Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಕ್ಕಳ ಪ್ಲೇ ಗ್ರೌಂಡ್ ಸುರಕ್ಷತೆವಾಗಿದೆಯೆ?
Kids
oi-Reena
By Hema S

ಮಕ್ಕಳಿಗೆ ಸರಿಯಾಗಿ ಓಡಾಡಲು ಪಾರ್ಕ್ ಸೂಕ್ತ ಜಾಗ. ಇದಕ್ಕಾಗಿ ಅನೇಕ ಮಕ್ಕಳ ಪಾರ್ಕ್ ಇದೆ. ಆದರೆ ಮಕ್ಕಳನ್ನು ಇಂತಹ ಸ್ಥಳಗಳಲ್ಲಿ ಆಟ ಆಡಲು ಬಿಡುವ ಮುನ್ನ ಮಕ್ಕಳ ಸುರಕ್ಷತೆಗೆ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳ್ಳೆಯದು.
1. ಬರಿ ನೆಲ, ಹುಲ್ಲಿರುವ ನೆಲ ಮಕ್ಕಳು ಆಟ ಆಡಲು ಸೂಕ್ತವಲ್ಲ ಏಕೆಂದರೆ ಈ ಸ್ಥಳದಲ್ಲಿ ಬಿದ್ದರೆ ಗಾಯವಾಗುವ ಸಂಭವ ಹೆಚ್ಚು.
2. ಮಕ್ಕಳು ಅಡುವ ಜಾಗ ನೀರು ಬಿದ್ದರೆ ಜಾರುವಂತೆ ಇರಬಾರದು. ಈ ರೀತಿಯಿದ್ದರೆ ಮಳೆಗಾಲದಲ್ಲಿ ಅಡಲು ಕಷ್ಟ. ಬೇಸಿಗೆಯಲ್ಲಿ ಆಡಬಹುದು, ಅದರೆ ನೆಲ ಒಣಗಿರುವುದರಿಂದ ಬಿದ್ದರೆ ಗಾಯವಾಗುವುದು.
3. ಬಿದ್ದಾಗ ಗಾಯವಾಗದಂತೆ ನೆಲದಲ್ಲಿ ಮರಳು ಹಾಕಿರಬೇಕು.
4. ರಬ್ಬರ್ ಮ್ಯಾಟ್ ಹಾಕಿರುವ ಜಾಗದಲ್ಲಿ ಮಕ್ಕಳು ಆಟ ಆಡಿದರೆ ಗಾಯವಾಗುವುದಿಲ್ಲ.
5. ಅಲ್ಲಿರುವ ಉಯ್ಯಾಲೆಯ ಸರಪಣಿ ಸರಿಯಾಗಿದೆಯೆ ಎಂದು ಗಮನಿಸಿ.
ಮಕ್ಕಳು ಜಾರುಬಂಡಿಗಳಲ್ಲಿ ಆಡುವಾಗ ಎಚ್ಚರವಹಿಸಬೇಕು.
Comments
English summary
Is It A Safety Play Ground | Tips for Parents | ಮಕ್ಕಳ ಪ್ಲೇ ಗ್ರೌಂಡ್ ಸುರಕ್ಷತೆವಾಗಿದೆಯೆ | ಪೋಷಕರಿಗೆ ಕೆಲ ಸಲಹೆಗಳು
Story first published: Tuesday, March 13, 2012, 17:17 [IST]
Other articles published on Mar 13, 2012



Click it and Unblock the Notifications
