Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಕ್ಕಳ ಪುಂಡಾಟಕ್ಕೆ ಪುಲ್ ಸ್ಟಾಪ್ ಹೇಗೆ?

ಅಂತಹ ಮಕ್ಕಳಿಗೆ ಹೊಡೆಯುವುದರಿಂದ ಏನೂ ಪ್ರಯೋಜನವಿಲ್ಲ. ಮಕ್ಕಳ ಕೆಟ್ಟ ಗುಣ ಬಿಡಿಸಲು ಈ ಸಲಹೆಗಳನ್ನು ಪಾಲಿಸಿ.
1. ಮಗು ಕೆಟ್ಟ ನಡುವಳಿಕೆ ತೋರಿದರೆ ನಿರ್ಲಕ್ಷ್ಯ ತೋರಿ. ಹಾಗೆ ಮಾಡುವುದರಿಂದ ಮಗುವಿಗೆ ಸಹ ಬೋರಾಗಿ ನಂತರ ಅದನ್ನು ತನ್ನಷ್ಟಕ್ಕೆ ನಿಲ್ಲಿಸುವುದು.
2. ಮಕ್ಕಳು ಏನಾದರು ತುಂಟಾಟ ಆಡುವಾಗ ತಡಿದರೆ ಅವಕ್ಕೆ ಹಠಮಾರಿತನ ಜಾಸ್ತಿ ಆಗುವುದು. ಆದ್ದರಿಂದ ತಡಿಯ ಬೇಡಿ.
3. ಮಕ್ಕಳು ಮಾಡುವ ತುಂಟಾಟದಿಂದ ಅವಘಡ ಸಂಭವಿಸಬಹುದು ಅಂದರೆ ಮಾತ್ರ ತಡೆಯಿರಿ, ಉದಾಹರಣೆಗೆ ಬೆಂಕಿ, ನೀರಿನಲ್ಲಿ ಆಡುವುದು.
4. ಮಕ್ಕಳು ಗಲಾಟೆ ಮಾಡುವಾಗ ಕೋಪಮಾಡಿಕೊಂಡು ಕಿರಚಾಡುವುದರಿಂದ ಏನೂ ಪ್ರಯೋಜನವಿಲ್ಲ. ಮಕ್ಕಳಿಗೆ ಪ್ರೀತಿಯಿಂದ ಹೇಳಿದರೆ ಕೇಳುವುದು ಹೆಚ್ಚು.
5. ಮಕ್ಕಳು ಗಲಾಟೆ ಮಾಡುವಾಗ ಮುಖ ಹಾಗೂ ಕೈಯನ್ನು ತುಟಿ ಮೇಲೆಟ್ಟು ಎದುರಿಸುವ ಸನ್ನೆ ಮಾಡಿದರೆ ಮಗು ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತದೆ.
6. ಮಕ್ಕಳಿಗೆ ಹೊಡೆದರೆ ಹಠ ಮತ್ತಷ್ಟು ಹೆಚ್ಚಾಗುತ್ತವೆ ಅಥವಾ ಅವುಗಳ ಪುಟ್ಟ ಹೃದಯದಲ್ಲಿ ಭಯ ಮನೆ ಮಾಡುತ್ತವೆ ಹಾಗೆ ಮಾಡಬೇಡಿ.
7. ಪ್ರೀತಿಯಿಂದ ಅವರನ್ನು ಅಪ್ಪಿಕೊಳ್ಳುವುದು, ಕೆಟ್ಟದು ಮಾಡಿದರೆ ನಿಮಗೆ ತುಂಬಾ ಬೇಜಾರು ಆಗಿದೆ ಎಂದು ತೋರ್ಪಡಿಸಿದರೆ ಮಕ್ಕಳು ಅಂತಹ ಕೆಟ್ಟ ನಡುವಳಿಕೆಯನ್ನು ನಿಲ್ಲಿಸುತ್ತಾರೆ.
8. ಇಂದಿನ ಮಕ್ಕಳು ಅತಿ ಬುದ್ಧಿವಂತರು, ಸರಿ ತಪ್ಪುಗಳ ಅರಿವು ಅವುಗಳಿಗೆ ಬಹು ಬೇಗ ತಿಳಿಯುತ್ತದೆ. ಅಂತಹ ಮಕ್ಕಳಿಗೆ ಅವರ ತಪ್ಪುಗಳನ್ನು ಮನವರೆಕೆ ಮಾಡಿದರೆ ಆ ತಪ್ಪುಗಳನ್ನು ಮಾಡದಂತೆ ಜ್ರಾಗೃತಿವಹಿಸುತ್ತವೆ.
9. ನೀವು ತಾಳ್ಮೆ ಪ್ರೀತಿಯಿಂದ ನಿಮ್ಮ ಮಕ್ಕಳೊಡನೆ ಇದ್ದಷ್ಟು ಅವು ಶಿಸ್ತುನ್ನು ಬಹು ಬೇಗ ಕಲಿಯುತ್ತವೆ.



Click it and Unblock the Notifications
