Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕೆಲಸಕ್ಕೆ ನಾ ಹೋಗಿ ಬರುವೆ ಮುದ್ದು ಕಂದಾ

1. ಕೆಲಸಕ್ಕೆ ಹೋಗುವ ಮೊದಲು ತಾಯಿ ಮಗುವಿಗೆ ಬೈ ಬೈ ಮಾಡಿ ಹೀಗೆ ಮಾಡುವುದರಿಂದ ಮಗುವಿಗೆ ತಾಯಿಮನೆಯಲ್ಲಿ ಇರುವುದಿಲ್ಲ ಎಂದು ಅರ್ಥೈಹಿಸಿ ಕೊಳ್ಳುತ್ತದೆ, ನೀವು ನಿಮ್ಮ ಮಗುವಿಗೆ ಅದೆಲ್ಲ ಅರ್ಥವಾಗುವುದಿಲ್ಲ ಎಂದು ಭಾವಿಸಿದರೆ ಅದು ತಪ್ಪಾದೀತು.
2. ನಿಮ್ಮ ಕೆಲಸದ ಬಗ್ಗೆ ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ಸುಮ್ಮನೆ ಹೇಳಿ, ಕಥೆಗಳನ್ನು ಹೇಳುವುದು ಅಂದರೆ ತಾಯಿ ಇರುವೆ ಮರಿ ಇರುವೆಗೆ ತಿಂಡಿ ತರಲು ಹೊರಗೆ ಹೋಗಿದೆ...ಇಂತಹ ಕಥೆಗಳು ನಿಮಗೆ ಸಿಲ್ಲಿ ಅನಿಸಿದರೂ ಅದು ನಿಮ್ಮ ಮಕ್ಕಳಿಗೆ ನಿಜ ಸ್ಥಿತಿಯ ಹೊಂದಾಣಿಕೆ ಮಾಡಿಕೊಳ್ಳು ಸಹಾಯಕವಾಗುತ್ತದೆ.
3. ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಅಜ್ಜಿ ಹತ್ತಿರ, ಬೇಬಿ ಸಿಟ್ಟಿಂಗ್, ಪ್ಲೇ ಹೋಂಗಳಿಗೆ ಬಿಡಬಹುದು.
4. ಮ್ಕಕಳು ತಾಯಿ ಕೆಲಸಕ್ಕೆ ಹೋಗುವಾಗ ರಚ್ಚೆ ಹಿಡಿಯಬಹುದು, ಆದರೆ ಅವರನ್ನು ಸಮಾಧಾನ ಮಾಡಿ ಹೋಗುವುದರಿಂದ ನಿಧಾನಕ್ಕೆ ಅವರು ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ.
5. ಪ್ಲೇ ಹೋಂನಲ್ಲಿ ಒಂದು ವೇಳೆ ಸಣ್ಣ ಪುಟ್ಟ ದೋಷಗಳು ಕಂಡು ಬಂದರೆ ಅದನ್ನೆ ದೊಡ್ಡದು ಮಾಡಬೇಡಿ. ಅದರಿಂದ ನಿಮ್ಮ ನೆಮ್ಮದಿಯೆ ಹಾಳಾಗುವುದು.



Click it and Unblock the Notifications
