Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹಠಮಾರಿ ಮಕ್ಕಳಿಗೆ ಒಂಟಿತನ ಬೇಡ
Kids
oi-Reena
By Hema S

1. ಹಠ ಮಾಡುವ ಮಕ್ಕಳಿಗೆ ಹಾಗೆ ಮಾಡದಂತೆ ಪ್ರೀತಿಯಿಂದ ತಿಳಿ ಹೇಳಬೇಕು, ಮಕ್ಕಳಿಗೆ ಕೋಪ ಬಂದರೆ ಅದನ್ನು ತಡೆ ಇಟ್ಟು ಬೇರೆ ರೀತಿಯಲ್ಲಿ ವ್ಯಕ್ತ ಪಡಿಸುವುದಕ್ಕಿಂತ ಹೇಳುವುದರ ಮುಖಾತರ ಪರಿಕರಿಸಿಕೊಳ್ಳಲು ಹೇಳ ಬೇಕು.
2. ಅಂತಹ ಮಕ್ಕಳು ಮನೆಯಲ್ಲಿ ಸಣ್ಣ ಪುಟ್ಟ ಸಹಾಯ ಮಾಡಿದರೆ, ಅವರ ಹೋಂ ವರ್ಕ್ ಮಾಡಿದರೆ ಹೀಗೆ ಏನಾದರೂ ಕಾರಣಕ್ಕೆ ಅವರನ್ನು ಹೊಗಳುತ್ತಾ ಇರಬೇಕು, ಇದು ಅವರಿಗೆ ಹೆಚ್ಚು ಸಂತಸವನ್ನು ತರುತ್ತದೆ.
3. ಮಕ್ಕಳಿಗೆ ಏನಾಕ್ಕಾದರೂ ಕೋಪ ಬಂದರೆ ಅದಕ್ಕೆ ಕಾರಣ ತಿಳಿದು ಅವುಗಳನ್ನು ಪರಿಹರಿಸಲು ಪ್ರಯತ್ನಿಸಬೇಕು.
4. ಮಕ್ಕಳು ಕೋಪ ಮಾಡಿಕೊಂಡು ಕೂತಾಗ ಹಾಗೆ ಕೂರಲು ಬಿಡಬಾರದು, ಅವರನ್ನು ಮಾತನಾಡಿಸುತ್ತಾ ಅವರ ಗಮನವನ್ನು ಬೇರೆ ಕಡೆ ಸೆಳೆಯಬೇಕು.
5. ಮಕ್ಕಳನ್ನು ಒಂಟಿಯಾಗಿ ಇರಲು ಬಿಡಬೇಡಿ ಯಾವುದಾದರೂ ಕೆಲಸ ಅಥವಾ ಸ್ನೇಹಿತರ ಜೊತೆ ಆಡಲು ಬಿಡಿ.
ಈ ರೀತಿ ಮಾಡಿದರೆ ಮಕ್ಕಳು ನಿಧಾನಕ್ಕೆ ತಮ್ಮ ಕೆಟ್ಟ ಹಠ ಕಡಿಮೆ ಮಾಡಿಕೊಳ್ಳ ತೊಡಗುತ್ತಾರೆ.
Comments
English summary
Handling With Aggressive Children | Tips For Parents To Handle Aggressive Children | ಹಠಮಾರಿ ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ? | ಹೆತ್ತವರಿಗೆ ಹಠಮಾರಿ ಮಕ್ಕಳನ್ನು ಸಮಾಧಾನ ಪಡಿಸಲು ಸಲಹೆಗಳು
Story first published: Tuesday, November 1, 2011, 16:03 [IST]
Other articles published on Nov 1, 2011



Click it and Unblock the Notifications
