು ಚೈಲ್ಡ್ ಲಾಕ್ ಸಿಸ್ಟಮ್ ಹಾಕಿಸಿದರೆ ಒಳ್ಳೆಯದು. ಇದು ಹಾಕಿಸಿದರೆ ಮಕ್ಕಳಿಗೆ ಚಾನಲ್ ಗಳನ್ನು ಬೇಕಾದ ಚಾನಲ್ ಗಳು ಮಾತ್ರ ನೋಡ ಸಿಗುತ್ತವೆ.
ಟಿವಿ, ಲ್ಯಾಪ್ ಟಾಪ್ ನಂತಹ ವಸ್ತುಗಳನ್ನು ಮಕ್ಕಳಿಗೆ ಎಟುಕದ ಜಾಗದಲ್ಲಿ ಇಡಬೇಕು.



Click it and Unblock the Notifications
