Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಮಕ್ಕಳು ಎದೆ ಹಾಲು ಕುಡಿಯುವುದನ್ನು ನಿಲ್ಲಿಸಬೇಕೆ?
Kids
oi-Reena
By Hema S

1. ಕಹಿಬೇವಿನ ಎಲೆಯನ್ನು ಅರೆದು ಎದೆಗೆ ಉಜ್ಜಿ ಹಾಲು ಕುಡಿಯಲು ಕೊಟ್ಟಾಗ ಕಹಿಯಿಂದಾಗಿ ಮಕ್ಕಳೇ ನಿಲ್ಲಿಸುತ್ತಾರೆ. ಆಗ ಮಕ್ಕಳ ಆಹಾರವನ್ನು ತಯಾರಿಸಿ ಕೊಟ್ಟರೆ ತಿನ್ನುವುದು.
2. ಎದೆಗೆ ಲೋಳೆಸರವನ್ನು ಹಚ್ಚಿದರೂ ಮಕ್ಕಳು ಕಹಿಯಿಂದಾಗಿ ಕುಡಿಯಲು ಇಷ್ಟಪಡುವುದಿಲ್ಲ.
3. ಹಸುವಿನ ಹಾಲನ್ನು ಕಾಯಿಸಿ ಡಬ್ಬದಲ್ಲಿ ತುಂಬಿಡಬೇಕು ನಂತರ ನಿಪ್ಪಲ್ ಗೆ ಸ್ವಲ್ಪ ಜೇನು ಹಚ್ಚಿ ಮಕ್ಕಳಿಗೆ ಕುಡಿಸುವ ಅಭ್ಯಾಸ ಮಾಡಿಸಬೇಕು. ಪೀಡಿಂಗ್ ಬಾಟಲ್ ನೋಡಲು ಆಕರ್ಷಕವಾಗಿದ್ದರೆ ಮಕ್ಕಳು ಅದರ ಬಣ್ಣಕ್ಕೆ ಆಕರ್ಷಿತರಾಗುತ್ತಾರೆ.
4. ಎರಡು ವರ್ಷ ದಾಟಿದ ಮಕ್ಕಳಿಗೆ ಹೇಳಿದರೆ ಅರ್ಥವಾಗುತ್ತದೆ. ಆದ್ದರಿಂದ ಅವರು ಹಾಲುಬೇಕೆಂದು ಹಠ ಹಿಡಿದಾಗ ಅವರ ಪ್ರಾಯದ ಬೇರೆ ಮಕ್ಕಳನ್ನು ತೋರಿಸಿ ಛೀ.. ನೀನು ಹಾಲು ಕುಡಿತೀಯಾ ಅವರು ನಗಾಡುತ್ತಿದ್ದಾರೆ ನೋಡು ಅಂದರೆ ಮಕ್ಕಳು ಹಾಲು ಕುಡಿಯುವುದನ್ನು ನಿಲ್ಲಿಸುತ್ತಾರೆ.
5. ಮಕ್ಕಳು ಬರೀ ಹಸುವಿನ ಹಾಲು ಕುಡಿಯಲು ಇಷ್ಟ ಪಡದಿದ್ದರೆ ಚಾಕಲೇಟ್ ಅಥವಾ ಸ್ಟ್ರಾಬರಿ ಫ್ಲೇವರ್ ಮಿಶ್ರ ಮಾಡಿ ಕೊಡಬಹುದು.
Comments
English summary
Wean Toddlers From Breastfeeding | Tips For Mother | ಎದೆ ಹಾಲು ಕುಡಿಯುವ ಅಭ್ಯಾಸದಿಂದ ಮಕ್ಕಳನ್ನು ಬಿಡಿಸಲು ಕೆಲ ಸಹೆ | ತಾಯಿಂದಿರಿಗೆ ಕೆಲ ಸಲಹೆ
Story first published: Thursday, March 15, 2012, 16:12 [IST]
Other articles published on Mar 15, 2012



Click it and Unblock the Notifications
