Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಿಕ್ಕ ವಯಸ್ಸಿಗೇ ಬಿಳಿಕೂದಲಾದರೆ ಏನು ಮಾಡಬೇಕು?

ಮಕ್ಕಳಲ್ಲಿ ವಿಟಮಿನ್ ಬಿ12 ಕೊರತೆ ಅಥವಾ ರಕ್ತಹೀನತೆಯಿಂದ ಕೂದಲು ಬೇಗನೆ ಬೆಳ್ಳಗಾಗಬಹುದು. ಕೂದಲಿನಲ್ಲಿ ಮೆಲನಿನ್ ಪಿಗ್ಮೆಂಟ್ ಕಡಿಮೆಯಾದರೂ ಈ ರೀತಿಯಾಗುತ್ತದೆ. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಹೇಗೆ ಎಂದು ತಿಳಿದುಕೊಳ್ಳಿ.
ಬಿಳಿಕೂದಲ ನಿವಾರಣೆಗೆ ಈ ರೀತಿ ಮಾಡಿ:
* ವಿಟಮಿನ್ ಬಿ 12 ಪೂರಿತ ಆಹಾರ ಸೇವನೆಯಿಂದ ಬಿಳಿ ಕೂದಲನ್ನು ತಡೆಯುವುದು ಸಾಧ್ಯ. ಮೊಟ್ಟೆ, ಚೀಸ್, ಸಮುದ್ರ ಆಹಾರದ ಸೇವನೆ ಬಿಳಿಗೂದಲು ಬೆಳೆಯುವುದನ್ನು ತಡೆಯುತ್ತವೆ.
* ಬಾದಾಮಿ ಎಣ್ಣೆಯಿಂದ ಆಗಾಗ್ಗೆ ತಲೆಗೆ ಮಸಾಜ್ ಮಾಡಬೇಕು. ಐದು ರೀತಿಯ ಎಣ್ಣೆಯನ್ನು ಮೆಹಂದಿ ಮತ್ತು ಕರಿಬೇವಿನೊಂದಿಗೆ ಕಬ್ಬಿಣದ ಪಾತ್ರೆಯಲ್ಲಿ ಕಾಯಿಸಿ ಮಕ್ಕಳ ತಲೆಗೆ ಆಗಾಗ್ಗೆ ಮಸಾಜ್ ಮಾಡುತ್ತಿದ್ದರೆ ಕೂದಲಿನ ನೈಜ ಕಪ್ಪು ಬಣ್ಣ ಮರಳುತ್ತದೆ.
* ಬೀಟ್ ರೂಟ್ ರಸ, ಟೀ ಮತ್ತು ಮೆಹಂದಿ ಮಿಶ್ರಣವನ್ನು ಕೂದಲಿಗೆ ಹಚ್ಚಿ, ಒಣಗಿದ ನಂತರ ತೊಳೆದರೆ ಬಿಳಿ ಕೂದಲನ್ನು ತಡೆಯುವುದು ಸಾಧ್ಯ.
* ದಿನಕ್ಕೆ ಒಂದು ಬಾರಿ ತಲೆಯನ್ನು ಚೆನ್ನಾಗಿ ಬಾಚಬೇಕು. ಎಳ್ಳೆಣ್ಣೆಯನ್ನು ಬೆಚ್ಚಗೆ ಮಾಡಿ ಮಸಾಜ್ ಮಾಡಿದರೂ ರಕ್ತ ಸಂಚಲನ ಹೆಚ್ಚಾಗಿ ಹೊಸ ಕೂದಲಿನ ಉತ್ಪತ್ತಿಗೆ ಅವಕಾಶ ನೀಡುತ್ತದೆ. ಬಿಳಿಕೂದಲು ಕಡಿಮೆಯಾಗುತ್ತದೆ.
ಇದರ ಹೊರತಾಗಿಯೂ ವಯಸ್ಸಿಗೆ ಮುನ್ನವೇ ಬಿಳಿ ಕೂದಲು ಕಾಣಿಸಿಕೊಂಡ ಮಕ್ಕಳನ್ನು ವೈದ್ಯರಲ್ಲಿ ತಪಾಸಣೆ ಮಾಡಿಸಿ, ಸಮಸ್ಯೆಗೆ ಮೂಲಕಾರಣವನ್ನು ತಿಳಿದುಕೊಳ್ಳಬೇಕು. ವಂಶವಾಹಿಯಾಗಿ ಈ ಸಮಸ್ಯೆ ಬಂದರೆ ಬದಲಾವಣೆ ತೋರದಿರಬಹುದು.



Click it and Unblock the Notifications
