Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಪಾಠ ಓದಿಸಬೇಡಿ

1. ಮಕ್ಕಳಿಗೆ ಪಠ್ಯ ಓದಿಸಬೇಡಿ: ರಜೆಯಲ್ಲಿರುವಾಗ ಎಬಿಸಿಡಿ ಬರೆ, ಪಠ್ಯ ಪುಸ್ತಕ ಓದು ಅಂದರೆ ಮಕ್ಕಳಿಗೆ ಕೋಪ ಬರುವುದು. ನಿಮಗೆ ಅವರು ಅಕ್ಷರಗಳನ್ನು ಎಲ್ಲಿ ಮರೆತು ಬಿಡುತ್ತಾರೊ ಅಂತ ಚಿಂತೆ. ಅದಕ್ಕೆ ನೀವು ಬಳಸಬೇಕಾದ ಸುಲಭ ಉಪಾಯ ಅಂದರೆ ಕತೆ ಪುಸ್ತಕ ಕೊಡಿಸುವುದು. ಈ ರೀತಿ ಮಾಡಿದರೆ ಮಕ್ಕಳ ಕಾಲ್ಪನಿಕ ಶಕ್ತಿ ಹೆಚ್ಚುವುದು.
2. ಡ್ರಾಯಿಂಗ್ : ಮಕ್ಕಳಿಗೆ ಡ್ರಾಯಿಂಗ್ ಬಗ್ಗೆ ಅಸಕ್ತಿ ಇದ್ದರೆ ಅಗತ್ಯದ ವಸ್ತುಗಳನ್ನು ನೀಡಿ ಚಿತ್ರ ಬರೆಯುವಂತೆ ಪ್ರೋತ್ಸಾಯಿಸಬೇಕು. ಯಾವುದಕ್ಕೂ ಮಕ್ಕಳ ಅಸಕ್ತಿಯ ವಿರುದ್ಧ ಅಭ್ಯಾಸಗಳನ್ನು ಕಲೆಯುವಂತೆ ಅಥವಾ ಮಾಡುವಂತೆ ಒತ್ತಾಯ ಮಾಡಬಾರದು.
3. ಪುರಾಣ ಕತೆಗಳು: ಮಕ್ಕಳಿಗೆ ಪುರಾಣ ಕತೆಗಳನ್ನು ಓದಿ ಹೇಳಿ. ಮಧ್ಯಾಹ್ನ ಹೊತ್ತು ಸುಮ್ಮನೆ ಕುಳಿತಾಗ ಅಥವಾ ರಾತ್ರಿ ಮಲಗುವ ಮುಂಚೆ ಹೇಳುವುದರಿಂದ ಮಕ್ಕಳ ಜ್ಞಾನ ಕೂಡ ಹೆಚ್ಚಾಗುವುದು.
4.ಕತೆ ಮತ್ತು ಕವನ: ಕತೆ ಬರೆಯುವುದರಲ್ಲಿ ಅಥವಾ ಕವನ ಬರೆಯುವುದರಲ್ಲಿ ನಿಮ್ಮ ಮಕ್ಕಳಿಗೆ ಆಸಕ್ತಿ ಇದ್ದರೆ ಅವುಗಳನ್ನು ಪತ್ರಿಕೆಗಳಿಗೆ ಕಳಿಸುವಂತೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ.
ಈ ರೀತಿ ಮಾಡಿದರೆ ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗುವುದು.



Click it and Unblock the Notifications
