Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಆಸ್ತಿ-ಅಂತಸ್ತಿನ ತಾರತಮ್ಯ ಹೇನಿಗಿಲ್ಲ!

ಹೇನು ಉಂಟಾದರೆ ತಲೆಯಲ್ಲಿ ತುರಿಕೆ ಉಂಟಾಗಿ ಮಕ್ಕಳು ತಲೆ ತುರಿಸುತ್ತಾ ನಡೆಯುತ್ತಾರೆ. ಇತರರ ಮುಂದೆ ಈ ರೀತಿ ತಲೆ ತುರಿಸಿದರೆ ಪೋಷಕರಿಗೆ ಮುಜುಗರ ಉಂಟಾಗುವುದು. ಈ ಕೆಳಗಿನ ಸರಳ ವಿಧಾನಗಳಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
1. ಹೇನು ನಿವಾರಣೆ ಶ್ಯಾಂಪೂ ದೊರೆಯುತ್ತದೆ. ಪರ್ಮೆಥಿನ್ 1%, ನಿಕ್ಸ್ ಹೇನುಗಳನ್ನು ಹೋಗಲಾಡಿಸುವ ಪರಿಣಾಮಕಾರಿಯಾದ ಶ್ಯಾಂಪೂ ಆಗಿದೆ.
2. ಆರ್ ಐ ಡಿ ಎಂಬ ಶ್ಯಾಂಪೂ ಕೂಡ ದೊರೆಯುತ್ತದೆ.
3. ಹೇನು ಬಾಚಣಿಗೆಯಿಂದ ಪ್ರತಿನಿತ್ಯ ಮಕ್ಕಳ ತಲೆಬಾಚಬೇಕು.
4. ಹೇನು ಇರುವವರ ಜೊತೆ ಮಲಗಿದರೆ ಹೇನು ಉಂಟಾಗಬಹುದು. ಆದ್ದರಿಂದ ಮಕ್ಕಳ ತಲೆಯಲ್ಲಿ ಹೇನು ಉಂಟಾಗಿದ್ದರೆ ಮೇಲಿನ ವಿಧಾನಗಳಿಂದ ಹೋಗಲಾಡಿಸಬೇಕು. ಹೇನು ಸಂಪೂರ್ಣ ನಿವಾರಣೆಯಾಗುವವರೆಗೆ ಹೇನು ಇರುವವರು ಬಳಸುವ ಹೊದಿಕೆ, ದಿಂಬನ್ನು ಉಪಯೋಗಿಸಬಾರದು.
5. ದಿನವೂ ತಲೆತೊಳೆದು ಚೆನ್ನಾಗಿ ಒಣಗಿಸಬೇಕು.
6. ಎಲ್ಲರ ತಲೆ ಬಾಚಲು ಒಂದೇ ಬಾಚಣಿಗೆ ಬದಲು ಪ್ರತ್ಯೇಕ ಬಾಚಣಿಗೆ ಬಳಸಿ.
ಮಕ್ಕಳ ತಲೆಯಲ್ಲಿ ಹೇನು ಉಂಟಾದರೆ ಅದನ್ನು ಕೂಡಲೆ ಹೋಗಲಾಡಿಸಬೇಕು. ಇಲ್ಲದಿದ್ದರೆ ಈ ಬಿಸಿಲಿನಲ್ಲಿ ತುರಿಕೆ ಹೆಚ್ಚಾಗಿ ಗಾಯವಾಗಬಹುದು.



Click it and Unblock the Notifications
